Saturday, July 27, 2024
HomeTrending Newsಕೇಂದ್ರ ಸರ್ಕಾರದಿಂದ ರೈತರ ಸಾಲ ಮನ್ನಾ ಮಾಡಿರುವ ಪಟ್ಟಿಯನ್ನು ಬಿಡುಗಡೆ ಮಾಡಿದೆ : ಕೇಂದ್ರ ಸರ್ಕಾರವು...

ಕೇಂದ್ರ ಸರ್ಕಾರದಿಂದ ರೈತರ ಸಾಲ ಮನ್ನಾ ಮಾಡಿರುವ ಪಟ್ಟಿಯನ್ನು ಬಿಡುಗಡೆ ಮಾಡಿದೆ : ಕೇಂದ್ರ ಸರ್ಕಾರವು 1ಲಕ್ಷದವರೆಗಿನ ರೈತರ ಸಾಲವನ್ನು ಮನ್ನಾ ಮಾಡಿದೆ

ನಮಸ್ಕಾರ ಸ್ನೇಹಿತರೇ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಹಲವಾರು ರೀತಿಯ ಯೋಜನೆಗಳನ್ನು ರೈತರಿಗಾಗಿ ಕೈಗೊಂಡಿರುವುದನ್ನು ನಾವು ಈಗಾಗಲೇ ನೋಡಿದ್ದೇವೆ. ಆ ಯೋಜನೆಗಳಲ್ಲಿ ರೈತರ ಸಾಲ ಮನ್ನಾ ಯೋಜನೆಯು ಸಹ ಒಂದಾಗಿದ್ದು, ಈ ಈ ಯೋಜನೆಯ ಅಡಿಯಲ್ಲಿ ಸರ್ಕಾರವು ರೈತರ ಸಾಲವನ್ನು ಒಂದು ಲಕ್ಷದವರೆಗೆ ಮನ್ನಾ ಮಾಡಿದೆ ಎಂದು ಜಿಲ್ಲಾವಾರು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಂತೆ ಈಗ ಜಿಲ್ಲಾವಾರು ಪಟ್ಟಿ ಬಿಡುಗಡೆ ಮಾಡಿರುವುದರಲ್ಲಿ ರೈತರ ತಮ್ಮ ಹೆಸರನ್ನು ಈ ಪಟ್ಟಿಯಲ್ಲಿ ಇದೆ ಎಂಬುದನ್ನು ಖಾತರಿಪಡಿಸಿಕೊಳ್ಳಿ. ಅದರಂತೆ ಸರ್ಕಾರದ ಈ ಪಟ್ಟಿಯನ್ನು ಹೇಗೆ ನೋಡಬೇಕು ಹಾಗೂ ಯಾವ ವೆಬ್ಸೈಟ್ನ ಮೂಲಕ ನಮ್ಮ ಹೆಸರನ್ನು ನೋಡಿಕೊಳ್ಳಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

Farmers loan waiver
Farmers loan waiver
Join WhatsApp Group Join Telegram Group

ರೈತರ ಸಾಲ ಮನ್ನಾ ಯೋಜನೆ :

ಕೇಂದ್ರ ಸರ್ಕಾರವು ರೈತರಿಗಾಗಿ ರೈತರ ಸಾಲ ಮನ್ನಾ ಯೋಜನೆಯನ್ನು ಕಿಸಾನ್ ಸಾಲ ಮನ್ನಾ ಯೋಜನೆ ಮೂಲಕ ಪ್ರಾರಂಭಿಸಿದೆ. ಈ ಯೋಜನೆಯ ಅಡಿಯಲ್ಲಿ ಹೆಚ್ಚಿನವರು ನಮ್ಮ ದೇಶದಲ್ಲಿ ಕೃಷಿ ಮಾಡುತ್ತಿರುವುದರಿಂದ ಅನುಕೂಲವಾಗುವ ದೃಷ್ಟಿಯಿಂದ ಸಾಲವನ್ನು ಮನ್ನಾ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೀಗೆ ನಮ್ಮ ದೇಶವು ಖುಷಿ ಪ್ರಧಾನ ದೇಶವಾಗಿರುವುದರಿಂದ ನಮ್ಮ ಭಾರತ ದೇಶವನ್ನು ಕೃಷಿ ದೇಶ ಎಂದು ಸಹ ಕರೆಯಲಾಗುತ್ತದೆ. ಅಲ್ಲದೆ ನಮ್ಮ ದೇಶದಲ್ಲಿ ಸುಮಾರು ಶೇಕಡ 60 ರಿಂದ 70ರಷ್ಟು ರೈತರು ಕೃಷಿಯನ್ನು ಅವಲಂಬಿಸಿದ್ದು, ತಮ್ಮ ಕೃಷಿಯ ಮೂಲಕ ಬಡ ರೈತರು ಕುಟುಂಬವನ್ನು ಪೋಷಿಸುತ್ತಿದ್ದಾರೆ. ಅಲ್ಲದೆ ಅವರ ಮಕ್ಕಳ ವಿದ್ಯಾಭ್ಯಾಸವು ಸಹ ಈ ಕೃಷಿಯ ಮೇಲೆ ಅವಲಂಬಿತವಾಗಿದೆ ಹಾಗಾಗಿ ಬಡ ರೈತರಿಗೆ ಆರ್ಥಿಕ ನೆರವು ನೀಡಬೇಕೆಂಬು ಉದ್ದೇಶದಿಂದ ಮುಖ್ಯಮಂತ್ರಿಗಳು ನಮ್ಮ ರಾಜ್ಯದಲ್ಲಿ ರೈತರ ಸಾಲ ಮನ್ನಾ ಯೋಜನೆಯನ್ನು ಪ್ರಾರಂಭಿಸಿದ್ದಾರೆ.

ರೈತರ ಸಾಲ ಮನ್ನಾ ಯೋಜನೆಯ ಪ್ರಯೋಜನಗಳು :

ರೈತರ ಸಾಲ ಮನ್ನಾ ಯೋಜನೆಯ ಅಡಿಯಲ್ಲಿ ರೈತರು ಈ ಯೋಜನೆಯ ಲಾಭವನ್ನು ಪಡೆಯುವುದರ ಮೂಲಕ ದೇಶದಲ್ಲಿರುವ ಬಡ ರೈತರು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು. ಇಲ್ಲಿಯವರೆಗೂ ಸಹ ಅನೇಕ ರೈತರು ಕೃಷಿಗಾಗಿಯೇ ಸಾಲವನ್ನು ಮಾಡುತ್ತಿದ್ದಾರೆ ಹಾಗೂ ಆ ಸಾಲದ ಆಧಾರದ ಮೇಲೆ ತಮ್ಮ ಕೃಷಿಯನ್ನು ರೈತರು ಮಾಡುತ್ತಾರೆ. ರೈತರು ಕೃಷಿಯನ್ನು ಸಾಲವನ್ನು ತೆಗೆದುಕೊಂಡ ನಂತರ ಮಾಡುತ್ತಿದ್ದರೆ ಹಾಗೂ ಕೃಷಿ ಬೆಳೆ ಹಾಳಾಗಿದ್ದರೆ , ಈ ಎಲ್ಲಾ ಕಾರಣಗಳಿಂದ ರೈತರು ರೈತರ ಸಾಲ ಮನ್ನಾ ಯೋಜನೆಯ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸುವ ಮೂಲಕ ನಿಮ್ಮ ಸಾಲವನ್ನು ಸರ್ಕಾರವು ಮನ್ನ ಮಾಡುತ್ತದೆ.

ರೈತರ ಸಾಲ ಮನ್ನಾ ಪಟ್ಟಿ ಪರಿಶೀಲಿಸುವ ವಿಧಾನ :

ರೈತರ ಸಾಲ ಮನ್ನಾ ಯೋಜನೆಯಡಿಯಲ್ಲಿ ರೈತರ ಸಾಲ ಮನ್ನಾ ವನ್ನು ಜಿಲ್ಲಾ ವಾರು ಪಟ್ಟಿಯ ಮೂಲಕ ಬಿಡುಗಡೆ ಮಾಡಿದ್ದು ಅದರಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ಪರಿಶೀಲಿಸಬೇಕಾದರೆ ಮೊದಲು ನೀವು ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. ಕೃಷಿ ಇಲಾಖೆಯ ವೆಬ್ಸೈಟ್ ಗೆ ಭೇಟಿ ನೀಡಿದ ನಂತರ ಆ ವೆಬ್ಸೈಟ್ನಲ್ಲಿ ಕೃಷಿ ಸಾಲಕ್ಕೆ ಸಂಬಂಧಿಸಿದ ಆಯ್ಕೆಯು ನಿಮಗೆ ಸಿಗುತ್ತದೆ. ಅದರಲ್ಲಿ ನೀವು ಕೃಷಿ ಸಾಲ ಮನ್ನಾ 2023ರ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ, ಡೌನ್ಲೋಡ್ ಪಟ್ಟಿಯ ಮೂಲಕ ರೈತರ ಸಾಲ ಮನ್ನಾ ಯೋಜನೆ ಪಟ್ಟಿಯನ್ನೂ ಪಡೆಯಬಹುದಾಗಿದೆ ಈ ರೀತಿಯಾಗಿ ಈ ಸಾಲ ಮನ್ನಾ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಎಂಬುದನ್ನು ಪರಿಶೀಲಿಸಿ. ಈ ಸಾಲ ಮನ್ನಾ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮ್ಮ ಸಾಲವನ್ನೂ ಒಂದು ಲಕ್ಷದವರೆಗೆ ಮನ್ನಾ ಮಾಡಲಾಗುತ್ತದೆ.

ರೈತರ ಸಾಲ ಮನ್ನಾ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಇರುವ ಅರ್ಹತೆಗಳು :

ಕೇಂದ್ರ ಸರ್ಕಾರದ ಈ ಸಾಲ ಮನ್ನಾ ಯೋಜನೆಯ ಲಾಭವು ದೇಶದ ಬಡ ರೈತರಿಗೆ ಮಾತ್ರ ಸಿಗಲಿದೆ. ಈ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ ರೈತರು 5 ಹೆಕ್ಟರಿ ಗಿಂತ ಕಡಿಮೆ ಜಮೀನನ್ನು ಹೊಂದಿರಬೇಕಾಗುತ್ತದೆ. ರೈತರು ಮಾರ್ಚ್ 25 2023ರ ಮೊದಲು ಸಾಲ ಪಡೆದಿರಬೇಕು. ಒಟ್ಟಾರೆಯಾಗಿ ರೈತರ ಸಾಲ ಮನ್ನಾ ಯೋಜನೆಯ ಅಡಿಯಲ್ಲಿ 86,000 ರೈತರು ಲಾಭವನ್ನು ಪಡೆದಿದ್ದಾರೆ ಇದರಿಂದ ರೈತರು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧರಿಸಿಕೊಳ್ಳಬಹುದಾಗಿದೆ.

ಇದನ್ನು ಓದಿ : ಇದೀಗ ಬಂದ ಸುದ್ದಿ: ಡೀಸೆಲ್‌ ಈಗ ಅಗ್ಗದ ಬೆಲೆಯಲ್ಲಿ ಲಭ್ಯ! ಪ್ರತೀ ಲೀಟರ್‌ ಗೆ 75 ರೂ, ಇಂದೇ ಅರ್ಜಿ ಸಲ್ಲಿಸಿ

ರೈತರ ಸಾಲ ಮನ್ನಾ ಯೋಜನೆಗೆ ಅಗತ್ಯವಿರುವ ದಾಖಲೆಗಳು :

ರೈತರು ಸಾಲ ಮನ್ನಾ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳೆಂದರೆ, ನಿವಾಸ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಗುರುತಿನ ಚೀಟಿ, ಬ್ಯಾಂಕ್ ಪಾಸ್ ಬುಕ್, ಬ್ಯಾಂಕ್ ಸಾಲ ಪಡೆದಿರುವ ದಾಖಲೆಗಳು ,ಪಾಸ್ಪೋರ್ಟ್ ಸೈಜ್ ಫೋಟೋ ಹಾಗೂ ಕೃಷಿ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿರುವುದು ಕಡ್ಡಾಯವಾಗಿದೆ.

ಹೀಗೆ ರೈತರು ಕೇಂದ್ರ ಸರ್ಕಾರದ ಈ ಸಾಲ ಮನ್ನಾ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದರ ಮೂಲಕ ಒಂದು ಲಕ್ಷದವರೆಗೆ ಸಾಲವನ್ನು ಮನ್ನಾ ಮಾಡಿರುವುದರ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಈ ಕೂಡಲೇ ಈ ಯೋಜನೆಗೆ ಸಂಬಂಧಿಸಿದಂತೆ ಅರ್ಜಿಯನ್ನು ರೈತರು ಸಲ್ಲಿಸುವುದರ ಮೂಲಕ ತಮ್ಮ ಸಾಲದ ಹೊರೆಯನ್ನು ಕಡಿಮೆ ಮಾಡಿಕೊಳ್ಳಿ. ಹೀಗೆ ಮಾಹಿತಿಯನ್ನು ನಿಮ್ಮ ರೈತ ಬಂಧು ಮಿತ್ರರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಇದೀಗ ಬಂದ ಸುದ್ದಿ: ಟೊಮೊಟೊ ಬೆಲೆ ದಿಢೀರ್ ಕುಸಿತ! ಕೇವಲ ₹5 ರೂಪಾಯಿ ಆಗಿದೆ..!

ಹಿರಿಯ ನಾಗರೀಕರಿಗೆ ಪ್ರತಿ ತಿಂಗಳು 20,500 ರೂ..! ಅರ್ಜಿ ಅಹ್ವಾನ ಪ್ರಾರಂಭ, ಈ ಕಾರ್ಡ್ ಕಡ್ಡಾಯ!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments