Thursday, July 25, 2024
HomeTrending Newsಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಈ 5 ಸ್ಕಾಲರ್ಶಿಪ್ ಇಂದ ಹಣ ಸಿಕ್ಕೇ ಸಿಗುತ್ತದೆ : ಈ...

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಈ 5 ಸ್ಕಾಲರ್ಶಿಪ್ ಇಂದ ಹಣ ಸಿಕ್ಕೇ ಸಿಗುತ್ತದೆ : ಈ ಕೂಡಲೇ ಈ 5 ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸಿ

ನಮಸ್ಕಾರ ಸ್ನೇಹಿತರೆ ಈಗಾಗಲೇ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಸರ್ಕಾರವು ನೀಡುತ್ತಿದ್ದು, ಅದರಂತೆ ಈಗ ಐದು ಸ್ಕಾಲರ್ಶಿಪ್ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಲಾಗುತ್ತದೆ. ವಿದ್ಯಾರ್ಥಿಗಳು ಈ 5 ಸ್ಕಾಲರ್ಶಿಪ್ ಗಳಿಗೆ ಅರ್ಜಿಯನ್ನು ಸಲ್ಲಿಸುವುದರ ಮೂಲಕ ಹಣವನ್ನು ವಿದ್ಯಾಭ್ಯಾಸಕ್ಕಾಗಿ ಪಡೆಯಬಹುದಾಗಿದೆ. ಹಾಗಾದರೆ ಈ ಐದು ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಹೇಗೆ ಸಲ್ಲಿಸುವುದು ಹಾಗೂ ಈ 5 ಸ್ಕಾಲರ್ಶಿಪ್ ಗಳು ಯಾವುವು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ನೋಡಬಹುದು.

Scholarship for college students
Scholarship for college students
Join WhatsApp Group Join Telegram Group

ಜಿಂದಾಲ್ ಸ್ಕಾಲರ್ಶಿಪ್ :

ಕರ್ನಾಟಕದಲ್ಲಿರುವ ವಿದ್ಯಾರ್ಥಿಗಳು ಜಿಂದಾಲ್ ಸ್ಕಾಲರ್ಶಿಪ್ ನ ಹೆಸರನ್ನು ಕೇಳಿರಬಹುದು. ಅದರಂತೆ ಜಿಂದಾಲ್ ಸ್ಕಾಲರ್ಶಿಪ್ ಗೆ ಅಪ್ಲೈ ಮಾಡುವ ವಿಧಾನ ಯಾವುದು ಹಾಗೂ ಅಪ್ಲೈ ಮಾಡಬೇಕಾದರೆ ಯಾವ ವೆಬ್ ಸೈಟ್ ಗೆ ಭೇಟಿ ನೀಡಬೇಕು ಎಂಬುದರ ಬಗ್ಗೆ ನಿಮಗೆ ತಿಳಿಸಲಾಗುತ್ತದೆ. ಜಿಂದಲ್ ಸ್ಕಾಲರ್ಶಿಪ್‌ಗೆ ಆಫ್ಲೈನ್ ಮೂಲಕವೇ ಅಪ್ಲೈ ಮಾಡಬೇಕಾಗುತ್ತದೆ. ಈ ಸ್ಕಾಲರ್ಶಿಪ್‌ಗೆ ಆನ್ಲೈನ್ ಮೂಲಕ ಅಪ್ಲಿಕೇಶನ್. ಆಫ್ ಲೈನ್ ಮೂಲಕ ಅಪ್ಲೈ ಮಾಡುವುದಾದರೆ ಜಿಂದಾಲ್ ಸ್ಕಾಲರ್ಶಿಪ್ ಗೆ ಪೋಸ್ಟ್ ನಲ್ಲಿ ಅಪ್ಲೈ ಮಾಡಬೇಕಾಗುತ್ತದೆ ಅಲ್ಲದೆ ಅಪ್ಲೈ ಮಾಡುವಾಗ ವಿದ್ಯಾರ್ಥಿಗಳು ತಮ್ಮ ಎಲ್ಲ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ವಿದ್ಯಾರ್ಥಿಗಳ ಮೆರಿಟ್ ಬೇಸ್ ಮೇಲೆ ಜಿಂದಾಲ್ ಸ್ಕಾಲರ್ಶಿಪ್ ನ ಹಣವನ್ನು ಪಡೆಯಬಹುದಾಗಿದೆ. ಪ್ಲೀಸ್ ಸ್ಕಾಲರ್ಶಿಪ್ ಅನ್ನು ಈಗಾಗಲೇ ಹಲವಾರು ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಿದ್ದಾರೆ.

ಸುಜ್ಞಾನ ನಿಧಿ ಸ್ಕಾಲರ್ಶಿಪ್ :

ಸುಜ್ಞಾನ ನಿಧಿ ಸ್ಕಾಲರ್ಶಿಪ್ ಅನ್ನು ಧರ್ಮಸ್ಥಳದಿಂದ ಕೊಡಲಾಗುತ್ತಿದ್ದು, ಇದು ಧರ್ಮಸ್ಥಳದ ಸ್ಕಾಲರ್ಶಿಪ್ ಆಗಿದೆ. ಇಸ್ ಕಾಲರ್ ಶಿಪ್ ನ ಮೂಲಕ ಪ್ರತಿ ತಿಂಗಳು ವಿದ್ಯಾರ್ಥಿಗಳು ಒಂದು ಸಾವಿರ ರೂಪಾಯಿಗಳನ್ನು ಪಡೆಯಬಹುದಾಗಿದ್ದು 12,000ಗಳನ್ನು ವರ್ಷಕ್ಕೆ ಈ ಸ್ಕಾಲರ್ಶಿಪ್ ನ ಮೂಲಕ ಪಡೆಯಬಹುದಾಗಿದೆ. ಈ ಸ್ಕಾಲರ್ ಶಿಪ್ ನ ಪ್ರಯೋಜನವನ್ನು ಪಡೆಯಬೇಕಾದರೆ ನಿಮ್ಮ ಮನೆಯಲ್ಲಿ ಯಾರಾದರೂ ಒಬ್ಬರು ಧರ್ಮಸ್ಥಳ ಸಂಘದಲ್ಲಿ ಸದಸ್ಯರಾಗುವುದರ ಮೂಲಕ ಈ ಸ್ಕಾಲರ್ಶಿಪ್ ಅನ್ನು ತಮ್ಮ ಮಕ್ಕಳಿಗೆ ಕೊಡಿಸಬಹುದಾಗಿದೆ.

ಎಲ್ಐಸಿ ಸ್ಕಾಲರ್ಶಿಪ್ :

ಮೂರನೇ ಸ್ಕಾಲರ್ಶಿಪ್ ಎಲ್ಐಸಿ ಸ್ಕಾಲರ್ಶಿಪ್ ಆಗಿದ್ದು, ಈ ಸ್ಕಾಲರ್ಶಿಪ್ ಒಂದು ಗ್ಯಾರಂಟಿ ಸ್ಕಾಲರ್ಶಿಪ್ ಆಗಿದೆ. ಈ ಸ್ಕಾಲರ್ ಶಿಪ್ ಗಾಗಿ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅಪ್ಲಿಕೇಶನ್ ಅನ್ನು ಸಲ್ಲಿಸುವುದರ ಮೂಲಕ ವಿದ್ಯಾರ್ಥಿ ವೇತನವನ್ನು ಪಡೆಯಬಹುದಾಗಿದೆ.

ಎಸ್ ಎಸ್ ಪಿ ಸ್ಕಾಲರ್ಶಿಪ್ :

ಎಸ್ ಎಸ್ ಪಿ ಸ್ಕಾಲರ್ಶಿಪ್ ಇದು ರಾಜ್ಯ ಸರ್ಕಾರದ ಸ್ಕಾಲರ್ಶಿಪ್ ಆಗಿದ್ದು ಇದಕ್ಕೆ ವಿದ್ಯಾರ್ಥಿಗಳು ಯಾವುದೇ ಮಾರ್ಕ್ಸ್ ಅನ್ನು ಕಡಿಮೆ ಪಡೆದಿದ್ದರೂ ಅಥವಾ ಹೆಚ್ಚಿಗೆ ಪಡೆದಿದ್ದರೂ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಅನ್ನು ಪಡೆಯಬಹುದಾಗಿದೆ. ಈ ಸ್ಕಾಲರ್ಶಿಪ್ ನಲ್ಲಿ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯವು ಕಡಿಮೆ ಇದ್ದರೆ ಸಾಕು. ಇದಕ್ಕಾಗಿ ಇನ್ಕಮ್ ಸರ್ಟಿಫಿಕೇಟ್ ಅನ್ನು ನೀಡಬೇಕಾಗುತ್ತದೆ. ಎಸ್‌ಎಸ್‌ಪಿ ಸ್ಕಾಲರ್ಶಿಪ್‌ಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಎಸ್ ಎಸ್ ಪಿ ಪೋರ್ಟಲ್ ಗೆ ಭೇಟಿ ನೀಡುವುದರ ಮೂಲಕ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವುದರ ಮೂಲಕ ್‌ಎಸ್‌ಪಿ ಸ್ಕಾಲರ್ಶಿಪ್ ಅನ್ನು ಪಡೆಯಬಹುದಾಗಿದೆ.

ಇದನ್ನು ಓದಿ :ಕಾರ್ಮಿಕರಿಗೆ ಮನೆ ನಿರ್ಮಿಸಿಕೊಳ್ಳಲು ಅವಕಾಶ : ಲೇಬರ್ ಕಾರ್ಡ್ ಇದ್ದರೆ ಸಾಕು ಉಚಿತ ಮನೆ ಖಚಿತ, ಕೂಡಲೇ ಅರ್ಜಿ ಸಲ್ಲಿಸಿ

ಎನ್ ಎಸ್ ಪಿ ಸ್ಕಾಲರ್ಶಿಪ್ :

ಎನ್ ಎಸ್ ಪಿ ಸ್ಕಾಲರ್ಶಿಪ್ ಇದು ಕೇಂದ್ರ ಸರ್ಕಾರದ ವಿದ್ಯಾರ್ಥಿ ವೇತನವಾಗಿದ್ದು ಈ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನದ ಪ್ರಯೋಜನವನ್ನು ಪಡೆಯಬಹುದಾಗಿದೆ. ಎಂ ಎಸ್ ಪಿ ಎಂದರೆ ನ್ಯಾಷನಲ್ ಸ್ಕಾಲರ್ಶಿಪ್ ಪ್ರೋಗ್ರಾಮ್. ಎನ್ ಎಸ್ ಪಿ ಸ್ಕಾಲರ್ಶಿಪ್ ನಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಅಂಕವನ್ನು ಗಳಿಸಿದ್ದರೆ ಮಾತ್ರ ಎನ್ ಎಸ್ ಪಿ ಸ್ಕಾಲರ್ಶಿಪ್‌ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೀಗೆ ವಿದ್ಯಾರ್ಥಿಗಳು ತಮ್ಮ ಮುಂದಿನ ವಿದ್ಯಾಭ್ಯಾಸವನ್ನು ಮುಂದುವರಿಸುವುದಕ್ಕಾಗಿ ಹಾಗೂ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವುದಕ್ಕಾಗಿ ವಿದ್ಯಾರ್ಥಿಗಳಿಗೆ ಸರ್ಕಾರಗಳು ಹಾಗೂ ಕೆಲವೊಂದಿಷ್ಟು ಸಂಸ್ಥೆಗಳು ವಿದ್ಯಾರ್ಥಿವೇತನವನ್ನು ನೀಡುವುದರ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ. ಹೀಗೆ ಐದು ವಿದ್ಯಾರ್ಥಿ ವೇತನಗಳ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಶೇರ್ ಮಾಡುವುದರ ಮೂಲಕ ಅವರ ಮಕ್ಕಳು ಸಹ ಈ ವಿದ್ಯಾರ್ಥಿ ವೇತನವನ್ನು ಪಡೆಯಲು ನೆರವಾಗಿ ಧನ್ಯವಾದಗಳು

ಇತರೆ ವಿಷಯಗಳು :

ವೇತನದಲ್ಲಿ 25% ರಷ್ಟು ಕಡಿತ ಉದ್ಯೋಗಿಗಳಿಗೆ ಬಿಗ್ ಶಾಕ್ : ಸರ್ಕಾರದಿಂದ ಉದ್ಯೋಗಿಗಳ ವೇತನದಲ್ಲಿ ದೊಡ್ಡ ತೀರ್ಮಾನ

ಝೀರೋ ಬ್ಯಾಲೆನ್ಸ್ ಜನ್ ಧನ್ ಖಾತೆ ಹೊಂದಿರುವವರಿಗೆ 10,000 ರೂ ಜಮಾ! ಕೂಡಲೇ ಈ ಅರ್ಜಿ ಭರ್ತಿ ಮಾಡಿ ಬ್ಯಾಂಕ್ ಗೆ ನೀಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments