Thursday, July 25, 2024
HomeTrending Newsಗೂಗಲ್ ಪೇ ಫೋನ್ ಪೇ ಉಪಯೋಗವಿಸುವ ತುಂಬಾ ಜನರಿಗೆ ಈ ಹೊಸ ಟ್ರಿಕ್ಸ್ ಗೊತ್ತಿಲ್ಲ

ಗೂಗಲ್ ಪೇ ಫೋನ್ ಪೇ ಉಪಯೋಗವಿಸುವ ತುಂಬಾ ಜನರಿಗೆ ಈ ಹೊಸ ಟ್ರಿಕ್ಸ್ ಗೊತ್ತಿಲ್ಲ

ನಮಸ್ಕಾರ ಓದುಗರಿಗೆ ಇವತ್ತಿನ ಲೇಖನದಲ್ಲಿ ಇಂಟರ್ನೆಟ್ ಸಂಪರ್ಕವಿಲ್ಲದೆ ಮೊಬೈಲ್ ನಲ್ಲಿ ಹೇಗೆ ಹಣ ಕಳಿಸುವುದು ಮತ್ತೆ ಹೇಗೆ ಸ್ವೀಕರಿಸುವುದು ಎನ್ನುವುದರ ಕುರಿತು ಮಾಹಿತಿ ನೀಡಲಾಗಿದೆ. ಇದರ ಬಗ್ಗೆ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ ತಿಳಿಯಿರಿ. ಇದೇ ರೀತಿ ಎಲ್ಲಾ ಮಾಹಿತಿ ಪ್ರತಿದಿನ ಅಪ್ಡೇಟ್ ಮಾಡಲಾಗುವುದು.

Google Pay Phone Pay Tricks
Google Pay Phone Pay Tricks
Join WhatsApp Group Join Telegram Group

ಈಗ ಇಂಟರ್ನೆಟ್ ಕನೆಕ್ಷನ್ ಇಲ್ಲದೆ ಹಣವನ್ನು ಕಳಿಸಬಹುದು:

ನಮ್ಮ ಈ ಆಧುನಿಕ ದಿನನಿತ್ಯದ ಜೀವನವನ್ನು ಹೊಸ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಜೀವನವನ್ನು ಆರಾಮದಾಯಕವಾಗಿ ನಡೆಸಿದ್ದೇವೆ. ಆದರೆ ಎಲ್ಲಾ ತಂತ್ರಜ್ಞಾನಕ್ಕೆ ಇಂಟರ್ನೆಟ್ ನೆಟ್ವರ್ಕ್ ಅಗತ್ಯವಾಗಿ ಕಾರ್ಯನಿರ್ವಹಿಸುತ್ತದೆ ಹೌದು ಮೊದಲೇ ನನ್ನದಾಗಿ ನಾವು ನಿತ್ಯ ಬದುಕಿನಲ್ಲಿ ದುಡ್ಡಿನ ವಹಿವಾಟು ನಿಂದ ಆಚಾರಿತರಾಗುತ್ತಿದ್ದೇವೆ ಅದನ್ನು ಇನ್ನಷ್ಟು ಸುಲಭವಾಗಿಸಿಕೊಳ್ಳಲು.

ಇದ್ದಲ್ಲಿಯೇ ಹಣವನ್ನು ವರ್ಗಾವಣೆ ಅಂದರೆ ಆನ್ಲೈನ್ ಪೇಮೆಂಟ್ ಮಾಡುವ ವಿಧಾನವನ್ನು ಬಳಸಿದ್ದೇವೆ ಈ ಕಾರ್ಯವನ್ನು ಯಾವುದೇ ಅಡೆತಡೆ ಇಲ್ಲದೆ ನಡೆಸಿಕೊಡುವ ಸಾಮರ್ಥ್ಯ ಇರುವುದು ಇಂಟರ್ನೆಟ್ ನೆಟ್ವರ್ಕ್ ಗೆ ಮಾತ್ರ ಏನಾದರೂ ಕಳಪೆ ನೆಟ್ವರ್ಕ್ ಅಥವಾ ವಿಧಾನಗತಿಯಲ್ಲಿ ಇಂಟರ್ನೆಟ್ ಕಾರ್ಯ ನಿರ್ವಹಿಸುತ್ತಿದ್ದಾಗ ನಮ್ಮ ಲೇಖನದಲ್ಲಿ ತಿಳಿಸಿ ಕೊಟ್ಟಿರುವ ಒಂದು ಟೆಕ್ನಿಕ್ ಉಪಯೋಗ ಮಾಡಿಕೊಳ್ಳಬಹುದಾಗಿದೆ.

ನಾವು ಸಾಮಾನ್ಯವಾಗಿ ಗೂಗಲ್ ಪೇ ಪೇಟಿಎಂ ಫೋನ್ ಪೇ ಅಥವಾ ಯಾವುದೇ ಇತರೆ ಯುಪಿಐ ಪಾವತಿ ಸೇವೆಯನ್ನು ಬಳಸುತ್ತಿದ್ದೇವೆ ಕಳಿಸುವ ವ್ಯವಸ್ಥೆ ಮಾಡಿಕೊಂಡಿದ್ದೇವೆ ಆದರೆ ಈ ಆನ್ಲೈನ್ ಪೇಮೆಂಟ್ ಮಾಡುವ ಹಂತದಲ್ಲಿ ಅಥವಾ ಅದನ್ನು ಬಳಸುವ ಸಮಯದಲ್ಲಿ ಕೆಲವು ಕಾರಣಗಳಿಂದ ನಮ್ಮ ಇಂಟರ್ನೆಟ್ ಸಂಪರ್ಕವು ಕಾರ್ಯನಿರ್ವಹಿಸುವುದನ್ನು ಕೆಲವೊಮ್ಮೆ ನಿಲ್ಲಿಸುತ್ತದೆ.

ಹಾಗೇನಾದರೂ ಇಂಟರ್ನೆಟ್ ಕಾರ್ಯನಿರಲಿಸಿರುವುದು ನಿಮಗೆ ಎಂದಾದರೂ ಸಂಭವಿಸಿದೆ ಹೌದು ಎಂದಾದರೆ *99# ಯು ಎಸ್ ಎಸ್ ಡಿ ಸೈನ್ಸ್ ಸ್ಟ್ರಕ್ಚರ್ ಸಪ್ಲಿಮೆಂಟರಿ ಸರ್ವಿಸ್ ಡೇಟಾ ಆಧಾರಿತ ಮೊಬೈಲ್ ಬ್ಯಾಂಕಿಂಗ್ ಸೇವೆಯು ನಿಮಗೆ ನಿಜವಾಗಿಯೂ ಸಹಾಯಕವಾಗುತ್ತದೆ ಇದು ನಿಮಗೆ ವಿನಂತಿಸಲು ಮತ್ತೆ ಹಣವನ್ನು ಕಳುಹಿಸಲು ಬದಲಾಯಿಸಲು ಮತ್ತು ಇಂಟರ್ನೆಟ್ ಸಂಪರ್ಕವಿಲ್ಲದೆ ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು ಅನುವು ಮಾಡಿಕೊಡುತ್ತದೆ.

99# ಸೇವೆಯು ದೇಶಾದ್ಯಂತ ಎಲ್ಲರಿಗೂ ಬ್ಯಾಂಕಿಂಗ್ ಸೇವೆಯನ್ನು ತರುತ್ತದೆ ಆಫ್ಲೈನ್ ಮೂಲಕ ಯೋಗ್ಯ ಪಾವತಿಯನ್ನು ಮಾಡಲು ನಿಮ್ಮ ಫೋನ್ನಲ್ಲಿ ನೀವು99# ಅನ್ನು ಡಯಲ್ ಮಾಡಬಹುದು ಈ ಸೇವೆಯು ಫ್ಯೂಚರ್ ಫೋನಿನಲ್ಲಿಯೂbಕಾರ್ಯನಿರ್ವಹಿಸುತ್ತದೆ ನೀವು ಯಾವುದೇ ನೆಟ್ವರ್ಕ್ ವಲಯದಲ್ಲಿರುವಾಗ ಇದು ನಿಮಗೆ ನಿಜವಾಗಿಯೂ ಸಹಾಯಕವಾಗಬಹುದು

ಆಫ್ಲೈನ್ ಯು ಪಿ ಐ ಪಾವತಿಯನ್ನು ಮಾಡಲು ಮೊದಲು ಈ ಕೆಳಗಿನಂತೆ ಮಾಡಿ:

  • ಆಫ್ಲೈನ್ ಯು ಪಿ ಐ ಪಾವತಿಯನ್ನು ಹೊಂದಿಸಲು ನಿಮ್ಮ ಸ್ಮಾರ್ಟ್ ಫೋನ್ ಅಥವಾ ಫ್ಯೂಚರ್ ಫೋನಿನಲ್ಲಿ *99#ಅನ್ನು ಡಯಲ್ ಮಾಡಿ.
  • ಆದರೆ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾದ ಈ ಕರೆಯನ್ನು ಮಾಡಲು ನೀವು ಅದೇ ಫೋನ್ ಸಂಖ್ಯೆಯನ್ನು ಬಳಸುತ್ತೇವೆ ಎಂದು ಮೊದಲು ಖಚಿತಪಡಿಸಿಕೊಳ್ಳಿ ಇಲ್ಲದಿದ್ದರೆ ಈ ಸೇವೆಯು ಕಾರ್ಯನಿರ್ವಹಿಸುವುದಿಲ್ಲ
    ನಂತರ ನಿಮಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಬ್ಯಾಂಕ್ ಹೆಸರನ್ನು ನಮೂದಿಸಿ ನಿಮ್ಮ ಸಂಖ್ಯೆಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗಳ ಪಟ್ಟಿಯನ್ನು ನಿಮಗೆ ತೋರಿಸಲಾಗುತ್ತದೆ ಆದ್ದರಿಂದ ಸರಿಯಾದ ಆಯ್ಕೆಯನ್ನು ಒತ್ತುವ ಮೂಲಕ ನೀವು ಬಳಸುವಲು ಬಯಸುವ ಒಂದನ್ನು ಆಯ್ಕೆ ಮಾಡಿ.
  • ಈಗ ಮುಕ್ತಾಯ ದಿನಾಂಕ ದ ಜೊತೆಗೆ ನಿಮ್ಮ ಡೆಬಿಟ್ ಕಾರ್ಡ್ ಕೊನೆಯ ಆರು ಅಂಕೆಗಳನ್ನು ನಮೂದಿಸಬೇಕಾಗುತ್ತದೆ

ಆಫ್ ಲೈನ್ ಯುಪಿಐ ಪಾವತಿಗಳನ್ನು ಮಾಡಲು ಈ ಕೆಳಗಿನಂತೆ ಮಾಡಿ:

ನಿಮ್ಮ ಫೋನಿನಲ್ಲಿ*99# ಅನ್ನ ಡಯಲ್ ಮಾಡಿ ಮತ್ತು ಹಣವನ್ನು ಕಳಿಸಲು ಒಂದನ್ನು ನಮೂದಿಸಿ . ನೀವು ಬಯಸಿದ ಆಯ್ಕೆಯನ್ನು ಆರಿಸಿ ಮತ್ತು ನೀವು ಹಣವನ್ನು ಕಳುಹಿಸಲು ಬಯಸುವ ವ್ಯಕ್ತಿಯ ಯುಪಿಐ ಐಡಿ ಫೋನ್ ಸಂಖ್ಯೆ ಬ್ಯಾಂಕ್ ಖಾತೆಯನ್ನು ನಮೂದಿಸಿ.

ಇದನ್ನು ಓದಿ :ಸರ್ಕಾರದಿಂದ ನಿಮಗೆ ಸಿಗುತ್ತೆ 50,000 : ಹಣ ಬೇಕಾದರೆ ಒಂದು ಚಿಕ್ಕ ಕೆಲಸ ಮಾಡಿ

ನಂತರ ಮೊತ್ತ ಮತ್ತು ನಿಮ್ಮ ಯುಪಿಐ ಪಿನ್ ಅನ್ನು ನಮೂದಿಸಿ.

  • ಒಮ್ಮೆ ಮಾಡಿದ ನಂತರ ನಿಮ್ಮ ಪಾವತಿಯನ್ನು ಯಶಸ್ವಿಯಾಗಿ ಮಾಡಲಾಗುತ್ತದೆ ಮತ್ತು ನಿಮಗೆ ಗರಿಷ್ಠ ರೂ *99# ಸೇವೆಯನ್ನು ಬಳಸುವುದಕ್ಕಾಗಿ ಪ್ರತಿ ವಹಿವಾಟಿಗೆ 0.50 ಆಗುತ್ತದೆ .
  • ಪ್ರಸ್ತುತ ಈ ಸೇವೆಯ ಮೇಲಿನ ಮಿತಿ ರೂ ಪ್ರತಿ ವಹಿವಾಟಿಗೆ 5000 ಇದನ್ನು ಪ್ರಯತ್ನಿಸಿ ಮತ್ತು ಇದರ ಉಪಯೋಗ ಪಡೆದುಕೊಂಡು ಕೆಲಸವನ್ನು ಸುಲಭವಾಗಿ ಸೋಣ.
  • ಒಮ್ಮೆ ನೀವು ಇದನ್ನು ಯಶಸ್ವಿಯಾಗಿ ಮಾಡಿದರೆ ಮತ್ತು ಮುಂದಿನ ಹಂತದಲ್ಲಿ ವಿವರಿಸಿ ದಂತೆ ನೀವು ಇಂಟರ್ನೆಟ್ ಸಂಪರ್ಕವಿಲ್ಲದೆ ಯುಪಿಐ ಪಾವತಿಯನ್ನು ಮಾಡಲಾಗಬಹುದು .

ಇದುವರೆಗೂ ನಮ್ಮ ಲೇಖವನವನ್ನು ಓದಿದ ನಿಮ್ಮೆಲ್ಲರಿಗೂ ಧನ್ಯವಾದಗಳು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಲೇಖನವನ್ನು ಕೂಡಲೇ ನಿಮ್ಮೆಲ್ಲ ಸ್ನೇಹಿತರೊಂದಿಗೆ ಹಾಗು ಬಂಧುಗಳೊಂದಿಗೆ ಶೇರ್ ಮಾಡಿ ಮತ್ತು ನಮ್ಮ ಪೇಜ್ ಅನ್ನು ಫಾಲೋ ಮಾಡಿ.

ಹಣ ಕಳುಹಿಸಲು ಯಾವ ನಂಬರಿಗೆ ಕರೆ ಮಾಡಬೇಕು ?

ಫೋನಿನಲ್ಲಿ*99# ಅನ್ನ ಡಯಲ್ ಮಾಡಿ

ಡೇಟಾ ಉಪಯೋಗಿಸದೆ ಹೇಗೇ ಉಪಯೋಗಿಸುದು ?

ಒಂದು ನಂಬರ್ ಕಾಲ್ ಮಾಡಬೇಕು

ಹೊಸ ಟ್ರಿಕ್ಸ್ ಯಾವದರಲ್ಲಿ ?

ಗೂಗಲ್ ಪೇ ಫೋನ್ ಪೇ

ಇದನ್ನು ಓದಿ : ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಟಿ ಘೋಷಣೆ : ಹತ್ತನೇ ತರಗತಿ ಉತ್ತೀರ್ಣರಾಗಿದ್ದರೆ ಸಾಕು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments