Saturday, July 27, 2024
HomeSchemeಬಿಪಿಎಲ್ ಕಾರ್ಡ್ ದಾರರಿಗೆ ಭರ್ಜರಿ ಸುದ್ದಿ: ಮತ್ತೊಂದು ಹೊಸ ಯೋಜನೆ ಜಾರಿ, ನಿಮಗೂ ಸಿಗಲಿದೆ ನಿವೇಶನ

ಬಿಪಿಎಲ್ ಕಾರ್ಡ್ ದಾರರಿಗೆ ಭರ್ಜರಿ ಸುದ್ದಿ: ಮತ್ತೊಂದು ಹೊಸ ಯೋಜನೆ ಜಾರಿ, ನಿಮಗೂ ಸಿಗಲಿದೆ ನಿವೇಶನ

ನಮಸ್ಕಾರ ಸ್ನೇಹಿತರೆ, ಗೃಹ ಮಂಡಳಿ ವತಿಯಿಂದ ಬೆಂಗಳೂರು ನಗರಕ್ಕೆ ನಿವೇಶನ ಮಾಡಲು ಬಡ ಕುಟುಂಬಗಳಿಗೆ ರಿಯಾಯಿತಿ ದರದ ನಡುವೆ ಸಾಧಕ ಬಾದಕ ಅಧ್ಯಯನ ನಡೆಸಲು ರಾಜ್ಯ ಸರ್ಕಾರವು ನಿರ್ದೇಶನ ನೀಡಿದೆ. ಬುಧವಾರ ಆಗಸ್ಟ್ ರಂದು ಗೃಹ ಮಂಡಳಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರ ನೆರವಿನಿಂದ ಪಾಲ್ಗೊಂಡ ಘಟನೆಯಾಗಿದೆ ಇದು. ಅದರಂತೆ ಈಗ ಬಿಪಿಎಲ್ ಕಾರ್ಡ್ದಾರರಿಗೆ ಈ ಯೋಜನೆ ಉಪಯೋಗವಾಗಲಿದೆ ಎಂದು ಹೇಳಬಹುದಾಗಿದೆ. ಹಾಗಾದರೆ ಈ ಯೋಜನೆ ಏನು ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.

Rajiv Gandhi Housing Corporation
Join WhatsApp Group Join Telegram Group

ಬೆಂಗಳೂರು ನಗರಕ್ಕೆ ನಿವೇಶನ :

ಐನೂರು ಎಕರೆ ಟೌನ್ಶಿಪ್ ಹಾಗೂ 500 ಎಕರೆ ವಿಲ್ಲ ಯೋಜನೆಗೆ ಈ ಯೋಜನೆಯಡಿಯಲ್ಲಿ ಜಮೀನನ್ನು ಗುರುತಿಸಲಾಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಸಾರಿಗೆ ಮೆಟ್ರೋ ಸೇರಿದ ಸೌಕರ್ಯಗಳು ಮತ್ತು ಇತರೆ ಸೌಕರ್ಯ ವ್ಯವಸ್ಥೆಯನ್ನು ಈ ಯೋಜನೆಯ ಅಡಿಯಲ್ಲಿ ನೋಡಬಹುದು. ಹೀಗಾಗಿ ಈ ಯೋಜನೆಯನ್ನು ತೆಗೆದುಕೊಳ್ಳಲು ಪ್ರತ್ಯೇಕ ವಿಭಾಗವನ್ನು ಬಡ ಕುಟುಂಬಗಳಿಗೆ ಹಾಗೂ ನಿವೇಶನ ಮಾಡಲು ರಚಿಸಿಕೊಳ್ಳಲಾಗುತ್ತಿದೆ. ಗೃಹ ಮಂಡಳಿ ಯೋಜನೆಗಳ ಬಗ್ಗೆ ರಾಜ್ಯದಲ್ಲಿ ಅನುಷ್ಠಾನವಾಗುತ್ತಿರುವುದರ ಬಗ್ಗೆ ಪೂರ್ಣ ವಿವರಗಳು ಹಾಗೂ ಸ್ಥಿತಿಗತಿ ಜೊತೆಗೆ ಲಭ್ಯ ಜಮೀನು ನ್ಯಾಯಾಲಯ ಪ್ರಕರಣಗಳ ಮೇಲೆ ಪ್ರಸ್ತಾವನೆಯನ್ನು ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ : ರೈತರಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ: ಮಿಸ್ ಕಾಲ್ ಕೊಡಿ ಹಣ ಪಡೆಯಿರಿ

ರಾಜೀವ್ ಗಾಂಧಿ ವಸತಿ ನಿಗಮ :

ಇದೇ ವೇಳೆಗೆ ರಾಜ್ಯ ಸರ್ಕಾರವು ರಾಜೀವ್ ಗಾಂಧಿ ವಸತಿ ನಿಗಮದ ಯೋಜನೆಗಳ ಸ್ಥಿತಿಗತಿ ಕುರಿತು ಮಾಹಿತಿಯನ್ನು ಪಡೆದಿದ್ದ ರಾಜ್ಯ ಸರ್ಕಾರವು ಹೀಗಾಗಿ ಜಮೀನನ್ನು ಗುರುತಿಸಿ ನಿವೇಶನ ಮತ್ತು ಮನೆಯನ್ನು ನಿರ್ಮಿಸಲು ಬಡ ಕುಟುಂಬಗಳಿಗೆ ಸಹಾಯ ಮಾಡುವ ಯೋಜನೆಯನ್ನು ಜಾರಿಗೆ ತರುತ್ತಿದೆ. ಅಥವಾ 50:50 ಒಪ್ಪಂದದ ಅಡಿಯಲ್ಲಿ ಬಡಾವಣೆ ಅಭಿವೃದ್ಧಿ ನಿಗಮದ ಕಾರ್ಯಕ್ಕೆ ವೇಗ ನೀಡಲು ಯೋಜನೆಯನ್ನು ತಯಾರಿಸಲಾಗುತ್ತಿದೆ. ಈ ಯೋಜನೆಯ ಅದ್ಭುತ ಪ್ರಯಾಸದ ಫಲಿತಾಂಶಗಳನ್ನು ಕಾಣಬೇಕು ಎಂದು ನಾವೆಲ್ಲರೂ ಆಶಿಸುತ್ತಿದ್ದ ಈ ಯೋಜನೆಯ ಮೂಲಕ ಸರ್ಕಾರವು ಅನೇಕ ಬಡ ಕುಟುಂಬಗಳಿಗೆ ನೇರವಾಗಿ ಧನ ಸಹಾಯವನ್ನು ಮಾಡುತ್ತಿದೆ ಎಂದು ನೋಡಬಹುದಾಗಿದೆ.

ಹೀಗೆ ರಾಜ್ಯ ಸರ್ಕಾರವು ಮನೆಯನ್ನು ಹೊಂದಿರದೆ ಇರದಂತಹ ಬಡ ಕುಟುಂಬಗಳಿಗೆ ಬೆಂಗಳೂರಿನಲ್ಲಿ ನಿವೇಶನ ಮಾಡಲು ಈ ಯೋಜನೆಯನ್ನು ಪ್ರಾರಂಭಿಸುತ್ತಿದ್ದು ಈ ಯೋಜನೆಯಡಿಯಲ್ಲಿ ಮನೆಯನ್ನು ನಿರ್ಮಿಸಲು ಸಹಾಯಧನವನ್ನು ನೀಡುತ್ತಿದೆ. ಇದರ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಜೊತೆಗೆ ಬೆಂಗಳೂರಿನಲ್ಲಿ ಯಾರೆಲ್ಲ ಬಾಡಿಗೆ ಮನೆಯನ್ನು ಹೊಂದಿ ಮನೆ ನಡೆಸುತ್ತಿದ್ದಾರೋ ಅವರಿಗೆ ಸ್ವಂತ ಮನೆಯನ್ನು ಬೆಂಗಳೂರಿನಲ್ಲಿಯೇ ನಿವೇಶನ ಪಡೆದುಕೊಳ್ಳುವ ಮೂಲಕ ನಿರ್ಮಿಸಿಕೊಳ್ಳಲು ಈ ಯೋಜನೆ ಅವಕಾಶ ಕಲ್ಪಿಸಿದಂತಾಗಿದೆ ಎಂದು ಹೇಳಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಜೊತೆಗೆ ಬೆಂಗಳೂರಿನಲ್ಲಿ ಇರುವಂತಹ ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಯುಪಿಐ ಬಳಸುವವರಿಗೆ ಹೊಸ ನಿಯಮ: ಈ ಸುದ್ದಿಯನ್ನು ತಪ್ಪದೇ ಫೋನ್ ಪೇ ಗೂಗಲ್ ಬಳಕೆ ಮಾಡುವವರು ನೋಡಲೇಬೇಕು..!

ಸರ್ಕಾರಿ ನೌಕರರಿಗೆ ಸ್ವೀಟ್‌ ನ್ಯೂಸ್! ನೌಕರರ ಸಂಬಳ ಹೆಚ್ಚಳ: ಆಯೋಗದ ವರದಿಯಲ್ಲಿ ಏನಿದೆ..?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments