Saturday, July 27, 2024
HomeTrending NewsEMI ಹೊಸ ರೂಲ್ಸ್! EMI ಸಾಲ ತೆಗೆದುಕೊಂಡಿದ್ದರೆ ಈ ಕೂಡಲೇ ಈ ಮಾಹಿತಿಯನ್ನು ಓದಿ.

EMI ಹೊಸ ರೂಲ್ಸ್! EMI ಸಾಲ ತೆಗೆದುಕೊಂಡಿದ್ದರೆ ಈ ಕೂಡಲೇ ಈ ಮಾಹಿತಿಯನ್ನು ಓದಿ.

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಸಾಲದ ಇಎಂಐಯನ್ನು ಕಟ್ಟದಿದ್ದರೆ 2023ರಲ್ಲಿ ಏನಾಗಲಿದೆ ಹಾಗೂ ಇದಕ್ಕಾಗಿ ಹೊಸ ರೂಲ್ಸ್ ತಂದಿರುವುದರ ಬಗ್ಗೆ. ಪ್ರತಿಯೊಬ್ಬರೂ ಸಹ ಸಾಮಾನ್ಯವಾಗಿ ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳುವ ಉದ್ದೇಶದಿಂದ ಹಲವಾರು ಬ್ಯಾಂಕುಗಳಿಂದ ಲೋನನ್ನು ಪಡೆಯುವುದು ಸರ್ವೇಸಾಮಾನ್ಯವಾಗಿದೆ. ಆದರೆ ಸರಿಯಾದ ಸಮಯದಲ್ಲಿ ಅವುಗಳನ್ನು ಕಟ್ಟದೇ ಹೋದಾಗ ಕೆಲವೊಂದು ಸಮಸ್ಯೆಗಳು ಪ್ರಾರಂಭವಾಗುತ್ತದೆ. ಅಲ್ಲದೆ ಈಗ 2023ರಲ್ಲಿ ಯಾವ ನಿಯಮವನ್ನು ಜಾರಿಗೆ ತರಲಾಗಿದೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

New Rules for EMI
New Rules for EMI
Join WhatsApp Group Join Telegram Group

EMI ಗೆ ಹೊಸ ರೂಲ್ಸ್ :

ಸಾಮಾನ್ಯವಾಗಿ ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳುವ ಉದ್ದೇಶದಿಂದ ಪ್ರತಿಯೊಬ್ಬರೂ ಸಹ ಬ್ಯಾಂಕುಗಳಿಂದ ಲೋನನ್ನು ಪಡೆದುಕೊಂಡಿರುತ್ತಾರೆ. ಆದರೆ ಈ ಲೋನನ್ನು ಪಡೆದುಕೊಂಡ ನಂತರ ಕೆಲವೊಂದು ಸಂದರ್ಭಗಳ ಸಲುವಾಗಿ ಅಲ್ಲದೆ ನಮಗೆ ಕೆಲವೊಂದು ಸಮಸ್ಯೆಗಳ ಕಾರಣದಿಂದಾಗಿ ಸರಿಯಾದ ಸಮಯದಲ್ಲಿ ಲೋನನ್ನು ಕಟ್ಟದೆ ಹೋದಾಗ ಕೆಲವೊಂದು ಸಮಸ್ಯೆಗಳು ಅದರಿಂದ ಪ್ರಾರಂಭವಾಗುತ್ತದೆ. ಈಎಂಐಯನ್ನು ಸರಿಯಾದ ಸಮಯದಲ್ಲಿ ಕಟ್ಟದೆ ಹೋದರೆ ದಂಡವನ್ನು ವಿಧಿಸಲಾಗುತ್ತದೆ ಅಲ್ಲದೆ ಕಾನೂನಾತ್ಮಕ ಕ್ರಮಗಳನ್ನು ಸಹ ಬ್ಯಾಂಕುಗಳು ಕೈಗೊಳ್ಳುತ್ತವೆ ಎಂಬ ಮಾಹಿತಿಯನ್ನು ಈಗಾಗಲೇ ನಾವು ತಿಳಿದಿದ್ದೇವೆ. ಈ ಎರಡು ಕ್ರಮಗಳನ್ನು ಮಾತ್ರವಲ್ಲದೆ ಈಗ ಸಿಐಬಿಐಎಲ್ ಸ್ಕೋರ್ ಕೂಡ ಕಡಿಮೆಯಾಗುತ್ತದೆ ಇದರಿಂದ ಯಾವುದೇ ಬ್ಯಾಂಕುಗಳಿಂದಲೂ ನಾವು ಭವಿಷ್ಯದಲ್ಲಿ ಲೋನ್ ಪಡೆದುಕೊಳ್ಳಲು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಇದನ್ನು ಓದಿ : ಲೇಬರ್ ಕಾರ್ಡ್ ನಿಂದ ಏನೆಲ್ಲಾ ಉಪಯೋಗ ಗೊತ್ತಾ? ಈ ಕೂಡಲೇ ಲೇಬರ್ ಕಾರ್ಡಿಗೆ ಅರ್ಜಿ ಹಾಕಿ, ಕಾರ್ಡ್‌ ಇದ್ದವರು ಏನು ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

ಸಿಐಬಿಐಎಲ್ ಸಂಸ್ಥೆ :

ನಾವು ಸರಿಯಾಗಿ ಲೋನನ್ನು ಕಟ್ಟದೇ ಹೋದರೆ ಸಿಐಬಿಐಎಲ್ ಸ್ಕೋರ್ ಕಡಿಮೆಯಾಗುವುದರ ಮೂಲಕ ನಾವು ಮುಂದಿನ ದಿನಮಾನಗಳಲ್ಲಿ ಬ್ಯಾಂಕುಗಳಿಂದ ಸಾಲ ಪಡೆಯಲು ಸಮಸ್ಯೆಗಳು ಉಂಟಾಗುತ್ತದೆ. ಅಲ್ಲದೆ ಒಮ್ಮೆ ಸಾಲವನ್ನು ಸರಿಯಾಗಿ ನಾವು ಕಟ್ಟದೆ ಹೋದರೆ ಸಿ ಐ ಬಿ ಐ ಎಲ್ ಸಂಸ್ಥೆ ನಮ್ಮ ಕ್ರೆಡಿಟ್ ಸ್ಕೋರನ್ನು ಸಂಪೂರ್ಣವಾಗಿ ನಾಶ ಮಾಡುವುದರ ಮೂಲಕ ಮುಂದಿನ ದಿನಗಳಲ್ಲಿ ನಾವು ಕ್ರೆಡಿಟ್ ಲೋನನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಪ್ರತಿ ತಿಂಗಳು ಸಾಲಕ್ಕೆ ಸರಿಯಾದ ಪ್ರಮಾಣದಲ್ಲಿ ಕಂತನ್ನು ಕಟ್ಟದೆ ಹೋದರೆ ಸಿ ಐ ಬಿ ಐ ಎಲ್ ಗೆ ಇದರ ರಿಪೋರ್ಟನ್ನು ಕಳಿಸುವುದರ ಮೂಲಕ ಇದು ಸಿಐಬಿಐ ಹಾಗೂ ಎಫ್ ಐ ಸಿ ಓ ಸ್ಕೋರನ್ನು ಸಹ ಮುಂದಿನ ದಿನಗಳಲ್ಲಿ ಹಾರ್ದಿಕ ಸಂಬಂಧಿತ ಲೇವಾದೇವಿಗಳನ್ನು ಮಾಡಲು ಸಂಪೂರ್ಣ ವಾದಂತಹ ಕಠಿಣತೆಯನ್ನು ಅನುಭವಿಸಲು ಇದು ದಾರಿ ಮಾಡಿಕೊಡುತ್ತದೆ.

ಹಾಗಾಗಿ ನೀವು ಈ ಎಂ ಐ ಯನ್ನು ಕಟ್ಟಲು ಹಿಂದೂ ಮುಂದೆ ನೋಡಿದರೆ ಮುಂದಿನ ದಿನಗಳಲ್ಲಿ ನಿಮಗೆ ಸಾಲದ ಸೌಲಭ್ಯವು ಕೂಡ ದೊರೆಯದೆ ಹೋಗಬಹುದು ಅಲ್ಲದೆ ನೀವು ನಿಮ್ಮ ಬಗ್ಗೆ ಮಾತ್ರ ಇದನ್ನು ಯೋಚಿಸದೆ ನೀವು ಸಾಲ ಪಡೆದುಕೊಳ್ಳುವಾಗ ನಾಮಿನಿ ರೂಪದಲ್ಲಿ ಸಹಿ ಮಾಡಿರುವವರಿಗೂ ಸಹ ಈ ಸಮಸ್ಯೆ ಕಾಡುತ್ತದೆ. ಅಲ್ಲದೇ ಸಿವಿಲ್ ಸ್ಕೋರ್ ಅವರಿಗೂ ಸಹ ಕಡಿಮೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ನಿಮಗೆ ಪದೇಪದೇ ರಿಕವರಿ ಏಜೆಂಟರುಗಳ ಫೋನ್ ಬರುವ ಹಾಗೆ ನಿಮ್ಮ ನಾಮಿನಿಗೆ ಸಹಿ ಮಾಡಿರುವಂತಹ ಅವರಿಗೂ ಸಹ ಪದೇ ಪದೇ ಫೋನ್ ಕಾಲ್ ಬರುತ್ತಿರುತ್ತದೆ ಎನ್ನುವುದನ್ನು ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಹಾಗಾಗಿ ನೀವು ಸಾಲವನ್ನು ತೆಗೆದುಕೊಂಡ ನಂತರ ಪ್ರತಿ ತಿಂಗಳು ಅದಕ್ಕೆ ಕಂತನ್ನು ಕಟ್ಟುತ್ತಿರಬೇಕಾಗುತ್ತದೆ.

ಹೀಗೆ ಇಎಂಐ 2023 ರಲ್ಲಿ ಹೊಸ ರೂಲ್ಸ್ ಬಂದಿರುವುದರಿಂದ ಇದು ಸಾಲ ಪಡೆದುಕೊಂಡವರಿಗೂ ಹಾಗೂ ಸಾಲವನ್ನು ಪಡೆದುಕೊಳ್ಳಲು ಸಹಾಯವಾದಂತ ನಾಮಿನಿ ಅವರಿಗೂ ಸಹ ಈ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಈ ಹೊಸ ರೂಲ್ಸ್ ನ ಬಗ್ಗೆ ತಿಳಿದುಕೊಳ್ಳುವುದರ ಮೂಲಕ ಬ್ಯಾಂಕುಗಳಿಂದ ಲೋನನ್ನು ಪಡೆದುಕೊಂಡಿದ್ದರೆ ಪ್ರತಿ ತಿಂಗಳು ಸಹ ಲೋನನ್ನು ತಪ್ಪದೆ ಕಟ್ಟಿ. ಇದು ನಿಮಗೂ ಒಳ್ಳೆಯದು ನಿಮ್ಮ ಸಂಬಂಧಿಕರಿಗೂ ಸಹ ಒಳ್ಳೆಯದು. ಹೀಗೆ ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಸಹ ಶೇರ್ ಮಾಡುವುದರ ಮೂಲಕ ಅವರು ಬ್ಯಾಂಕುಗಳಿಂದ ಲೋನನ್ನು ಪಡೆದುಕೊಂಡಿದ್ದರೆ ಅವರು ಪ್ರತಿ ತಿಂಗಳು ಸಹ ಸರಿಯಾದ ರೀತಿಯಲ್ಲಿ ಕಂತನ್ನು ಕಟ್ಟಲು ಈ ಮಾಹಿತಿ ಸಹಾಯಕವಾಗುತ್ತದೆ ಧನ್ಯವಾದಗಳು

ಇತರೆ ವಿಷಯಗಳು :

ಆಗಸ್ಟ್ ನಿಂದ BPL ಕಾರ್ಡ್ ಹೊಂದಿದವರಿಗೆ ರೇಷನ್ ಸಿಗುವುದಿಲ್ಲ..! BPL ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬರೂ ಈ ಮಾಹಿತಿಯನ್ನು ತಿಳಿದುಕೊಳ್ಳಬೇಕು

ಕಾಶಿಯಾತ್ರೆಗೆ ರಾಜ್ಯ ಸರ್ಕಾರದಿಂದ 7500 ರೂಗಳ ಸಹಾಯಧನ, ರಿಯಾಯಿತಿಯಲ್ಲಿ ಸಾಮಾನ್ಯ ಜನರೂ ಸಹ ಯಾತ್ರೆಯನ್ನು ಕೈಗೊಳ್ಳಲು ಸಹಕಾರಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments