Saturday, July 27, 2024
HomeUpdatesಬಂಗಾರದ ಬೆಲೆಯಲ್ಲಿ ಮತ್ತೆ ಇಳಿಕೆ : ಚಿನ್ನ ಖರೀದಿಸುವವರಿಗೆ ಇದು ಉತ್ತಮ ಸಮಯ

ಬಂಗಾರದ ಬೆಲೆಯಲ್ಲಿ ಮತ್ತೆ ಇಳಿಕೆ : ಚಿನ್ನ ಖರೀದಿಸುವವರಿಗೆ ಇದು ಉತ್ತಮ ಸಮಯ

ನಮಸ್ಕಾರ ಸ್ನೇಹಿತರೇ, ಇಂದು ಬಹು ಬೇಡಿಕೆಯ ವಸ್ತುವಾದ ಚಿನ್ನವು ಎಲ್ಲರಿಗೂ ಮೆಚ್ಚುಗೆಯ ವಸ್ತುವಾಗಿದೆ. ಅಲ್ಲದೇ ಇವತ್ತು ನಿಮಗೆ ತಿಳಿಸುತ್ತಿರುವ ಮಾಹಿತಿ ಏನೆಂದರೆ ಮತ್ತೆ ಬಂಗಾರದ ಬೆಲೆಯಲ್ಲಿ ಕುಸಿತ ಕಂಡಿರುವುದರ ಬಗ್ಗೆ. ದಿನದಿಂದ ದಿನಕ್ಕೆ ಚಿನ್ನದ ಬೇಡಿಕೆಯು ಸಹ ಹೆಚ್ಚಾಗುತ್ತಿದೆ. ಅಲ್ಲದೆ ಚಿನ್ನವು ಹೂಡಿಕೆಯ ವಿಚಾರದಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು ತಪ್ಪಾಗಲಾರದು. ನೀವು ಒಮ್ಮೆ ಚಿನ್ನವನ್ನು ಖರೀದಿ ಮಾಡಿದರೆ ಅದು ಒಂದು ರೀತಿಯಲ್ಲಿ ಹೂಡಿಕೆ ಎಂದೇ ಅರ್ಥವಾಗುತ್ತದೆ. ಕೇವಲ ಮದುವೆ ಸಮಾರಂಭಗಳಿಗೆ ಮಾತ್ರವಲ್ಲದೇ ಚಿನ್ನವನ್ನು ಕಷ್ಟಕಾಲದ ನೆರವಿಗೂ ಸಹ ಖರೀದಿಸುತ್ತಾರೆ. ಅದರಂತೆ ಬಹಳ ವರ್ಷಗಳ ನಂತರವೂ ಚಿನ್ನವು ತನ್ನ ದರವನ್ನು ಪಡೆಯಬಹುದು. ಇದೀಗ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು ಎಷ್ಟು ಇಳಿಕೆಯಾಗಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.

gold-prices-fall-again
gold-prices-fall-again
Join WhatsApp Group Join Telegram Group

ಚಿನ್ನದ ಬೆಲೆಯಲ್ಲಿ ಇಳಿಕೆ :

ಮನೆ ಎಷ್ಟೇ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದ್ದು ಇದೀಗ ಗಣೇಶ ಹಬ್ಬ ಮುಗಿಯುತ್ತಿದ್ದಂತೆ ಚಿನ್ನದ ಬೆಲೆಯು ಕೆಲವೇ ಮತ್ತಷ್ಟು ಬೆಲೆ ಏರಿಕೆ ಬಿಸಿ ತಟ್ಟಿದೆ ಎಂದು ಹೇಳಬಹುದಾಗಿದೆ. ಚಿನ್ನದ ದರದಲ್ಲಿ ಮಾರುಕಟ್ಟೆಯಲ್ಲಿ ಏರಿಕೆ ಕಂಡು ಬಂದಿದ್ದು ಹಾಗಾದರೆ ಚಿನ್ನದ ಬೆಲೆಯು ಎಷ್ಟಿದೆ ಎಂಬುದರ ಬಗ್ಗೆ ನೋಡುವುದಾದರೆ,

ಚಿನ್ನದ ಬೆಲೆ :

ಬೆಳ್ಳಿ ಮತ್ತು ಚಿನ್ನದ ಬೆಲೆಯಲ್ಲಿ ಪ್ರತಿದಿನವೂ ಸಹ ಏರಿಕೆ ಕಂಡು ಬರುತ್ತಿತ್ತು ಆದರೆ ಇದೀಗ ಚಿನ್ನದ ಬೆಲೆಯಲ್ಲಿ ಇಂದು ಯಥಾ ಸ್ಥಿತಿಯಲ್ಲಿದ್ದರೆ ಸ್ವಲ್ಪ ಬೆಳ್ಳಿ ಬೆಲೆಯಲ್ಲಿ ಕಡಿಮೆಯಾಗಿದೆ. 24 ಕ್ಯಾಚ್ ಚಿನ್ನದ ಬೆಲೆಯಲ್ಲಿ ಮಾತ್ರ ದೇಶದಲ್ಲಿ ಹೆಚ್ಚಳ ಕಂಡುಬಂದಿದ್ದು , 22 ಕ್ಯಾರೆಟ್ ಬಂಗಾರದ ಬೆಲೆಯಲ್ಲಿ ಯಾವುದೇ ರೀತಿಯ ಹೆಚ್ಚಳ ಕಂಡುಬಂದಿಲ್ಲ. ಹಾಗಾಗಿ ಚಿನ್ನ ಖರೀದಿ ಮಾಡಬೇಕು ಎನ್ನುವವರು 22 ಕ್ಯಾರೆಟ್ ಚಿನ್ನದ ಬೆಲೆಯ ಮೊತ್ತಕ್ಕೆ ಖರೀದಿ ಮಾಡಲು ಇದೊಂದು ಸುವರ್ಣ ಅವಕಾಶ ಎಂದು ಹೇಳಬಹುದಾಗಿದೆ. ಚಿನ್ನದ ಬೆಲೆಯು ಅಮೆರಿಕದಲ್ಲಿ ಹೆಚ್ಚಾದರೆ ಅದೇ ಚಿನ್ನದ ಬೆಲೆಯು ದುಬೈನಲ್ಲಿ ಕಡಿಮೆಯಾಗಿದೆ.

ಭಾರತದಲ್ಲಿ ವಿವಿಧ ರಾಜ್ಯಗಳಲ್ಲಿ ಚಿನ್ನದ ಬೆಲೆ :

ಪ್ರಸ್ತುತ ಭಾರತದಲ್ಲಿ ಇದೀಗ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯು 55200 ಗಳಷ್ಟು ಆಗಿದ್ದು, ಭಾರತ ದೇಶದ ವಿವಿಧ ರಾಜ್ಯಗಳಲ್ಲಿ ಎಷ್ಟು ಚಿನ್ನದ ಬೆಲೆ ಇದೆ ಎಂಬುದನ್ನು ನೋಡುವುದಾದರೆ, 10 ಗ್ರಾಂ ಗೆ ಬೆಂಗಳೂರಿನಲ್ಲಿ 55,200 ರೂಪಾಯಿಗಳಷ್ಟು ಚಿನ್ನದ ಬೆಲೆ ಇದೆ. 55500 ಅಷ್ಟು ಚೆನ್ನೈನಲ್ಲಿ, 55 ಸಾವಿರ ರೂಪಾಯಿಗಳಷ್ಟು ಮುಂಬೈನಲ್ಲಿ, 55 ಸಾವಿರ 350 ರೂಪಾಯಿಗಳ ಅಷ್ಟು ದೆಹಲಿಯಲ್ಲಿ ಚಿನ್ನದ ಬೆಲೆಯನ್ನು ನೋಡಬಹುದಾಗಿದೆ. ಕಳೆದ ಕೆಲದಿನಗಳಿಂದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆ ಇದ್ದು ಚಿನ್ನದ ಬೆಲೆಯಲ್ಲಿ ದೇಶದಲ್ಲಿ 15 ರೂಪಾಯಿಗಳಷ್ಟು ಹೆಚ್ಚಳ ಕಂಡಿದೆ ಎಂದು ಹೇಳಬಹುದಾಗಿದೆ. ಅದೇ ರೀತಿ ಬೆಳ್ಳಿಯ ದರವು ಸಹ ಏರಿಕೆಯಾಗಿದ್ದು, ಇಂದು ಬೆಳ್ಳಿ ದರವು ಕಡಿಮೆಯಾಗಿದೆ.

ಇದನ್ನು ಓದಿ : ಮನೆ ಕಟ್ಟುವವರಿಗೆ ಬಿಗ್‌ ಶಾಕ್; ಮನೆ ನಿರ್ಮಿಸಲು ಅನುಮತಿ ಶುಲ್ಕ ಹೆಚ್ಚಳ! ಕಟ್ಟಬೇಕು ದುಬಾರಿ ಪರವಾನಗಿ ಶುಲ್ಕ

ಬೆಳ್ಳಿಯ ಬೆಲೆ :

ಬೆಳ್ಳಿಯ ಬೆಲೆಯಲ್ಲಿ ಇಂದು ಕೊಂಚ ಕಡಿಮೆಯಾಗಿದ್ದು ಬೆಳೆಯ ಬೆಲೆಯು ವಿವಿಧ ರಾಜ್ಯಗಳಲ್ಲಿ ಎಷ್ಟಿದೆ ಎಂದು ನೋಡುವುದಾದರೆ, ಹತ್ತು ಗ್ರಾಂ ಗೆ ಬೆಳ್ಳಿಯ ಬೆಲೆಯು 742.50 ರೂಪಾಯಿಗಳಷ್ಟು, 100 ಗ್ರಾಂಗೆ 7425 ಹಾಗೂ ಸಾವಿರ ಗ್ರಾಮಕ್ಕೆ 74,250 ಗಳಷ್ಟು ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆಯನ್ನು ನೋಡಬಹುದಾಗಿದೆ. ಅದೇ ರೀತಿ ಒಂದು ಕೆಜಿ ಬೆಳೆಯದರವು ಚೆನ್ನೈನಲ್ಲಿ 78,000ಗಳಷ್ಟು ಇದ್ದರೆ ಕೊಲ್ಕತ್ತಾದಲ್ಲಿ ಬೆಳ್ಳಿಯ ಬೆಲೆಯು 74,500 ಅಷ್ಟು ಇದ್ದು ಇಂದು ಬೆಳ್ಳಿಯು ಕೂಡ ಚಿನ್ನದಷ್ಟೇ ಮಾನ್ಯತೆಯನ್ನು ಪಡೆದಿದೆ ಎಂದು ಹೇಳಬಹುದಾಗಿದೆ.

ಹೀಗೆ ಚಿನ್ನದ ಬೆಲೆಯಲ್ಲಿ ಸ್ವಲ್ಪ ಕಡಿಮೆಯಾಗಿದ್ದು ಹಾಗೂ ಬೆಳೆಯ ಬೆಲೆಯಲ್ಲಿಯೂ ಸಹ ಸ್ವಲ್ಪ ಕಡಿಮೆಯಾಗಿದ್ದು ಇದು ಚಿನ್ನ ಖರೀದಿ ಹಾಗೂ ಬೆಳ್ಳಿ ಖರೀದಿ ಮಾಡುವವರಿಗೆ ಉತ್ತಮ ಸಮಯ ಎಂದು ಹೇಳಬಹುದಾಗಿದೆ. ಹಾಗಾಗಿ ಚಿನ್ನ ಮತ್ತು ಬೆಳ್ಳಿಯ ಬೆಲೆಯನ್ನು ನಿಮ್ಮ ಸ್ನೇಹಿತರಲ್ಲಿ ಯಾರಾದರೂ ಹೆಚ್ಚಾಗಿ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿ ಮಾಡುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಇದು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿ ಮಾಡಲು ಉತ್ತಮ ಸಮಯವಾಗಿದೆ ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಪ್ರಧಾನ ಮಂತ್ರಿ ಕಿಸಾನ್ ಯೋಜನೆ: 15 ನೇ ಕಂತಿಗೆ ದಿನಾಂಕ ಫಿಕ್ಸ್! ಈ ದಿನ ನಿಮ್ಮ ಖಾತೆಗೆ 2 ಸಾವಿರ

ಪ್ರಧಾನಿ ಮೋದಿ ಹುಟ್ಟುಹಬ್ಬದಂದು ಕುಶಲಕರ್ಮಿಗಳಿಗೆ ಸಿಕ್ತು ದೊಡ್ಡ ಉಡುಗೊರೆ! ದೇಶಾದ್ಯಂತ ವಿಶ್ವಕರ್ಮ ಯೋಜನೆಗೆ ಚಾಲನೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments