Friday, June 14, 2024
HomeTrending Newsರೇಷನ್ ಕಾರ್ಡ್ ಬಳಕೆದಾರರೇ ತಕ್ಷಣ ಈ ಸುದ್ದಿ ನೋಡಿ: ಮುಂದಿನ ತಿಂಗಳು ಅಕ್ಕಿ ಬೇಕಾ..! ಹಣ...

ರೇಷನ್ ಕಾರ್ಡ್ ಬಳಕೆದಾರರೇ ತಕ್ಷಣ ಈ ಸುದ್ದಿ ನೋಡಿ: ಮುಂದಿನ ತಿಂಗಳು ಅಕ್ಕಿ ಬೇಕಾ..! ಹಣ ಬೇಕಾ..!

ನಮಸ್ಕಾರ ಸ್ನೇಹಿತರೆ, ಹೊಸ ಪಡಿತರ ಚೀಟಿಯನ್ನು ರಾಜ್ಯ ಸರ್ಕಾರ ಮಾಡುವಲ್ಲಿ ಅವಕಾಶ ಕಲ್ಪಿಸಿದೆ. ಅದೇ ರೀತಿ ಕೆಲವು ಅನರ್ಹರ ಪಡಿತರ ಚೀಟಿಯನ್ನು ರದ್ದು ಮಾಡುವ ಕೆಲಸದಲ್ಲಿ ಸರ್ಕಾರ ಮಾಡುತ್ತಿದೆ. ಸ್ವಂತ ಉಪಯೋಗಕ್ಕಾಗಿ ಕಾರು ಹೊಂದಿರುವವರು ಹಾಗೂ ತೆರಿಗೆ ಪಾವತಿ ಮಾಡುವವರು ಕೆಲವೊಂದು ನಿಯಮಗಳನ್ನು ನೀಡುವುದರ ಮೂಲಕ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿದವರ ಕಾರ್ಡ್ಗಳನ್ನು ರದ್ದು ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆರ್ಥಿಕ ಸುಸ್ಥಿತಿಯನ್ನು ಹೊಂದಿರುವವರ ಬಿಪಿಎಲ್ ಕಾರ್ಡ್ ಅನ್ನು ರದ್ದು ಮಾಡುವುದಕ್ಕಾಗಿ ರಾಜ್ಯ ಸರ್ಕಾರವು ಶಾಕ್ ಅನ್ನು ನೀಡುತ್ತಿದೆ. ಹಾಗಾದರೆ ರಾಜ್ಯ ಸರ್ಕಾರದ ಭಿಕ್ಷಕ್ಕೆ ಏನು ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

food-department-will-monitor-the-bpl-card-holders
food-department-will-monitor-the-bpl-card-holders
Join WhatsApp Group Join Telegram Group

ಆಹಾರ ಇಲಾಖೆಯಿಂದ ಕ್ರಮ :

ಬಿಪಿಎಲ್ ಕಾರ್ಡ್ ಹೊಂದಿದವರು ಅವರ ಕಾರ್ಡ್ ರದ್ದು ಅಥವಾ ಬದಲಾವಣೆಗಾಗಿ ಆಹಾರ ಇಲಾಖೆಯ ಕ್ರಮ ವಹಿಸುತ್ತಿದೆ. ಈ ಸಂಬಂಧವಾಗಿ ಅರ್ಹತೆ ಇಲ್ಲದಿದ್ದರೂ ಬಿಪಿಎಲ್ ಕಾರ್ಡ್ ಪಡೆದವರ ಮೇಲೆ ಆಹಾರ ಇಲಾಖೆಯು ನಿಗವಹಿಸಲಿದೆ. ಅಲ್ಲದೆ ಬಿಪಿಎಲ್ ಕಾರ್ಡ್ ದಾರರ ಆರ್ಥಿಕ ಸ್ಥಿತಿಯ ಬಗ್ಗೆ ಸರ್ವೆ ನಡೆಸುವುದಕ್ಕಾಗಿ ಆಹಾರ ಇಲಾಖೆ ಮುಂದಾಗಿದೆ. ಆರು ಮಾನದಂಡಗಳ ಮೇಲೆ ಈ ಸರ್ವೆಯನ್ನು ನಡೆಸಲಾಗುತ್ತದೆ.

ಆರು ಮಾನದಂಡಗಳು :

ರಾಜ್ಯ ಸರ್ಕಾರವು ನಿಗದಿತ ವಾರ್ಷಿಕ ಆದಾಯ ,ವೈಟ್ ಬೋರ್ಡ್ ಕಾರು ,ಸರ್ಕಾರಿ ನೌಕರರು, ನಿಗದಿತ ಜಮೀನು ಹೊಂದಿರುವವರ ಬಿಪಿಎಲ್ ಕಾರ್ಡನ್ನು ರದ್ದು ಮಾಡಲಾಗುತ್ತದೆ ಎಂದು ಈ ಹಿಂದೆ ಆರು ಮಾನದಂಡಗಳ ವ್ಯಾಪ್ತಿಯಲ್ಲಿದ್ದವರು ಈಗ ಆರ್ಥಿಕ ಸ್ಥಿತಿ ಸುಧಾರಿಸಿದರು ಬಿಪಿಎಲ್ ಕಾರ್ಡ್ ಅನ್ನು ಹೊಂದಿದ್ದರೆ ಅಂಥವರ ಬಿಪಿಎಲ್ ಕಾರ್ಡ್ ಅನ್ನು ರದ್ದು ಮಾಡುವಂತೆ ಶೀಘ್ರದಲ್ಲಿಯೇ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ.

ಅದರಂತೆ ಈಗ ಒಂದು ಪಾಯಿಂಟ್ ಎರಡು ಲಕ್ಷ ವಾರ್ಷಿಕ ಆದಾಯ ಮೀರಿದವರು, 3 ಹೆಕ್ಟರ್ ಗಿಂತ ಹೆಚ್ಚಿನ ಒಣ ಭೂಮಿಯನ್ನು ಹೊಂದಿರುವ ಬಿಪಿಎಲ್ ಕಾರ್ಡ್ದಾರರು, ನೂರು ಸಾವಿರ ಸ್ಕ್ವಯರ್ ಫೀಟ್ ಮನೆಯ ವಿಸ್ತೀರ್ಣಕ್ಕಿಂತ ಹೆಚ್ಚಿನ ಸೀಟ್ ಅನ್ನು ಹೊಂದಿರುವ ನಗರ ಭಾಗದ ಜನರು, ಆದಾಯ ತೆರಿಗೆ, ವಾಣಿಜ್ಯ ಐ ಟಿ ರಿಟರ್ನ್ ಪಾವತಿದಾರರ ಬಗ್ಗೆ ಆಹಾರ ಇಲಾಖೆಯು ಸರ್ವೆ ಮಾಡುವುದರ ಮೂಲಕ ಅಂಥವರ ಬಿಪಿಎಲ್ ಕಾರ್ಡನ್ನು ರದ್ದು ಮಾಡಲು ಮುಂದಾಗಿದೆ.

ಇಂಥವರ ರೇಷನ್ ಕಾರ್ಡ್ ರದ್ದು ಮಾಡುವಂತಿಲ್ಲ :

ನಗರ ಪ್ರದೇಶದಲ್ಲಿ ಒಂದು ಸ್ಕ್ವಯರ್ ಫೀಟ್ ವಿಸ್ತೀರ್ಣಕ್ಕಿಂತ ಹೆಚ್ಚಿನ ಮನೆ ಹೊಂದಿಲ್ಲದಿರುವವರು, ವೈಟ್ ಬೋರ್ಡ್ ಕಾರ್ ಹೊಂದಿಲ್ಲದಿರುವವರು, ಒಂದು ಪಾಯಿಂಟ್ ಎರಡು ಲಕ್ಷ ವಾರ್ಷಿಕ ಆದಾಯವನ್ನು ಪಡೆಯದೆ ಇರುವವರು ಹಾಗೂ ಮೂರು ಹೆಕ್ಟರಿಗಿಂತ ಹೆಚ್ಚಿನ ಕೃಷಿ ಭೂಮಿಯನ್ನು ಹೊಂದಿರದೆ ಇರುವವರ ರೇಷನ್ ಕಾರ್ಡ್ ಅನ್ನು ರದ್ದು ಮಾಡಲು ನಿರಾಕರಿಸಿದೆ.

ಇದನ್ನು ಓದಿ : ಸ್ಕಾಲರ್ಶಿಪ್ ಬಗ್ಗೆ ರಾಜ್ಯದ ಪ್ರತಿಯೊಬ್ಬ ವಿದ್ಯಾರ್ಥಿಯು ತಿಳಿದುಕೊಳ್ಳಿ ಹೊಸ ಅಪ್ಡೇಟ್ ಬಂದಿದೆ

ರೇಷನ್ ಕಾರ್ಡ್ ರದ್ದಾಗಿರುವುದರ ಬಗ್ಗೆ ಅಥವಾ ಚಾಲ್ತಿರುವುದರ ಬಗ್ಗೆ ಚಕ್ ಮಾಡುವ ವಿಧಾನ :

ಆರ್ಥಿಕ ಸುಸ್ಥಿತಿಯನ್ನು ಆಧರಿಸಿ ಬಿಪಿಎಲ್ ಕಾರ್ಡ್ದಾರರ ಕೆಲವು ಮಾನದಂಡಗಳ ಮುಖಾಂತರ ಪರಿಷ್ಕರಣೆಯ ನಂತರ ಬಿಪಿಎಲ್ ಕಾರ್ಡನ್ನು ರದ್ದುಪಡಿಸುವ ಪ್ರಕ್ರಿಯೆಯನ್ನು ಆಹಾರ ಇಲಾಖೆಯಿಂದ ಪ್ರಾರಂಭಿಸಲಾಗಿದೆ. ಹಾಗಾದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಿದಿಯೋ ಅಥವಾ ಚಾಲ್ತಿಯಲ್ಲಿದೆಯೋ ಎಂಬುದರ ಬಗ್ಗೆ ನೀವು ತಿಳಿದುಕೊಳ್ಳಬೇಕಾದರೆ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ನೀಡುವುದರ ಮೂಲಕ ನಿಮ್ಮ ರೇಷನ್ ಕಾರ್ಡ್ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in/Home/EServices ಈ ವೆಬ್ ಸೈಟ್ ಗೆ ಭೇಟಿ ನೀಡುವುದರ ಮೂಲಕ ರೇಷನ್ ಕಾರ್ಡ್ ರದ್ದಾಗಿದೆ ಇಲ್ಲವೋ ಎಂಬುದನ್ನು ನೋಡಬಹುದಾಗಿದೆ.

ಹೀಗೆ ರಾಜ್ಯ ಸರ್ಕಾರವು ತೆರಿಗೆ ಪಾವತಿ ಮಾಡುವವರು ಹಾಗೂ ವೈಟ್ ಕಾರ್ ರ್ಬೋಡ್ ಹೊಂದಿರುವವರ ರೇಷನ್ ಕಾರ್ಡ್ ರದ್ದು ಮಾಡಲು ನಿರ್ಧರಿಸಿದ್ದು ಈ ಬಗ್ಗೆ ನೀವು ಈ ಲೇಖನದಲ್ಲಿ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಹೀಗೆ ರೇಷನ್ ಕಾರ್ಡ್ ಹೊಂದಿರುವವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

UPI ಬಳಕೆದಾರರೇ ಎಚ್ಚರಿಕೆ! ಆನ್‌ಲೈನ್ ಪಾವತಿ ಮಾಡುವಾಗ ಅಪ್ಪಿ ತಪ್ಪಿನೂ ಈ ಕೆಲಸ ಮಾಡಬೇಡಿ; ಮಾಡಿದ್ರೆ ನಿಮ್ಮ ಖಾತೆ ಖಾಲಿ ಖಾಲಿ.!

ಇಡೀ ರಾಜ್ಯಕ್ಕೆ ಸೋಮವಾರದಿಂದ ಮಹಾದೊಡ್ಡ ಗಂಡಾಂತರ ಕಾದಿದೆ: ಏನಿದು ಭಯಾನಕ ಸುದ್ದಿ..?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments