Saturday, June 22, 2024
HomeTrending Newsಮಾಸಿಕ ಪಿಂಚಣಿದಾರರು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸಿಕೊಳ್ಳಿ। ಈ ತಿಂಗಳೇ...

ಮಾಸಿಕ ಪಿಂಚಣಿದಾರರು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸಿಕೊಳ್ಳಿ। ಈ ತಿಂಗಳೇ ಕೊನೆಯ ದಿನಾಂಕ ವೃದ್ಯಾಪ್ಯ ಸಂಧ್ಯಾ ಸುರಕ್ಷಾ ಇತ್ಯಾದಿ ಜನರು

ಮಾಸಿಕ ಪಿಂಚಣಿ ಪಡೆದುಕೊಳ್ಳುತ್ತಿರುವ ಜನರಿಗೆ ಇದನ್ನು ಮುಖ್ಯ ವಿಷಯವಾಗಿದ್ದು ನೀವು ಈ ಕೂಡಲೇ ಈ ಕೆಲಸವನ್ನು ಮಾಡಿದರೆ ನಿಮಗೆ ಮಾಸಿಕ ಪಿಂಚಣಿ ದೊರೆಯುತ್ತದೆ ಇಲ್ಲವಾದರೆ ಮಾಸಿಕ ಪಿಂಚಣಿಯು ದೊರೆಯುವುದು ಕಷ್ಟ ಸಾಧ್ಯವಾಗಬಹುದು ಹಾಗಾಗಿ ಈ ಒಂದು ಕೆಲಸವನ್ನು ಬೇಗನೆ ಮಾಡಿ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ತಿಳಿಸಲಾಗುವುದು

ಮಾಸಿಕ ಪಿಂಚಣಿದಾರರು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸಿಕೊಳ್ಳಿ
Join WhatsApp Group Join Telegram Group

ಸರ್ಕಾರದಿಂದ ಮಾಸಿಕ ಪಿಂಚಣಿ ಪಡೆಯುತ್ತಿರುವ ವೃದ್ಯಾಪ್ಯ ಹಾಗೂ ಅಂಗವಿಕಲ ವಿಧವಾ ಮತ್ತು ಮೈತ್ರಿ ಇತರೆ ಮಾಸಿಕ ಪಿಂಚಣಿ ಪಡೆದುಕೊಳ್ಳುತ್ತಿರುವವರು ತಪ್ಪದೆ ನೀವು ಆರ್ಥಿಕ ಸಹಾಯಧನ ಪಡೆದುಕೊಳ್ಳಬೇಕೆಂದರೆ ಈ ಕೆಲಸವನ್ನು ಮಾಡಲೇಬೇಕು ಆಗ ಆರ್ಥಿಕ ಸಹಾಯ ಧನ ದೊರೆಯುತ್ತದೆ ಅದೇನೆಂದು ಈ ಕೆಳಕಂಡಂತೆ ನೋಡೋಣ

ನೀವು ಮಾಸಿಕ ಪಿಂಚಣಿದಾರರಾಗಿದ್ದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡಿಸಿ ಅನೇಕ ತಾಂತ್ರಿಕ ಕಾರಣಗಳಿಂದ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವಾಗ ತಾಳೆ ಆಗದಿದ್ದಲ್ಲಿ ಅಂತಹ ಆಧಾರ್ ಕಾರ್ಡ್ ನ ಎಲ್ಲಾ ತಾಂತ್ರಿಕ ಕಾರಣಗಳಿಂದ ನಿಮ್ಮ ಖಾತೆಗೆ ನೇರವಾಗಿ ಆಗುವುದಿಲ್ಲ

ಹಾಗಾಗಿ ನಿಮಗೆ ಪ್ರತಿ ತಿಂಗಳು ನೇರವಾಗಿ ನಿಮ್ಮ ಖಾತೆಗೆ ಹಣ ಬರಬೇಕಾದರೆ ನೀವು ಸಂಬಂಧ ಪಟ್ಟ ಇಲಾಖೆಗೆ ಭೇಟಿ ನೀಡಿ ಆಧಾರ ಕಾರ್ಡ್ ಹಾಗೂ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿದಿ. ನಿಮ್ಮ ಮಾಹಿತಿಯನ್ನು ಅವರು ಪರಿಶೀಲಿಸಿ ನಿಮ್ಮ ಖಾತೆಗೆ ಹಣವಾಗಲು ವ್ಯವಸ್ಥೆಯನ್ನು ಮಾಡಿಕೊಡುತ್ತಾರೆ

ಕಂದಾಯ ಇಲಾಖೆಯಿಂದ ಪ್ರಕಟಣೆ ಒಮ್ಮೆ ನೋಡಿ

ಮಾಸಿಕ ಪಿಂಚಣಿದಾರರಿಗೆ ಅವರ ಖಾತೆಗೆ ಹಣ ಜಮಾ ಮಾಡಲು ತಾಂತ್ರಿಕ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಜಮಾ ಆಗದಿರುವಂತಹ ಪಿಂಚಣಿದಾರರ ಖಾತೆಗೆ ಒಮ್ಮೆ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ನಿಮ್ಮ ಮಾಹಿತಿಯನ್ನು npci ಮ್ಯಾಪಿಂಗ್ ಮಾಡಿಸಿ ಎಂದು ಕಂದಾಯ ಇಲಾಖೆಯು ಪ್ರಕಟಣೆಯಲ್ಲಿ ಪಿಂಚಣಿ ದಾರರಿಗೆ ತಿಳಿಸಿದೆ

ನೀವು ಒಮ್ಮೆ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿದರೆ ಸಾಕು ನಿಮ್ಮ ಎನ್ ಪಿ ಸಿ ಐ ಆಧಾರ್ ನಂಬರ್ಗೆ ಲಿಂಕ್ ಆಗಿಲ್ಲದಿದ್ದರೆ ನಂಬರ್ ಚಾಲ್ತಿಯಲ್ಲಿಲ್ಲ ಅನ್ನುವ ಮೂರು ರೀತಿಯಾದಂತಹ ಪಟ್ಟಿ ನಿಮಗೆ ಅರ್ಜಿ ಸ್ಥಿತಿಯಲ್ಲಿ ಕಾಣುತ್ತದೆ

ಆಧಾರ ಕಾರ್ಡ್ ಲಿಂಕ್ ಮಾಡಿಸಲು ಕೊನೆಯ ದಿನಾಂಕ ಯಾವುದು

ಮಾಸಿಕ ಪಿಂಚಣಿ ದಾರರು ಕಡ್ಡಾಯವಾಗಿ ಆತನ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ಲಿಂಕನ್ನು ಮಾಡಿಸಬೇಕು ಅಥವಾ ಪೋಸ್ಟ್ ಆಫೀಸ್ಗೆ ಹೋಗಿ ಸಹ ನಿಮ್ಮ ಖಾತೆಗೆ ಲಿಂಕ್ ಮಾಡಿಸಬಹುದು ನಿಮಗೆ ಕಾಲಾವಕಾಶ 15 6 2023 ಒಳಗೆ ನೀವು ಮಾಡಿಸಿಕೊಳ್ಳಬೇಕು ನೀವು ಮಾಡಿಸಿಕೊಳ್ಳದೆ ಇದ್ದರೆ ನಿಮ್ಮ ಪಿಂಚಣಿ ಪಡೆಯುವಂತಹ ವ್ಯವಸ್ಥೆಯಲ್ಲಿ ತೊಂದರೆಯನ್ನು ಕಾಣಬಹುದಾಗುತ್ತದೆ

ಮಹಿಳೆಯರೇ ಉಚಿತ ಪ್ರಯಾಣ ಇದ್ದರು ಟಿಕೆಟ್ ಖರೀದಿಸಲೇಬೇಕು ಇದನ್ನು ನೋಡಿ

ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಬಹುದು ಹಾಗೂ ಅರ್ಜಿ ಸ್ಥಿತಿಯನ್ನು ಪಡೆಯಬಹುದು
ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಕಾಣುವ ಮಾಹಿತಿ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಎರಡು ಆಯ್ಕೆಗಳು ಮುಖಪುಟದಲ್ಲಿ ತೋರಿಸುತ್ತೆ ಅದೇನೆಂದರೆ ಗ್ರಾಮೀಣ ಅಥವಾ ನಗರ ನೀವು ಯಾವುದಕ್ಕೆ ಬರುತ್ತಿರ ಎಂಬುದನ್ನು ಆಯ್ಕೆ ಮಾಡಿ ನಂತರ ಅನೇಕ ಮಾಹಿತಿಯನ್ನು ಒದಗಿಸಬೇಕು

ನಿಮ್ಮ ಜಿಲ್ಲೆ ನಿಮ್ಮ ತಾಲೂಕು ನಿಮ್ಮ ಗ್ರಾಮ ಹಾಗೂ ನಿಮ್ಮ ಹೋಬಳಿ ಇತ್ಯಾದಿ ಮಾಹಿತಿಯನ್ನು ಸಲ್ಲಿಸಿ ನಂತರದಲ್ಲಿ ನಿಮ್ಮ ಅರ್ಜಿ ಸ್ಥಿತಿ ತೋರಿಸುತ್ತದೆ ಅಲ್ಲಿ ನೀವು ಪಿಂಚಣಿಯ ಮೊತ್ತ ಇತ್ಯಾದಿ ವಿವರಗಳನ್ನು ಅರ್ಜಿ ಸ್ಥಿತಿಯಲ್ಲಿ ನೋಡಬಹುದಾಗಿರುತ್ತದೆ ಪಿಂಚಣಿ ಆಯ್ಕೆ ಎಂಬ ಒಂದು ಪುಟ್ಟ ಓಪನ್ ಆಗುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ ಸಂಪೂರ್ಣ ಮಾಹಿತಿ ದೊರೆಯಲಿದೆ

ಈ ಮಾಹಿತಿಯೂ ಮಾಸಿಕ ಪಿಂಚಣಿ ಅನುಕೂಲ ನಿಮಗೆ ಸರ್ಕಾರದಿದ್ದ ಈ ಯೋಜನೆಯ ಮೂಲಕ ಅನೇಕ ಜನರಿಗೆ ಅನುಕೂಲಕರ ಅಗಿದು ಜೇವನಕೆ ಮಾಸಿಕ ಪಿಂಚಣಿಯು ಅನೇಕ ಜನರ ಸಾಗಿಸಲು ಸಹಾಯವಾಗಲಿದೆ ನಿಮ್ಮ ಮಾಹಿತಿ ನೀಡುವ ಮೂಲಕ ಸರ್ಕಾರಕ್ಕೆ ಅಗತ್ಯ ಮಾಹಿತಿ ಒದಗಿಸಬೇಕಾಗಿದೆ

ಹಾಗಾಗಿ ಇದನ್ನು ಯಲ್ಲಾರಿಗೂ ಅನುಕೂಲ ಆಗುತ್ತೆ ಹಾಗಾಗಿ ತಿಳಿಸಿ ಬಡವ ಜನರಿಗೂ ಇದರ ಉಪಯೋಗ ಪಡೆಯುವತೇ ಆಗಲಿ ನಿಮ್ ಜನರಿಗೆ ತಿಳಿಸಿ ಸಂಪೂರ್ಣ ಮಾಹಿತಿ ದೊರೆಯಲಿದೆ ಹಾಗಾಗಿ ಇದನ್ನು ಶೇರ್ ಮಾಡಿ ಅನುಕೂಲ ಮಾಡಿ ಕೊಡಿ
ವೃದ್ಯಾಪ್ಯ ಸಂಧ್ಯಾ ಸುರಕ್ಷಾ ಇತ್ಯಾದಿ ಜನರು ಜನರಿಗೆ ಅನುಕೂಲಕರವಾಗಲಿದೆ ಧನ್ಯವಾದಗಳು

ಮಾಸಿಕ ಪಿಂಚಣಿದಾರರಿಗೆ ಯಾರು ?

ವೃದ್ಯಾಪ್ಯ ಸಂಧ್ಯಾ ಸುರಕ್ಷಾ ಇತ್ಯಾದಿ ಜನರು

ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸಲು ಲಾಸ್ಟ್ ಡೇಟ್ ಯಾವುದು

ಜೂನ್ 15th

ಇದನ್ನು ಓದಿ : ಸಮಾಜ ಕಲ್ಯಾಣ ಇಲಾಖೆಯಿಂದ 25 ರಿಂದ 35,000 ಪ್ರೋತ್ಸಾಹ ಧನ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments