Friday, July 26, 2024
HomeTrending Newsಮದ್ಯದ ದರ ಹೆಚ್ಚಳ ಮಾಡಿದ ರಾಜ್ಯ ಸರ್ಕಾರ: ಬಿಯರ್ ಪ್ರಿಯರಿಗೆ ಬಿಗ್ ಶಾಕ್ ನೀಡಿದೆ

ಮದ್ಯದ ದರ ಹೆಚ್ಚಳ ಮಾಡಿದ ರಾಜ್ಯ ಸರ್ಕಾರ: ಬಿಯರ್ ಪ್ರಿಯರಿಗೆ ಬಿಗ್ ಶಾಕ್ ನೀಡಿದೆ

ನಮಸ್ಕಾರ ಸ್ನೇಹಿತರೆ ಇಂದು ನಿಮಗೆ ತಿಳಿಸುತ್ತಿರುವ ಪ್ರಮುಖ ವಿಷಯವೇನೆಂದರೆ, ರಾಜ್ಯ ಸರ್ಕಾರವು ಬಿಯರ್ ಪ್ರಿಯರಿಗೆ ಒಂದು ಬಿಗ್ ಶಾಕ್ ನೀಡಿದೆ. ಗ್ಯಾರೆಂಟಿ ಗಾಗಿ ಹಣ ಒದಗಿಸಲು ರಾಜ್ಯ ಸರ್ಕಾರವು ಮದ್ಯ ಪ್ರಿಯರಿಗೆ ಒಂದು ಡ್ಯಾಡ್ ನ್ಯೂಸ್ ನೀಡಿದೆ. ಅಂದರೆ ಮಧ್ಯಪಾನಗಳ ದರ ಹೆಚ್ಚಳ ಮಾಡಲು ರಾಜ್ಯ ಸರ್ಕಾರವು ನಿರ್ಧರಿಸಿದೆ. ಯಾವುದು ಯಾವುದಕ್ಕಾಗಿ ಮದ್ಯದರ ಹೆಚ್ಚಳವಾಗುತ್ತಿದೆ, ಎಷ್ಟು ರೂಪಾಯಿಗಳಷ್ಟು ಹೆಚ್ಚಳವಾಗಲಿದೆ ಹಾಗೂ ಪ್ರತಿಬಾಟಲಿನ ಹಣ ಎಷ್ಟಾಗಲಿದೆ ಎಂಬುದರ ಎಲ್ಲ ಮಾಹಿತಿಯ ಸಂಪೂರ್ಣ ವಿವರವನ್ನು ನೋಡಬಹುದು.

Increase in price of liquor
Increase in price of liquor
Join WhatsApp Group Join Telegram Group

ಮದ್ಯದ ದರ ಹೆಚ್ಚಳ :

ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ರೂಪಿಸಿದ್ದು ಈ ಯೋಜನೆಗಳ ಅನುಷ್ಠಾನಕ್ಕಾಗಿ ಹಣದ ಕೊರತೆ ಇದ್ದು ಇದಕ್ಕಾಗಿ ಮದ್ಯದ ದರವನ್ನು ಹೆಚ್ಚಳ ಮಾಡಿದೆ. ಈ ಮದ್ಯದ ದರ ಹೆಚ್ಚಳವಾಗಿರುವುದರಿಂದ ಮದ್ಯಪ್ರಿಯರನ್ನು ಕಂಗಡಿಸಿದೆ. ಸರ್ಕಾರಕ್ಕೆ ಮದ್ಯದ ದರವನ್ನು ಹೆಚ್ಚಿಸಬಾರದು ಎಂದು ಮದ್ಯಪ್ರಿಯರು ಮನವಿ ಮಾಡಿದ್ದಾರೆ. ವೈನ್ ಶಾಪ್ ಹಾಗೂ ಬಾರ್ ಗಳಲ್ಲಿ ಮದ್ಯದ ಮೇಲಿನ ದರ ಹೆಚ್ಚಾಗಿದ್ದು ಯಾವುದಕ್ಕೆ ಹೆಚ್ಚಿನ ಹಣವನ್ನು ವಿಧಿಸಲಾಗಿದೆ ಎಂದು ಕೆಳಗಿನಂತೆ ನೋಡಬಹುದು.

ಹೆಚ್ಚು ಮಾಡಿದ ಮದ್ಯದ ದರಗಳ ಪಟ್ಟಿ :

ಟು ಬರ್ಗ್ 650 ಎಮ್ ಎಲ್ ಗೆ ಹಳೆಯ ದರ 160 ಇದ್ದು, ಇದೀಗ 170 ರೂಪಾಯಿ ಮಾಡಲಾಗಿದೆ. ಬಡ್ ವೈಸರ್ 650 ಎಮ್ಎಲ್ ಗೆ ನೂರ ತೊಂಬತ್ತೆಂಟು ರೂಪಾಯಿ ಹಳೆಯ ದರವಿದ್ದು, 220 ರೂಪಾಯಿ ಹೊಸ ದರ ಮಾಡಲಾಗಿದೆ. ಮೆಟ್ ಡೋವೆಲ್ 180 ಎಮ್ಎಲ್ ಗೆ 198 ಹಳೆಯ ದರವಿದ್ದು, 220 ಗಳು ಹೊಸದರವಾಗಿದೆ. ಕಿಂಗ್ಫಿಶರ್ 650 ಎಂಎಲ್ ಗೆ 160 ರೂಪಾಯಿ ಹಳೆಯ ದರವಿದ್ದು, ಹೊಸದರ 170 ಆಗಿದೆ. ಹೀಗೆ ಹಲವಾರು ರೀತಿಯ ಮದ್ಯಪಾನಗಳಿಗೆ ಹಣವನ್ನು ಹೆಚ್ಚಿಸಿದ್ದು, ಇದರಿಂದ ಮದ್ಯಪ್ರಿಯರು ಕಂಗೆಟ್ಟಿದ್ದಾರೆ. ರಾಜ್ಯ ಸರ್ಕಾರವು ತನ್ನ ಗ್ಯಾರಂಟಿಗಳಿಗೆ ಹಣವನ್ನು ಹೊಂದಿಸುವ ಸಲುವಾಗಿ ಈ ಮದ್ಯದ ಮೇಲೆ ದರ ಏರಿಕೆಯನ್ನು ಮಾಡಿದೆ.

ಇದರ ಏರಿಕೆಯೂ ಹತ್ತರಿಂದ ಇಪ್ಪತ್ತು ರೂಪಾಯಿಗಳಷ್ಟು ಪ್ರತಿ ಬಾಟಲಿಗೆ ರಾಜ್ಯ ಸರ್ಕಾರವು ಹೆಚ್ಚಳ ಮಾಡಿದೆ. ಕಿಂಗ್ಫಿಶರ್ಧರ 10 ರೂಪಾಯಿ ಹೆಚ್ಚಾಗಿದ್ದು, ಡಿಯರ್ ಸೇರಿದಂತೆ ಹಾಟ್ ಡ್ರಿಂಕ್ ನ ಬೆಲೆಯೂ ಸಹ ರಾಜ್ಯ ಸರ್ಕಾರವು ಹೆಚ್ಚಳ ಮಾಡಿದೆ. ಇದರಿಂದ ಐದು ಗ್ಯಾರಂಟಿಗಳನ್ನು ಪಡೆಯುವುದರಲ್ಲಿ ಖುಷಿಯಾಗಿದ್ದ ಜನರಿಗೆ ನೀಡಿದಂತಾಗಿದೆ. ಆದರೆ ಮದ್ಯಪಾನ ಆರೋಗ್ಯಕ್ಕೆ ಹಾನಿ ಹಾಗೂ ಜೇಬಿಗೂ ಕತ್ತರಿ ಎಂಬುದನ್ನು ಅರಿತ ರಾಜ್ಯ ಸರ್ಕಾರವು ಈ ಹಿಂದಿನಿಂದಲೂ ಅಂದರೆ ಚುನಾವಣೆ ಹಿಂದಿನಿಂದಲೂ ಇದರ ಹೆಚ್ಚಳ ಮಾಡುವುದಾಗಿ ಹೇಳಲಾಗಿತ್ತು ಅದರಂತೆ ಈಗ ಸರ್ಕಾರವು ಹೆಚ್ಚಳ ಮಾಡಲು ನಿರ್ಧರಿಸಿದೆ.

ಇದನ್ನು ಓದಿ : ಸರ್ಕಾರದಿಂದ ರೈತರಿಗೆ ಬಿಗ್ ಬ್ರೇಕಿಂಗ್ ನ್ಯೂಸ್ ಸಾಲ ಮನ್ನಾ ಪಟ್ಟಿ ಬಿಡುಗಡೆ ಮಾಡಿದ KCC

ಹೆಚ್ಚಿನ ತೆರಿಗೆ ಸಂಗ್ರಹಣೆಯು ಮದ್ಯದ ಮಾರಾಟದಿಂದ :

ರಾಜ್ಯ ಸರ್ಕಾರವು ಗ್ಯಾರಂಟಿಗಳನ್ನು ಘೋಷಣೆ ಮಾಡುವುದರ ಮೂಲಕ ಜನತೆಯಲ್ಲಿ ಮುಖದಲ್ಲಿ ಖುಷಿಯನ್ನು ಹೆಚ್ಚಿಸಿದೆ. ಅದರಂತೆ ಗ್ಯಾರಂಟಿಗಳನ್ನು ಪೂರೈಸಲು ಸಂಪನ್ಮೂಲಗಳ ಕ್ರೋಡೀಕರಣ ಮಾಡುವುದು ಮುಖ್ಯ. ಅದರಂತೆ ಸಂಪನ್ಮೂಲಗಳ ಕ್ರೋಡೀಕರಣ ಮಾಡಲು ಮೊದಲಿಗೆ ನೆನಪಿಗೆ ಬರುವುದೇ ಮದ್ಯದ ಮೇಲೆ ವಿತರಿಸುವ ತೆರಿಗೆ. ಅಲ್ಲದೆ ಸರ್ಕಾರವು ವಿತರಿಸುವ ಈ ಮದ್ಯದ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡುವುದರಿಂದ ಲಾಭದಾಯಕವೇ ಆಗಿದೆ. ಅದಕ್ಕಾಗಿ ಬಿಜೆಪಿ ಸರ್ಕಾರವು ಸಹ 15% ರಷ್ಟು ಮದ್ಯದ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿತ್ತು.

ಅದರಂತೆ 35000 ಟಾರ್ಗೆಟ್ಟನ್ನು ಮದ್ಯದ ಮಾರಾಟಗಾರರಿಗೆ ಕೊಡಲಾಗಿತ್ತು. ಆದರೆ 25000ಗಳಷ್ಟು ಮಾತ್ರ ಸಂಗ್ರಹವಾಗಿದೆ. ಹಾಗಾಗಿ ಎಲ್ಲಾ ದರಗಳನ್ನು ಸಹ ಹೆಚ್ಚಳ ಮಾಡಿತ್ತು. ಅದರಂತೆ ಇಂದಿನ ರಾಜ್ಯ ಸರ್ಕಾರವು ಸಹ ಮದ್ಯದ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿದೆ.

ಈ ಮೇಲಿನ ವಿಷಯದ ಕುರಿತಂತೆ ಮದ್ಯಪಾನ ಮಾರಾಟದ ಮೇಲಿನ ದರವನ್ನು ಹೆಚ್ಚಳ ಮಾಡುವುದರಿಂದ ಮದ್ಯಪಾನವನ್ನು ಜನರು ಕಡಿಮೆ ಉಪಯೋಗಿಸುತ್ತಾರೆ ಎಂಬುದು ನನ್ನ ಅಭಿಪ್ರಾಯವಾಗಿದೆ. ಒಟ್ಟಾರೆ ಸರ್ಕಾರದಿಂದ ಹೆಚ್ಚು ತೆರಿಗೆ ಸಂಗ್ರಹಣ ವಾಗುವುದು ಮದ್ಯಪಾನದ ಮೇಲಿನ ಬೆಲೆಯನ್ನು ಹೆಚ್ಚಳ ಮಾಡುವುದರಿಂದ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ.

ಯಾರಿಗೆ ಬೀಳಲಿದೆ ಹಣದ ಹೊರೆ ?

ಮಧ್ಯಪ್ರಿಯರಿಗೆ ಬೀಳಲಿದೆ

ಅಂದಾಜು ಎಷ್ಟು ಹೆಚ್ಚಾಗಬಹುದು ಹಣ ?

20 ರಿಂದ 30 ರೂಪಾಯಿಗಳು

ಇದನ್ನು ಓದಿ : ಕೇಂದ್ರ ಸರ್ಕಾರದಿಂದ ರೈಲು ಪ್ರಯಾಣಿಕರಿಗೆ ಹೊಸ ನಿಯಮ ಜಾರಿ, ಈ ನಿಯಮದಿಂದ ರೈಲ್ವೆ ಪ್ರಯಾಣಿಕರಿಗೆ ಉಪಯೋಗವಾಗುತ್ತದೆಯೇ !

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments