Thursday, July 25, 2024
HomeTrending Newsಕೇಂದ್ರ ಸರ್ಕಾರದಿಂದ ಪ್ರತಿ ಮಹಿಳೆಯರಿಗೂ 5000ರೂಪಾಯಿಗಳು ಸಿಗಲಿದೆ :ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ

ಕೇಂದ್ರ ಸರ್ಕಾರದಿಂದ ಪ್ರತಿ ಮಹಿಳೆಯರಿಗೂ 5000ರೂಪಾಯಿಗಳು ಸಿಗಲಿದೆ :ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ

ನಮಸ್ಕಾರ ಸ್ನೇಹಿತರೇ, ಭಾರತ ಸರ್ಕಾರವು ಮಹಿಳೆಯರಿಗಾಗಿ ವಿವಿಧ ರೀತಿಯ ಯೋಜನೆಗಳನ್ನು ಹಮ್ಮಿಕೊಂಡಿದೆ. ಅದರಲ್ಲಿ ಮಾತೃ ವoದನಾ ಯೋಜನೆಯು ಸಹ ಆಗಿದೆ. ಯೋಜನೆಯ ಅಡಿಯಲ್ಲಿ ದೇಶದ ಪ್ರತಿಯೊಬ್ಬ ಮಹಿಳೆಯರಿಗೂ 5,000ಗಳನ್ನು ನೀಡಲು ಯೋಚಿಸಿದೆ. ಇದರ ಬಗ್ಗೆ ಪೂರ್ಣ ಮಾಹಿತಿಯನ್ನು ಕೆಳಗಿನಂತೆ ತಿಳಿಸಲಾಗಿದೆ.

Matru Vandan Yojana
Matru Vandan Yojana
Join WhatsApp Group Join Telegram Group

ಮಾತೃ ವಂದನ ಯೋಜನೆ :

ಭಾರತ ಸರ್ಕಾರವು ಜಾರಿಗೆ ತಂದಿರುವ ಯೋಜನೆಗಳಲ್ಲಿ ಈ ಮಾತೃ ವಂದನ ಯೋಜನೆಯು ಒಂದು. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾದ ಜೀವನವನ್ನು ನಡೆಸಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ. ಅದರಂತೆ ಮಹಿಳೆಯರಿಗಾಗಿ ಈಗಾಗಲೇ ಸಾಕಷ್ಟು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ. ಹಾಗೆಯೇ ಗರ್ಭಿಣಿ ಮಹಿಳೆಯರಿಗೆ ಸಹಕಾರಿಯಾಗುವಂತಹ ವಿವಿಧ ಯೋಜನೆಗಳನ್ನು ಸರ್ಕಾರ ಈಗಾಗಲೇ ಜಾರಿಗೊಳಿಸುತ್ತಲೇ ಇದೆ.

ಆ ಯೋಜನೆಗಳಲ್ಲಿ ಮಾತೃ ವಂದನ ಯೋಜನೆಯು ಆಗಿದೆ. ಗರ್ಭಿಣಿ ಸ್ತ್ರೀಯರಿಗಾಗಿ ಮೋದಿ ಸರ್ಕಾರವು ಮಾತೃ ವoದನ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಗರ್ಭಿಣಿ ಮಹಿಳೆಯರು ಈ ಯೋಜನೆಯ ಸಂಪೂರ್ಣ ಲಾಭವನ್ನು ಪಡೆಯಬಹುದಾಗಿದೆ. ಅಲ್ಲದೆ ಆರ್ಥಿಕವಾಗಿ ನೆರವಾಗಲು ಈ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ.

ಇದನ್ನು ಕೂಡ ಓದಿ : ಪೋಸ್ಟ್ ಆಫೀಸ್‌ ನಲ್ಲಿ 50 ರೂ ಹೂಡಿಕೆ 35 ಲಕ್ಷ ಹಣ ಗಳಿಕೆ; ಹೊಸ ಯೋಜನೆ ಜನರೇ ಸದುಪಯೋಗಪಡಿಸಿಕೊಳ್ಳಿ

ಮಾತೃ ವಂದನ ಯೋಜನಾ ವೆಬ್ಸೈಟ್ :

ಕೇಂದ್ರದಲ್ಲಿರುವ ಮೋದಿ ಸರ್ಕಾರವು ಪ್ರತಿ ವರ್ಷ ಗರ್ಭಿಣಿ ಮಹಿಳೆಯರಿಗೆ ಮಾತ್ರವಂದನ ಯೋಜನೆಯ ಅಡಿಯಲ್ಲಿ 5000ಗಳನ್ನು ನೀಡಲು ಮುಂದಾಗಿದೆ. ಈ ಒಂದು ಯೋಜನೆ ಗರ್ಭಿಣಿ ಸ್ತ್ರೀಯರಿಗೆ ಒಂದು ಖುಷಿಯ ಸಂಗತಿಯಾಗಿದೆ.

ಫಲಾನುಭವಿ ಗರ್ಭಿಣಿ ಮಹಿಳೆಯರಿಗೆ ಸರ್ಕಾರವು ಡಿ ಬಿ ಟಿ ಮೂಲಕ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಗಳನ್ನು ನೀಡಲು ನಿರ್ಧರಿಸಿದೆ. ಆಸಕ್ತ ಗರ್ಭಿಣಿ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಧಿಕೃತ ವೆಬ್ಸೈಟ್ ಎಂದರೆ https://wcd.nic.in/schemes/pradhan-mantri-matru-vandana-yojana ಈ ಯೋಜನೆಯ ಅಡಿಯಲ್ಲಿ ನೀಡಲಾದ ಹಣವನ್ನು ಗರ್ಭಿಣಿ ಮಹಿಳೆಯರಿಗೆ 3 ಕಂತುಗಳಲ್ಲಿ ಜಮಾ ಮಾಡಲಾಗುತ್ತದೆ.

ರೂ.1000 ಗಳನ್ನು ಗರ್ಭಧಾರಣೆಯ ನೋಂದಣಿ ಸಮಯದಲ್ಲಿ ಮೊದಲು ನೀಡಲಾಗುತ್ತದೆ. 2000 ಗಳನ್ನು ಆರು ತಿಂಗಳ ನಂತರ ಜಮಾ ಮಾಡಲಾಗುತ್ತದೆ. ಹಾಗೂ ಮೂರನೇ ಕಂತಿನಲ್ಲಿ ಮಗುವಿನ ಜನನದ ನೋಂದಣಿಯ ಸಮಯದಲ್ಲಿ 2000 ಗಳನ್ನು ನೀಡಲಾಗುತ್ತದೆ.

ಈ ಮಾತೃ ವoದನ ಯೋಜನೆಯ ಮೂಲಕ ಭಾರತ ಸರ್ಕಾರವು ಗರ್ಭಿಣಿ ಮಹಿಳೆಯರಿಗೆ ಸಾಕಷ್ಟು ಉಪಯೋಗವನ್ನು ಮಾಡುತ್ತಿದೆ. ಇದರಿಂದ ಗರ್ಭಿಣಿ ಮಹಿಳೆಯರು ತಮಗೆ ಬೇಕಾದಂತಹ ಹಾಗೂ ಮಗುವಿಗೆ ಬೇಕಾದಂತಹ ಔಷಧಗಳನ್ನು ತೆಗೆದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ನಾವು ಹೇಳಬಹುದಾಗಿದೆ .

ಈ ಯೋಜನೆಯಿಂದ ಗರ್ಭಿಣಿ ಮಹಿಳೆಯರು ಸ್ವಲ್ಪಮಟ್ಟಿಗೆ ತಮ್ಮ ಆರ್ಥಿಕ ನೆರವನ್ನು ತಾವೇ ಪೂರೈಸಿಕೊಳ್ಳಬಹುದಾಗಿದೆ.

ಯಾವ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು ?

ವೆಬ್ಸೈಟ್ ಎಂದರೆ https://wcd.nic.in/schemes/pradhan-mantri-matru-vandana-yojana

ಯೋಜನೆಯ ಹೆಸರು ಯಾವುದು ?

ಮಾತೃ ವಂದನ ಯೋಜನಾ

ಎಷ್ಟು ಕಂತುಗಳಲ್ಲಿ ಹಣ ಜಮಾ ಮಾಡುತ್ತಾರೆ ?

3 ಕಂತುಗಳಲ್ಲಿ ಜಮಾ ಮಾಡಲಾಗುತ್ತದೆ

ಯಾವ ಮಹಿಳೆಗೆ ಹಣ ನೀಡಲಾಗುವುದು ?

ಗರ್ಭಿಣಿ ಮಹಿಳೆಯರಿಗೆ

ಇದನ್ನು ಓದಿ: ಸಂಜು ಬಸಯ್ಯ ನವರ ಹೆಂಡತಿ ಇವರೇ ನೋಡಿ, ರಿಜಿಸ್ಟರ್ ಮದುವೆಯಾದರೂ 8 ವರ್ಷದ ಪ್ರೀತಿ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments