Friday, July 26, 2024
HomeTrending Newsಸ್ವಂತ ಮನೆಯ ಕನಸನ್ನು ನನಸಾಗಿಸಲು ಇಲ್ಲಿದೆ ಸುವರ್ಣಾವಕಾಶ! ರಾಜ್ಯ ಸರ್ಕಾರದ ಹೊಸ ಯೋಜನೆ ನಿಮಗಾಗಿ.

ಸ್ವಂತ ಮನೆಯ ಕನಸನ್ನು ನನಸಾಗಿಸಲು ಇಲ್ಲಿದೆ ಸುವರ್ಣಾವಕಾಶ! ರಾಜ್ಯ ಸರ್ಕಾರದ ಹೊಸ ಯೋಜನೆ ನಿಮಗಾಗಿ.

ನಮಸ್ಕಾರ ಸ್ನೇಹಿತರೇ ಕರ್ನಾಟಕ ಸರ್ಕಾರವು ರಾಜ್ಯದ ಜನತೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅದರಲ್ಲಿ ಈಗ ಗೃಹ ಸಾಲ ಯೋಜನೆಯು ಸಹ ಒಂದಾಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಕೈಕೆಟ್ಟುಕುವ ವಸತಿಗಳನ್ನು ಮರಿಪರಿಶೀಲಿಸಲು ಮತ್ತು ಬಡ್ಡಿಮುಕ್ತ ಗೃಹ ಸಾಲಗಳೊಂದಿಗೆ ಬದಲಾಯಿಸಲು ಜೊತೆಗೆ ಗೃಹ ಸಾಲಗಳ ಮೇಲೆ ಸಬ್ಸಿಡಿಗಳನ್ನು ನೀಡುವ ಬಗ್ಗೆ ನಿರ್ಧರಿಸಿದೆ. ರಾಜ್ಯ ಸರ್ಕಾರ ನೀಡುವಂತಹ ಈ ಯೋಜನೆಯಿಂದಾಗಿ ಕರ್ನಾಟಕದಲ್ಲಿರುವಂತಹ ಜನತೆ ಸರ್ಕಾರದಿಂದ ಬಡ್ಡಿ ರಹಿತ ಗೃಹ ಸಾಲ ವನ್ನು ಪಡೆದು ತಮ್ಮ ಸ್ವಂತ ಮನೆಯ ಕನಸನ್ನು ನನಸಾಗಿಸಿಕೊಳ್ಳಬಹುದಾಗಿದೆ. ಹಾಗಾದರೆ ಈ ಯೋಜನೆಗೆ ಸಂಬಂಧಿಸಿ ದಂತೆ ಯಾವೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಹಾಗೂ ದಾಖಲೆಗಳು ಹೊಂದಿರಬೇಕು ಜೊತೆಗೆ ಹೇಗೆ ಅರ್ಜಿಯನ್ನು ಸಲ್ಲಿಸಬೇಕು ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

Interest Free Home Loan Scheme
Interest Free Home Loan Scheme
Join WhatsApp Group Join Telegram Group

ಕರ್ನಾಟಕ ಬಡ್ಡಿ ರಹಿತ ಗೃಹ ಸಾಲ ಯೋಜನೆ :

ಕರ್ನಾಟಕ ಸರ್ಕಾರವು ಬಾಡಿಗೆ ಮನೆ ಹೊಂದಿರುವಂತಹ ಜನರಿಗೆ ಹಾಗೂ ಸ್ವಂತ ಮನೆಯನ್ನು ಹೊಂದುವಂತಹ ಕನಸನ್ನು ಕಂಡಿರುವಂತಹ ಜನರಿಗಾಗಿ ಈ ಯೋಜನೆಯನ್ನು ಪ್ರಾರಂಭಿಸಿದ್ದು, ಈ ಯೋಜನೆಯ ಅಡಿಯಲ್ಲಿ ಬಡ್ಡಿರಹಿತ ಗೃಹ ಸಾಲವನ್ನು ಪಡೆಯಬಹುದಾಗಿದೆ. ಅಸ್ತಿತ್ವದಲ್ಲಿರುವ ವಸತಿ ಸಬ್ಸಿಡಿಗಳನ್ನು ಈ ಯೋಜನೆಯ ಅಡಿಯಲ್ಲಿ ಸರ್ಕಾರವು ತೆಗೆದು ಹಾಕುತ್ತದೆ ಹಾಗೂ ಅವರಿಗೆ 12 ಲಕ್ಷದವರೆಗೆ ಅಸಲು ಬಡ್ಡಿಯನ್ನು ನಗರ ಪ್ರದೇಶದಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ 6 ಲಕ್ಷದವರೆಗೆ ಬಡ್ಡಿಯನ್ನು ನೀಡುತ್ತದೆ.

ಮೆಗಾ ವಸತಿ ಯೋಜನೆ :

ರಾಜ್ಯ ಸರ್ಕಾರದ ಅಡಿಯಲ್ಲಿ ಮೆಗಾ ವಸತಿ ಯೋಜನೆಯನ್ನು ಹೊಂದಿರುವಂತಹ ಎಲ್ಲರಿಗೂ ಈ ಯೋಜನೆಗಳಲ್ಲಿ ಆರ್ಥಿಕವಾಗಿ ಮುಂದಿನ ಎರಡು ವರ್ಷಗಳಲ್ಲಿ ದುರ್ಬಲ ವರ್ಗದ ಜನರಿಗೆ ಕರ್ನಾಟಕ ಸರ್ಕಾರವು ಸರಿ ಸುಮಾರು 19 ಲಕ್ಷ ಮನೆಗಳನ್ನು ನಿರ್ಮಿಸಲು ಯೋಜನೆಯನ್ನು ರೂಪಿಸಿಕೊಂಡಿದೆ. 12 ಲಕ್ಷ ರೂಪಾಯಿಗಳವರೆಗಿನ ಗೃಹ ಸಾಲದ ಮೇಲೆ 6.5% ರಷ್ಟು ಬಡ್ಡಿಯನ್ನು ನಗರ ಪ್ರದೇಶಗಳಲ್ಲಿ ಕರ್ನಾಟಕ ಸರ್ಕಾರವು ಪಾವತಿಸುತ್ತದೆ. 6 ಲಕ್ಷ ರೂಪಾಯಿಗಳವರೆಗಿನ ಮನೆಯ ಮೇಲೆ ಎಂಟು ಪರ್ಸೆಂಟ್ ಅಷ್ಟು ಬಡ್ಡಿಯನ್ನು ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರವು ಪಾವತಿಸಲಿದೆ.

ಇದನ್ನು ಓದಿ : ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ EWS ಪ್ರಮಾಣ ಪತ್ರ : EWS ಪ್ರಮಾಣ ಪತ್ರ ಎಂದರೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ಹೆಚ್ಚಿನ ವಿವರಗಳು :

ಅರ್ಜಿದಾರರು ಕರ್ನಾಟಕ ಬಡ್ಡಿ ರಹಿತ ಗೃಹ ವಸತಿ ಯೋಜನೆಗೆ ಸಂಬಂಧಿಸಿ ದಂತೆ ಹೆಚ್ಚಿನ ಮಾಹಿತಿಯನ್ನು ಪಡೆಯಬೇಕಾದರೆ ಕರ್ನಾಟಕ ಗೃಹ ಮಂಡಳಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. ಕರ್ನಾಟಕ ಗೃಹ ಮಂಡಳಿಯ ಅಧಿಕೃತ ವೆಬ್ಸೈಟ್ ಎಂದರೆ khb.karnataka.gov.in ಈ ವೆಬ್ ಸೈಟ್ ಗೆ ಹೋಗುವುದರ ಮೂಲಕ ಅರ್ಜಿದಾರರು ಕರ್ನಾಟಕ ಸರ್ಕಾರವು ಪ್ರಾರಂಭಿಸಿದಂತಹ ಕರ್ನಾಟಕ ಬಡ್ಡಿ ರಹಿತ ಗೃಹ ಸಾಲ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಜೊತೆಗೆ ಹೆಚ್ಚಿನ ವಿವರಗಳನ್ನು ಸಹ ಪಡೆಯಬಹುದಾಗಿದೆ.

ಹೀಗೆ ರಾಜ್ಯ ಸರ್ಕಾರವು ಸ್ವಂತ ಮನೆ ಇಲ್ಲದಂತಹ ಜನರಿಗೆ ಅಂತ ಮನೆಯನ್ನು ಪಡೆಯುವ ಕನಸನ್ನು ಹೊಂದಿರುವಂತಹ ಜನರಿಗೆ ತಮ್ಮ ಕನಸನ್ನು ನನಸಾಗಿಸಿಕೊಳ್ಳುವ ಉದ್ದೇಶದಿಂದ ಸಾಲವನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದರಿಂದ ಅವರು ತಮ್ಮ ಸ್ವಂತ ಮನೆಯಲ್ಲಿ ತಮ್ಮ ಜೀವನವನ್ನು ಕಳೆಯಲು ಸಹಕಾರಿಯಾಗಿದೆ. ಹೀಗೆ ಈ ಯೋಜನೆಯ ಬಗ್ಗೆ ನಿಮ್ಮ ಸ್ನೇಹಿತರು ಯಾರಾದರೂ ಬಾಡಿಗೆ ಮನೆಯಲ್ಲಿದ್ದರೆ ಅವರಿಗೆ ಸ್ವಂತ ಮನೆಯನ್ನು ಕೊಂಡುಕೊಳ್ಳುವ ಕನಸು ಇದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡುವುದರ ಮೂಲಕ ಅವರು ಸರ್ಕಾರದಿಂದ ಬಡ್ಡಿ ರಹಿತ ಸಾಲವನ್ನು ಪಡೆಯುವ ಮೂಲಕ ಸ್ವಂತ ಮನೆಯನ್ನು ನಿರ್ಮಿಸಿಕೊಳ್ಳಲು ಸಹಾಯ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ನಿಮ್ಮ ಫೋನ್‌ ಕಳೆದು ಹೋಗಿದ್ಯಾ? ಹಾಗಾದ್ರೆ 2 ನಿಮಿಷಗಳಲ್ಲಿ ಪತ್ತೆ ಹಚ್ಚಿ, ಸರ್ಕಾರದಿಂದ ಹೊಸ ಪ್ಲಾನ್‌ ಬಿಡುಗಡೆ

ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ EWS ಪ್ರಮಾಣ ಪತ್ರ : EWS ಪ್ರಮಾಣ ಪತ್ರ ಎಂದರೇನು? ಇಲ್ಲಿದೆ ಸಂಪೂರ್ಣ ಮಾಹಿತಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments