Saturday, July 27, 2024
HomeTrending Newsನಿಮ್ಮ ಫೋನ್‌ ಕಳೆದು ಹೋಗಿದ್ಯಾ? ಹಾಗಾದ್ರೆ 2 ನಿಮಿಷಗಳಲ್ಲಿ ಪತ್ತೆ ಹಚ್ಚಿ, ಸರ್ಕಾರದಿಂದ ಹೊಸ ಪ್ಲಾನ್‌...

ನಿಮ್ಮ ಫೋನ್‌ ಕಳೆದು ಹೋಗಿದ್ಯಾ? ಹಾಗಾದ್ರೆ 2 ನಿಮಿಷಗಳಲ್ಲಿ ಪತ್ತೆ ಹಚ್ಚಿ, ಸರ್ಕಾರದಿಂದ ಹೊಸ ಪ್ಲಾನ್‌ ಬಿಡುಗಡೆ

ನಮಸ್ಕಾರ ಸ್ನೇಹಿತರೆ ಭಾರತ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಈ ಯೋಜನೆಯ ಮೂಲಕ ನಮ್ಮ ಮೊಬೈಲ್ ಫೋನ್ ಏನಾದರೂ ಕಳೆದು ಹೋಗಿದ್ದರೆ ಕೇವಲ 24 ಗಂಟೆಗಳಲ್ಲಿ ಪತ್ತೆ ಹಚ್ಚಬಹುದಾಗಿದೆ. ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರುವ ಮೊಬೈಲ್ ಫೋನ್ ದಿನದ 24 ಗಂಟೆಗಳು ಸಹ ಅದು ನಮಗೆ ಬೇಕಾಗಿರುತ್ತದೆ. ಮೊಬೈಲ್ ಫೋನನ್ನು ಕೇವಲ ಸಂಹಾರ ಮಾಧ್ಯಮವಾಗಿ ಮಾಡಿಕೊಳ್ಳದೆ ಅದೊಂದು ನಮಗೆ ಮನರಂಜನೆ ಹಾಗೂ ಮಾಹಿತಿಯನ್ನು ಒದಗಿಸುವಂತಹ ಬಹುಪಯೋಗಿ ಉಪಕರಣವಾಗಿದೆ ಎಂದು ಹೇಳಿದರು ಸಹ ತಪ್ಪಾಗಲಾರದು. ಸುಮಾರು 50 ಕೋಟಿಗೂ ಹೆಚ್ಚು ಮೊಬೈಲ್ ಫೋನನ್ನು ಭಾರತದಲ್ಲಿ ಬಳಸುತ್ತಿದ್ದಾರೆ. ಮೊಬೈಲ್ ಫೋನನ್ನು ಹೊಂದಿರುವಂತಹ ಬಳಕೆದಾರರು ವಿವಿಧ ಅಪಾಯಗಳು ಹಾಗೂ ಸವಾಲುಗಳನ್ನು ಸಹ ಎದುರಿಸುತ್ತಿದ್ದಾರೆ.

ಅಂದರೆ ಕಳ್ಳತನ ದುರುಪಯೋಗ ವಂಚನೆ ಮತ್ತು ಸೈಬರ್ ದಾಳಿಯಿಂದಾಗಿ ನಾವು ನಮ್ಮ ಮೊಬೈಲ್ ಅನ್ನು ಹೇಗೆ ರಕ್ಷಿಸಿಕೊಳ್ಳಬೇಕು ಅಲ್ಲದೇ ಅನಧಿಕೃತ ಮೊಬೈಲ್ ಸಂಪರ್ಕಗಳಿಗೆ ಹೊಣೆಗಾರರಾಗುವುದಿಲ್ಲ ಎಂಬುದನ್ನು ಹೇಗೆ ಖಚಿತ ಪಡಿಸಿಕೊಳ್ಳಬೇಕು ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳಲು ಕೇಂದ್ರ ಸರ್ಕಾರವು ಸಂಚಾರಿ ಸಾತಿ ಎಂಬ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಹಾಗಾದರೆ ಈ ಸಂಚಾರಿ ಸಾಥಿ ಎಂದರೇನು? ಇದರ ಉಪಯೋಗವೇನು ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

Sanchar Sathi Yojana
Sanchar Sathi Yojana
Join WhatsApp Group Join Telegram Group

ಸಂಚಾರ ಸಾಥಿ ಯೋಜನೆ :

ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆಯು ಪರಿಚಯಿಸಿದಂತಹ ನಾಗರಿಕ ಕೇಂದ್ರ ಪೋರ್ಟಲ್ ಈ ಸಂಚಾರ ಸಾಥಿ ಆಗಿದೆ. ಈ ಯೋಜನೆಯ ಮೂಲಕ ಮೊಬೈಲ್ ಬಳಕೆದಾರರನ್ನು ಅಥವಾ ಚಂದದಾರರನ್ನು ಸಬಲೀಕರಣ ಗೊಳಿಸುವ ಉದ್ದೇಶವನ್ನು ಹೊಂದಿದೆ. ಜೊತೆಗೆ ಮೊಬೈಲ್ ಬಳಕೆದಾರರ ಭದ್ರತೆಯನ್ನು ಹೆಚ್ಚಿಸುವ ಸರ್ಕಾರದ ಉಪಕ್ರಮವಾಗಿಯೂ ಸಹ ಇದು ಕಾರ್ಯನಿರ್ವಹಿಸುತ್ತದೆ. ಈ ಫೋಟೋನಲ್ಲಿ ಹಲವಾರು ಮಾಡೆಲ್ಗಳನ್ನು ಕೊಡಬಹುದಾಗಿದೆ ಮೊಗಳೆಂದರೆ ಸಿ ಇ ಐ ಆರ್ ,ಟಿ ಎ ಎಫ್ ಸಿ ಒ ಪೀ, ಎ ಎಸ್ ಟಿ ಆರ್ ಮತ್ತು ಕೀಪ್ ಯುವರ್ಸೆಲ್ಫ್ ಅವೇರ್.

ಸಿ ಈ ಆರ್ ಮಾಡೆಲ್ ನಿಂದ ಮೊಬೈಲ್ ಫೋನನ್ನು ಹೊಂದಿರುವಂತಹ ಬಳಕೆದಾರರು ತಮ್ಮ ಐಎಂಇಐ ಸಂಖ್ಯೆಯನ್ನು ಬಳಸಿ ಕಳೆದು ಹೋದಂತಹ ಮೊಬೈಲ್ ಫೋನ್ ಗಳನ್ನು ನಿರ್ಬಂಧಿಸಬಹುದು ಹಾಗೂ ಅದನ್ನು ಟ್ರ್ಯಾಕ್ ಮಾಡಬಹುದಾಗಿದೆ. ಹೀಗೆ ಎಫ್ ಸಿ ಓ ಪಿ ಮಾಡೆಲ್ ನ ಮೂಲಕ ತಮ್ಮ ಹೆಸರಿನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಪರ್ಕಗಳನ್ನು ಬಳಕೆದಾರರು ಪರಿಶೀಲಿಸಬಹುದು ಅಲ್ಲದೆ ಅನಗತ್ಯ ಅಥವಾ ಅನಧಿಕೃತ ಸಂಪರ್ಕಗಳನ್ನು ವರದಿಯನ್ನು ಮಾಡಬಹುದು. ಕೀಪ್ ಯುವರ್ ಸೆಲ್ಫ್ ಅವೇರ್ ಮಾಡೆಲ್ ನ ಮೂಲಕ ಇತ್ತೀಚಿನವೀಕರಣಗಳು ಮತ್ತು ಅಂತಿಮ ಬಳಕೆದಾರರ ಭದ್ರತೆ ಅಲ್ಲದೆ ದೂರಸಂಪರ್ಕ ಮತ್ತು ಮಾಹಿತಿ ಸುರಕ್ಷತೆಗೆ ಸಂಬಂಧಿಸಿದ ಮಾಹಿತಿಯುಕ್ತ ವಿಷಯಗಳನ್ನು ಬಳಕೆದಾರರು ಇದರ ಮೂಲಕ ಪಡೆಯಬಹುದಾಗಿದೆ.

ಸಂಚಾರ ಸಾಥಿ ಯೋಜನೆಯಿಂದ ಮೊಬೈಲ್ ಫೋನ್ ಟ್ರ್ಯಾಕ್ ಮಾಡುವ ಅಥವಾ ನಿರ್ಬಂಧಿಸುವ ವಿಧಾನ :

ಮೊಬೈಲ್ ಫೋನನ್ನು ಬಳಸುತ್ತಿದ್ದಂತಹ ಬಳಕೆದಾರರ ಫೋನ್ ಕಳೆದು ಹೋದರೆ ಅದನ್ನು ಹೇಗೆ ಪತ್ತೆ ಹಚ್ಚಬಹುದು ಎಂಬುದರ ಮಾಹಿತಿಯನ್ನು ಪಡೆದುಕೊಳ್ಳಬೇಕಾದರೆ ಚಂದದಾರರು ಸಂಚಾರ ಸಾಥಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು. ಸಂಚಾರ ಸಾಧ್ಯ ಅಧಿಕೃತ ವೆಬ್ಸೈಟ್ ಎಂದರೆ https://ceir.sancharasaathi.gov.in/home/index.JSP ಈ ವೆಬ್ಸೈಟ್ನ ಮೂಲಕ ಕಳೆದು ಹೋದ ಮೊಬೈಲ್ ಫೋನನ್ನು ಪತ್ತೆ ಹಚ್ಚಿ ಮೊಬೈಲ್ ಫೋನನ್ನು ಟ್ರ್ಯಾಕ್ ಮಾಡಬಹುದು ಅಥವಾ ನಿರ್ಬಂಧಿಸಬಹುದು.

ನಿರ್ಭಂಧಿಸಲಾದ ಮೊಬೈಲ್ ಫೋನನ್ನು ಪಡೆದುಕೊಂಡ ಮೇಲೆ ಅನಿರ್ಭಂದಿಸುವ ಪ್ರಕ್ರಿಯೆಯ ವಿಧಾನ :

ಕಳೆದು ಹೋದಂತಹ ಮೊಬೈಲ್ ಸಿಕ್ಕ ನಂತರ ಆ ಮೊಬೈಲ್ ಫೋನನ್ನು ನಿರ್ಬಂಧಿಸಲಾಗಿತ್ತು. ಆ ಮೊಬೈಲ್ ಫೋನನ್ನು ಹೇಗೆ ಪುನಃ ಪ್ರಾರಂಭಿಸಬೇಕಾಗುತ್ತದೆ. ಅಲ್ಲದೆ ಅನಿರ್ಭಂಧಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಮೊಬೈಲ್ ಫೋನ್ನ ಚೆಂದದಾರರು ಈ ಕೆಳಗಿನ ವೆಬ್ಸೈಟ್ ಗೆ ಭೇಟಿ ನೀಡುವುದರ ಮೂಲಕ ಮೊಬೈಲ್ ಫೋನನ್ನು ಮತ್ತೆ ತನ್ನ ಕಾರ್ಯನಿರ್ವಹಿಸುವಂತೆ ಮಾಡಿಕೊಳ್ಳಬಹುದಾಗಿದೆ. ಅನಿರ್ಭಂದಿಸುವ ವೆಬ್ ಸೈಟ್ https://ceir. sancharasaathi.gov.in/request/ceiruserublockrequestdirect.jsp ಈ ವೆಬ್ಸೈಟ್ನ ಮೂಲಕ ನಿಮ್ಮ ಫೋನನ್ನು ಅನಿರ್ಭಂಧಿಸುವ ವಿನಂತಿಯನ್ನು ಕಳುಹಿಸಿದ ನಂತರ ಆ ವಿನಂತಿಯನ್ನು ಆ ವೆಬ್ಸೈಟ್ ಪಡೆದುಕೊಂಡ ನಂತರ ನಮ್ಮ ಮೊಬೈಲ್ ಫೋನನ್ನು ಮತ್ತೆ ಮೊದಲಿನಂತೆ ಕಾರ್ಯನಿರ್ವಹಿಸುವಂತೆ ಮಾಡಬಹುದಾಗಿದೆ.

ಹೀಗೆ ಮೊಬೈಲ್ ಫೋನ್ ಕಳೆದು ಹೋಗಿದ್ದರೆ ಅದನ್ನು ಸಂಚಾರ ಸಾಧನೆ ಎಂಬ ವೆಬ್ಸೈಟ್ನ ಮೂಲಕ ಪತ್ತೆ ಹಚ್ಚಬಹುದು ಹಾಗೂ ನಿರ್ಬಂಧಿಸಲು ಬಹುದಾಗಿದೆ. ಅದರ ಜೊತೆಗೆ ಮೊಬೈಲ್ ಫೋನನ್ನು ಪಡೆದುಕೊಂಡ ನಂತರ ಆ ಮೊಬೈಲ್ ಫೋನ್ ನಿರ್ಭಂಧಿಸಿದ ನಂತರ ಅದನ್ನು ಆ ನಿರ್ಬಂಧಿಸಲು ಬಹುದಾಗಿದೆ. ಹೀಗೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗು ಸಂಬಂಧಿಕರಿಗೂ ಸಹ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

2 ಲಕ್ಷದವರೆಗೆ ರೈತರ ಸಾಲ ಮನ್ನಾ! ಕೆಸಿಸಿ ಸಾಲ ಮನ್ನಾ ಮಾಡಲು ಸರ್ಕಾರದ ನಿರ್ಧಾರ, ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ಯಾ ಕೂಡಲೇ ಚೆಕ್‌ ಮಾಡಿ

ಕಾಶಿಯಾತ್ರೆಗೆ ರಾಜ್ಯ ಸರ್ಕಾರದಿಂದ 7500 ರೂಗಳ ಸಹಾಯಧನ, ರಿಯಾಯಿತಿಯಲ್ಲಿ ಸಾಮಾನ್ಯ ಜನರೂ ಸಹ ಯಾತ್ರೆಯನ್ನು ಕೈಗೊಳ್ಳಲು ಸಹಕಾರಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments