Saturday, July 27, 2024
HomeTrending Newsಅರ್ಜಿ ಸಲ್ಲಿಸುವುದರ ಮೂಲಕ ದ್ವಿಚಕ್ರವಾಹನ ಖರೀದಿಗೆ ಸಹಾಯಧನ ಪಡೆಯಬಹುದು

ಅರ್ಜಿ ಸಲ್ಲಿಸುವುದರ ಮೂಲಕ ದ್ವಿಚಕ್ರವಾಹನ ಖರೀದಿಗೆ ಸಹಾಯಧನ ಪಡೆಯಬಹುದು

ನಮಸ್ಕಾರ ಸ್ನೇಹಿತರೆ ಇದೀಗ ನಿಮಗೆ ತಿಳಿಸುತ್ತಿರುವ ಮಹತ್ವದ ವಿಷಯವೇನೆಂದರೆ ದ್ವಿಚಕ್ರ ವಾಹನ ಖರೀದಿಗೆ ಸಹಾಯಧನವನ್ನ ಸರ್ಕಾರವು ನೀಡುತ್ತಿದೆ. ಅದರಂತೆ ಈ ಸಹಾಯಧನ ಯಾರಿಗೆ ಲಭ್ಯವಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇದೀಗ ನಿಮಗೆ ತಿಳಿಸಲಾಗುತ್ತದೆ.

Subsidy for purchase of two-wheeler
Subsidy for purchase of two-wheeler
Join WhatsApp Group Join Telegram Group

ಅಂಗವಿಕಲರಿಗೆ ಸಹಾಯಧನ :

ಸರ್ಕಾರವು ದೈಹಿಕವಾಗಿ ಅಂಗವಿಕಲ ಹೊಂದಿರುವ ಜನರಿಗೆ ಸಹಾಯ ಮಾಡುತ್ತಿದೆ. ಅದರಂತೆ ದ್ವಿಚಕ್ರ ವಾಹನ ಖರೀದಿಗೆ ಅಂಗವಿಕಲ ಪ್ರಮಾಣ ಪತ್ರವನ್ನು ಆನ್ಲೈನಲ್ಲಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಲು ಕೆಲವೊಂದು ಅರ್ಹತೆಗಳು ಅಗತ್ಯವಾಗಿದೆ.

ದೈಹಿಕವಾಗಿ ಅಂಗವಿಕಲ್ಯಾ ಪ್ರಮಾಣ ಪತ್ರವನ್ನು ಅನ್ವಯಿಸುವುದು :

ದೇವರು ಕೆಲವರಲ್ಲಿ ದೈಹಿಕವಾಗಿ ಅಂಗವಿಕಲತೆಯನ್ನು ಕೊಟ್ಟಿರುವುದನ್ನು ನಾವು ನೋಡಬಹುದು. ಅದರಂತೆ ಅವರು ಸಾಮಾನ್ಯವಾಗಿ ಎಲ್ಲರ ಹಾಗೆ ಇರಲು ಸಾಧ್ಯವಿಲ್ಲ. ಆದರೆ ಅವರ ಸಾಮರ್ಥ್ಯ ಪ್ರತಿಭೆ ಹೆಚ್ಚಿರುವುದನ್ನು ನಾವು ನೋಡಬಹುದು. ತಮ್ಮ ಜೀವನದ ಒಂದು ಅತ್ಯಮೂಲ್ಯವಾದ ನಿರೂಪಿಸಿಕೊಳ್ಳಲು ಅಂಗವಿಕಲ ಹೊಂದಿರುವ ಜನರಿಗೆ ಸರ್ಕಾರವು ಈಗ ಉತ್ತಮ ಸೌಕರ್ಯವನ್ನು ಒದಗಿಸಿಕೊಡುತ್ತಿದೆ.

ಅಂಗವಿಕಲರು ಈ ಸರ್ಕಾರ ಒದಗಿಸಿದ ಸೌಲಭ್ಯದ ಪ್ರಯೋಜನವನ್ನು ಪಡೆದುಕೊಂಡು ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕೆಂಬುದು ಸರ್ಕಾರದ ಒಂದು ಆಶಯವಾಗಿದೆ. ಎದೈಕವಾಗಿ ಅಂಗವಿಕಲ್ಯಾ ಹೊಂದಿರುವ ಜನರಿಗೆ ಪ್ರಮಾಣ ಪತ್ರವನ್ನು ಒದಗಿಸಿಕೊಡುತ್ತಿದೆ ಸರ್ಕಾರವು. ಇದಕ್ಕೆ ಸಂಬಂಧಿಸಿದಂತೆ ಕೆಲವೊಂದು ಅರ್ಹತಾ ಮಾನದಂಡಗಳಿಗೆ ಸಂಬಂಧಿಸಿದ ವಿಷಯಗಳನ್ನು ನೋಡಬಹುದು.

ಇದನ್ನು ಓದಿ : ಭಾರತದಲ್ಲಿ ತಲೆ ಎತ್ತಲಿದೆ 2025ರ ವೇಳೆಗೆ ಎತ್ತರದ ಮಾಲ್

ಅರ್ಜಿ ಸಲ್ಲಿಸಲು ಇರುವ ಅರ್ಹತೆಯ ಮಾನದಂಡಗಳು :

ಕುರುಡುತನ, ದೃಷ್ಟಿ ಕಡಿಮೆ ಇರಬೇಕು. ಕುಷ್ಟರೋಗದಿಂದ ವಾಸಿಯಾದ ವ್ಯಕ್ತಿ, ಸ್ನಾಯುಕ್ಷಯ ,ಆಸಿಡ್ ದಾಳಿಯ ಬಲು ಬಲಿಪಶುಗಳು, ಕಿವುಡ, ಶ್ರವಣದೋಷ, ನಿರ್ದಿಷ್ಟ ಕಲಿಕೆಯಲ್ಲಿ ಅಸಮರ್ಥ್ಯತೆ ಹೊಂದಿರಬೇಕು, ಅಸ್ವಸ್ಥವಾಗಿರಬೇಕು. ಈ ಎಲ್ಲಾ ಅರ್ಹತೆಗಳು ಅಂದಿದ್ದರೆ ಅವರು ಸಹಾಯಧನಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದು.

ಅಂಗವಿಕಲ ವಿದ್ಯಾರ್ಥಿಗಳಿಗಿರುವ ಸೌಲಭ್ಯಗಳು :

ಆದಾಯ ತೆರಿಗೆಯಲ್ಲಿ ಕಡಿತ, ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ, ರೈಲ್ವೆ ಪ್ರಯಾಣ ದರದಲ್ಲಿ ರಿಯಾಯಿತಿ, ಹೊಸ ವ್ಯವಹಾರಗಳನ್ನು ಪ್ರಾರಂಭಿಸುವುದಕ್ಕಾಗಿ ಸಾಲ ಸೌಲಭ್ಯ, ಉದ್ಯೋಗ ಬಗ್ಗೆ… ಹೀಗೆ ಮೊದಲಾದ ಸೌಲಭ್ಯಗಳನ್ನು ಅಂಗವಿಕಲರಿಗಾಗಿ ಸರ್ಕಾರವು ನೀಡುತ್ತಿದೆ.

ಹೀಗೆ ವಿಕಲಚೇತನ ವಿದ್ಯಾರ್ಥಿಗಳಿಗೆ ಹಾಗೂ ವಿಕಲಚೇತನ ಜನರಿಗೆ ಸರ್ಕಾರವು ಸಹಾಯಧನ ನೀಡುವುದರಿಂದ ಅವರು ತಮ್ಮ ದೈನಂದಿನ ಜೀವನವನ್ನು ನಡೆಸಲು ಸಹಕಾರಿಯಾಗುತ್ತದೆ ಎಂಬುದು ನಮ್ಮ ಅಭಿಪ್ರಾಯವಾಗಿದೆ ಧನ್ಯವಾದಗಳು.

ಯಾರಿಗೆ ಸಿಗಲಿದೆ ಸೌಲಭ್ಯ ?

ಅಂಗವಿಕಲರಿಗೆ

ಯಾವ ಪ್ರಮಾಣ ಪತ್ರ ನೀಡಬೇಕು ?

ದೈಹಿಕವಾಗಿ ಅಂಗವಿಕಲ್ಯಾ ಪ್ರಮಾಣ ಪತ್ರ

ಇದನ್ನು ಓದಿ : ತಿಂಗಳಿಗೆ 30 ರಿಂದ 50,000 ಹಣವನ್ನು ಮನೆಯಲ್ಲಿ ಕುಳಿತು ಸುಲಭವಾಗಿ ಸಂಪಾದಿಸಿ : ಮೊಬೈಲ್ ಇದ್ರೆ ಸಾಕು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments