Saturday, July 27, 2024
HomeTrending NewsGood News : ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ ಇಂದಿನಿಂದ ಉಚಿತ ಕರೆಂಟ್: ಉಚಿತ ವಿದ್ಯುತ್...

Good News : ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ ಇಂದಿನಿಂದ ಉಚಿತ ಕರೆಂಟ್: ಉಚಿತ ವಿದ್ಯುತ್ ಬಿಲ್ ಈ ಜನರಿಗೆ ಮಾತ್ರ ಬರುವುದಿಲ್ಲ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಗೃಹಜೋತಿ ಯೋಜನೆಗೆ ಸಂಬಂಧಿಸಿ ದಂತೆ ಉಚಿತ ವಿದ್ಯುತ್ ಬಿಲ್ಲನ್ನು ಯಾವ ತಿಂಗಳಿನಲ್ಲಿ ಪಡೆಯಲಾಗುತ್ತದೆ ಎಂಬುದರ ಮಾಹಿತಿಯ ಬಗ್ಗೆ. ಹಾಗಾದರೆ ಉಚಿತ ಯೋಜನೆಯಡಿಯಲ್ಲಿ ಯಾವ ತಿಂಗಳಿನಿಂದ ಪಡೆಯಲಾಗುತ್ತದೆ. ಗೃಹಜೋತಿ ಯೋಜನೆಗೆ ಈಗಾಗಲೇ ಹಲವಾರು ಜನರು ಅರ್ಜಿಯನ್ನು ಸಲ್ಲಿಸಿದ್ದಾರೆ. ಆದರೂ ಸಹ ಅವರಿಗೆ ಮೊದಲಿನಂತೆ ವಿದ್ಯುತ್ ಬಿಲ್ ಬರುತ್ತಿದೆ ಇದರಿಂದ ಹಲವಾರು ಜನರಲ್ಲಿ ಯಾವಾಗಲೂನಿಂದ ಉಚಿತ ವಿದ್ಯುತ್ ಬಿಲ್ ಬರುತ್ತದೆ ಎಂಬ ಗೊಂದಲ ಸೃಷ್ಟಿಯಾಗಿದೆ. ಉಚಿತ ವಿದ್ಯುತ್ ಬಿಲ್ ಯಾವಾಗ ಸಿಗುತ್ತದೆ ಹಾಗೂ ಗೃಹಜೋತಿ ಯೋಜನೆಯ ಸ್ಥಿತಿಗತಿಯ ಬಗ್ಗೆ ಈ ಕೆಳಗಿನಂತೆ ನಿಮಗೆ ತಿಳಿಸಲಾಗುತ್ತದೆ.

Free current bill
Free current bill
Join WhatsApp Group Join Telegram Group

ಉಚಿತ ಕರೆಂಟ್ ಬಿಲ್ :

ಸರ್ಕಾರದ ಗ್ಯಾರಂಟಿ ಯೋಜನೆಗಲ್ಲಿ ಮಹತ್ವದ ಯೋಜನೆಯದ ಗೃಹ ಜ್ಯೋತಿ ಯೋಜನೆಗೆ ಸಂಬಂಧಿಸಿ ದಂತೆ ಗೃಹ ಜ್ಯೋತಿ ಯೋಜನೆಯು ಜುಲೈ ತಿಂಗಳಿನಲ್ಲಿ ಆರಂಭವಾಗಿದ್ದು ಗ್ರಾಹಕರ ಮನೆಯ ಬಾಗಿಲಿಗೆ ಶೂನ್ಯ ವಿದ್ಯುತ್ ಬಿಲ್ ಆಗಸ್ಟ್ ತಿಂಗಳಿನಲ್ಲಿ ಬರಲಿದೆ. ಸುಮಾರು 11850474 ಫಲಾನುಭವಿಗಳು ಇದುವರೆಗೂ ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ, ಅಂದರೆ ಜ್ಯೋತಿ ಯೋಜನೆಗೆ ಎರಡು ವರೆ ಕೋಟಿ ಫಲಾನುಭವಿಗಳ ಜನರಲ್ಲಿ 60% ರಷ್ಟು ಮಾತ್ರ ಅರ್ಜಿಯನ್ನು ಸಲ್ಲಿಸಿದ್ದಾರೆ. ಜುಲೈ 25ರ ನಂತರ ಅರ್ಜಿಯನ್ನು ಸಲ್ಲಿಸಿದ ಗ್ರಾಹಕರಿಗೆ ಶೂನ್ಯ ವಿದ್ಯುತ್ ಬಿಲ್ ಸೆಪ್ಟೆಂಬರ್ ತಿಂಗಳಿನಲ್ಲಿ ಬರಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಹಾಗಾಗಿ ಅರ್ಜಿಯನ್ನು ಜುಲೈ 25ರ ಒಳಗಾಗಿ ಸಲ್ಲಿಸಿದಂತಹ ಗ್ರಾಹಕರಿಗೆ ಆಗಸ್ಟ್ ತಿಂಗಳಿನಲ್ಲಿ ವಿದ್ಯುತ್ ಬಿಲ್ಲನ್ನು ಕಟ್ಟುವ ಅವಶ್ಯಕತೆ ಇರುವುದಿಲ್ಲ.

ಗರಿಷ್ಟ 200 ಯೂನಿಟ್ ಗಳವರೆಗೆ ರಾಜ್ಯದ ಪ್ರತಿ ಮನೆಗೆ ಪ್ರತಿ ತಿಂಗಳು ಬಳಕೆಯ ಮಿತಿಯನ್ನು ಮಾಸಿಕ ಸರಾಸರಿ ಬಳಕೆಯ ಯೂನಿಟ್ ಗಳ ಮೇಲೆ ಪ್ರತಿ ಗ್ರಾಹಕರಿಗೆ ಶೇಕಡ ಹತ್ತರಷ್ಟು ಹೆಚ್ಚಿನ ಬಳಕೆಯ ಮಿತಿಗೆ ಗ್ರಾಹಕರು ಅರ್ಹರಾಗಿರುತ್ತಾರೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಜುಲೈ 25ರ ಒಳಗಾಗಿಯೇ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದೀರಿ ಇಲ್ಲವೇ ಎಂಬುದರ ಮಾಹಿತಿಯನ್ನು ನಿಮ್ಮ ಫೋನಿನಲ್ಲಿ ನೀವು ತಿಳಿದುಕೊಳ್ಳಬಹುದು.

ಇದನ್ನು ಓದಿ :ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ EWS ಪ್ರಮಾಣ ಪತ್ರ : EWS ಪ್ರಮಾಣ ಪತ್ರ ಎಂದರೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿರುವುದರ ಬಗ್ಗೆ ಸ್ಟೇಟಸ್ ತಿಳಿದುಕೊಳ್ಳುವ ವಿಧಾನ :

ಗೃಹಜ್ಯೋತಿಯ ಯೋಜನೆಗೆ ಜುಲೈ 25ರ ಒಳಗಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ ಇಲ್ಲವೇ ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಫಲಾನುಭವಿಗಳು ಮೊದಲು ರಾಜ್ಯ ಸರ್ಕಾರ ನೀಡಿರುವಂತಹ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. ರಾಜ್ಯ ಸರ್ಕಾರದ ಅಧಿಕೃತ ವೆಬ್ಸೈಟ್ ಎಂದರೆ https://sevasindhugs.karnataka.gov.in/ ಈ ವೆಬ್ ಸೈಟ್ ಗೆ ಭೇಟಿ ನೀಡುವುದರ ಮೂಲಕ ಆ ವೆಬ್ಸೈಟ್ನಲ್ಲಿ 3 ಗೆರೆಗಳ ಮೇಲೆ ಕ್ಲಿಕ್ ಮಾಡಿದ ನಂತರ ಅರ್ಜಿಯ ಸ್ಥಿತಿಯನ್ನು ತಿಳಿದುಕೊಳ್ಳಲು ಆಪ್ಷನ್ ಮೇಲೆ ಸೆಲೆಕ್ಟ್ ಮಾಡಬೇಕು. ಸೆಲೆಕ್ಟ್ ಮಾಡಿದ ನಂತರ ಎಸ್ಕಾಂ ಸೆಲೆಕ್ಟ್ ಮಾಡಿ ವಿಡಿಯೋ ಅಕೌಂಟ ಐಡಿ ಟೈಪ್ ಮಾಡಿ ನಿಮ್ಮ ಸ್ಟೇಟಸ್ ಅನ್ನು ಚೆಕ್ ಮಾಡಲು ಚೆಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ಸ್ಟೇಟಸ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ your application for grahajjyoti scheme is received and sent to escom for processing ಎಂದು ತೋರಿಸಿದರೆ ನೀವು ಜುಲೈ 25ರ ಒಳಗೆ ಅರ್ಜಿಯನ್ನು ಸಲ್ಲಿಸಿದ್ದೀರಿ ಎಂದು ಖಚಿತವಾಗುತ್ತದೆ.

ಹೀಗೆ ಗೃಹ ಜ್ಯೋತಿ ಯೋಜನೆಗೆ ಸಂಬಂಧಿಸಿ ದಂತೆ ನಿಮ್ಮ ಸ್ಥಿತಿಗತಿಯನ್ನು ಗೃಹ ಜ್ಯೋತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿರುವುದರ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಹೀಗೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಸಹ ಶೇರ್ ಮಾಡುವುದರ ಮೂಲಕ ಅವರು ಸಹ ಗೃಹಜ್ಯೋತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ ಅವರು ತಮ್ಮ ಮೊಬೈಲ್ ನಲ್ಲಿಯೇ ಈ ಯೋಜನೆಯ ಸ್ಥಿತಿಗತಿಯನ್ನು ತಿಳಿದುಕೊಳ್ಳಬಹುದಾಗಿದೆ ಧನ್ಯವಾದಗಳು.

ಇತರೆ ವಿಷಯಗಳು :

ಕೇವಲ ಐದು ನಿಮಿಷದಲ್ಲಿ ನಿಮ್ಮ ಮೊಬೈಲ್ ನಲ್ಲೇ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಿ, ಲಿಂಕ್‌ ಇಲ್ಲಿದೆ ನೋಡಿ

EMI ಹೊಸ ರೂಲ್ಸ್! EMI ಸಾಲ ತೆಗೆದುಕೊಂಡಿದ್ದರೆ ಈ ಕೂಡಲೇ ಈ ಮಾಹಿತಿಯನ್ನು ಓದಿ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments