Thursday, July 25, 2024
HomeNewsRTOನ ಹೊಸ ನಿಯಮ ಜಾರಿ ಮಾಡಲಾಗಿದೆ, ಒಮ್ಮೆ ತಿಳಿದುಕೊಳ್ಳಿ

RTOನ ಹೊಸ ನಿಯಮ ಜಾರಿ ಮಾಡಲಾಗಿದೆ, ಒಮ್ಮೆ ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೇ, ಇಂದು ನಿಮಗೆ ತಿಳಿಸುತ್ತಿರುವ ವಿಷಯ ಆರ್ ಟಿ ಒ ದ ಕೆಲವೊಂದು ಹೊಸ ಬದಲಾವಣೆಗಳು. ಅಂದರೆ ಡ್ರೈವಿಂಗ್ ಲೈಸನ್ಸ್ ಗಾಗಿ ಪದೆ ಪದೇ ಆರ್ ಟಿ ಕಚೇರಿಗೆ ಭೇಟಿ ನೀಡಬೇಕಾಗಿತ್ತು ಆದರೆ ಈಗ ಆ ರೀತಿಯಾಗಿ ಮಾಡದೆ ತಕ್ಷಣ ಡಿ ಎಲ್ ಪಡೆಯುವ ಅವಕಾಶ ಮಾಡಿಕೊಡಲು ಆರ್ ಟಿ ಒ ಹೊಸ ಬದಲಾವಣೆಗಳನ್ನು, ಹೊಸ ನಿಯಮಗಳನ್ನು ಜಾರಿ ಮಾಡಿದೆ. ಅಲ್ಲದೆ ಇನ್ನು ಮುಂದೆ ಯಾವುದೇ ಟೆಸ್ಟ್ ಮಾಡದೆ ಡ್ರೈವಿಂಗ್ ಲೈಸೆನ್ಸ್ ನೀಡಲು ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

New rule of RTO
New rule of RTO
Join WhatsApp Group Join Telegram Group

RTO ದ ಹೊಸ ನಿಯಮ :

ಡ್ರೈವಿಂಗ್ ಲೈಸೆನ್ಸ್ ಪಡೆಯಲು ಅನೇಕ ನಿಯಮಗಳನ್ನು ಪಾಲಿಸಿದ ನಂತರ ಸಿಗುತ್ತಿತ್ತು. ಆದರೆ ಇಂತಹ ನಿಯಮಗಳನ್ನು ಪಾಲಿಸದೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಸರ್ಕಾರ ಈಗ ಅನುವು ಮಾಡಿಕೊಟ್ಟಿದೆ. ಮೊದಲು ಎರಡು ಮೂರು ತಿಂಗಳುಗಳ ವರೆಗೆ ಸಿಗುತ್ತಿದ್ದ ಡಿ ಎಲ್ ಈಗ ಕೇವಲ ಏಳು ದಿನಗಳಲ್ಲಿ ನಿಮ್ಮ ಮನೆಗೆ ತಲುಪವಂತೆ ಮಾಡಲು ಸರ್ಕಾರ ಒಂದು ದೊಡ್ಡ ಘೋಷಣೆಯನ್ನು ಹೊರಡಿಸಿದೆ. ಹೀಗೆ ಸರ್ಕಾರ ಜಾರಿಗೊಳಿಸಿದ ಈ ಹೊಸ ನಿಯಮದಿಂದ ಸುಲಭವಾಗಿ ಡ್ರೈವಿಂಗ್ ಲೈಸನ್ಸ್ ಪಡೆಯಬಹುದು.

ಸಾರಿಗೆ ಇಲಾಖೆಯು ಚಾಲನ ಪರವಾನಗಿಯ ಬಗ್ಗೆ ಹೊಸ ನಿಯಮವನ್ನು ಜಾರಿಗೊಳಿಸಿದೆ. ನಮಗೆ ಯಾವುದಾದರೊಂದು ಸ್ಥಳಕ್ಕೆ ಹೋಗಲು ಖಾಸಗಿ ವಾಹನ ಬೇಕೆ ಬೇಕು ಅಲ್ಲದೆ ಇಂದು ಎಲ್ಲ ಜನರ ಮನೆಯ ಮುಂದೆ ಒಂದಾದರೂ ಖಾಸಗಿ ವಾಹನವನ್ನು ನೋಡಬಹುದು. ಅಲ್ಲದೆ ಹೆಚ್ಚಾಗಿ ತಮ್ಮ ಸ್ವಂತ ವಾಹನವನ್ನು ಹೊಂದಲು ಬಯಸುತ್ತಾರೆ.

ಹೀಗೆ ಸ್ವಂತ ವಾಹನವನ್ನು ಪಡೆದ ಚಾಲಕರಿಗೆ ವಾಹನವನ್ನು ಓಡಿಸಲು ಚಾಲನ ಪರವಾನಗಿ ಕಡ್ಡಾಯವಾಗಿ ಬೇಕು. ಇಂತಹ ವಾಹನ ಚಾಲನ ಪರವಾನಗಿಯನ್ನು ಜನರು ಪಡೆಯಲು ಸರಕಾರ ಎರಡು ಮೂರು ತಿಂಗಳು ತೆಗೆದುಕೊಳ್ಳುತ್ತಿತ್ತು. ಆದರೆ ಈಗ ಇಂತಹ ಕಠಿಣ ನಿಯಮವನ್ನು ಬದಲಾವಣೆ ಮಾಡುವುದರ ಮೂಲಕ ಕೇವಲ ಏಳು ದಿನಗಳಲ್ಲಿ ನಮ್ಮ ಮನೆಗೆ ಚಾಲನ ಪರವಾನಗಿ ಬರುವಂತೆ ಮಾಡಲಾಗಿದೆ.

ಸರ್ಕಾರ ಜಾರಿಗೆ ತಂದ ಈ ಹೊಸ ನಿಯಮ ಜೂನ್ ತಿಂಗಳಿನಿಂದ ಜಾರಿಗೊಳಿಸಲಾಗಿದೆ. ನಾವು ಡ್ರೈವಿಂಗ್ ಲೈಸೆನ್ಸ್ ಪಡೆಯಲು ಆರ್ ಟಿ ಒ ಕಚೇರಿಗೆ ಅಥವಾ ಮತ್ತಾವುದೇ ಕಚೇರಿಗೆ ಹೋಗಬೇಕಾಗಿಲ್ಲ ಅಲ್ಲದೆ ಡ್ರೈವಿಂಗ್ ಲೈಸನ್ಸ್ ಪಡೆಯಲು ಯಾರಿಗೂ ಸಹ ಯಾವುದೇ ರೀತಿಯ ಹಣವನ್ನು ಪಾವತಿಸಬೇಕಾಗಿಲ್ಲ.

ಇದನ್ನು ಓದಿ : ರೈತರ ಸಾಲ ಮನ್ನಾ ರೈತರ ಪಟ್ಟಿ ಬಿಡುಗಡೆಯಾಗಿದೆ, ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ಯಾ ಚೆಕ್‌ ಮಾಡಿ

ನಾವೇ ಹೋಗಿ ನಮ್ಮ ಡ್ರೈವಿಂಗ್ ಮಾಡುವುದರ ಮೂಲಕ ಚಾಲನ ಪರವನಗಿಗೆ ಅರ್ಜಿ ಸಲ್ಲಿಸುವುದರ ಮೂಲಕ ಅಲ್ಲದೆ ಒಂದು ವಾರದೊಳಗೆ ಕಾಗದವನ್ನು ನೀಡುವ ಮೂಲಕ ಚಾಲನ ಪರವಾನಗಿಯನ್ನು ಪಡೆಯಬಹುದೆಂದು ಉತ್ತರ ಪ್ರದೇಶದ ಸರ್ಕಾರದ ಸಾರಿಗೆ ಇಲಾಖೆಯಿಂದ ಬಹು ದೊಡ್ಡ ಬದಲಾವಣೆಯಾಗಿದೆ.

ಈ ಉತ್ತರ ಪ್ರದೇಶ ಸರ್ಕಾರದಿಂದ ಜನತೆಗೆ ಒಂದು ಒಳ್ಳೆಯ ಸುದ್ದಿಯಾಗಿದ್ದು, ರಸ್ತೆಗೆ ಹೋಗುವ ಮೊದಲು ವಾಹನದ ಎಲ್ಲ ದಾಖಲೆಗಳು ಹಾಗೂ ಡ್ರೈವಿಂಗ್ ಲೈಸೆನ್ಸ್ , ಹೆಲ್ಮೆಟ್, ವಿಮೆ ಮೊದಲಾದ ದಾಖಲೆಗಳು ವಾಟ್ಸಾಪ್ ಅಪ್ಡೇಟ್ ಆಗುತ್ತಲೇ ಇವೆ ಇರುತ್ತದೆ.

ಈ ಎಲ್ಲ ದಾಖಲೆಗಳು ಒಂದು ದಿನಕ್ಕಿಂತ ಹಳೆಯದಾಗಿದ್ದರೆ ಅವುಗಳ ನವೀಕರಣವನ್ನು ಹೇಗೆ ಮಾಡಿಕೊಳ್ಳಬೇಕು ಅಲ್ಲದೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂದು ಈ ಕೆಳಗೆ ತಿಳಿಸಲಾಗಿದೆ.

ನಿಮ್ಮ ಯಾವುದೇ ವಾಹನ ಅಂದರೆ ದ್ವಿ ಚಕ್ರ ವಾಹನ, ತ್ರಿ ಚಕ್ರ ವಾಹನ, ನಾಲ್ಕು ಚಕ್ರ ವಾಹನ ಮೊದಲಾದ ವಾಹನಗಳ ಪರವಾನಗಿಯನ್ನು ಕೇವಲ ಏಳು ದಿನಗಳಲ್ಲಿ ಪಡೆಯಬೇಕಾದರೆ ನಿಮ್ಮ ಹತ್ತಿರದಲ್ಲಿರುವ ಸೇವಾ ಕೇಂದ್ರಕ್ಕೆ ಭೇಟಿ ನೀಡುವುದರ ಮೂಲಕ ಅರ್ಜಿ ಸಲ್ಲಿಸಬೇಕು ಇದರಿಂದ ನಿಮ್ಮ ಹಳೆಯ ವಾಹನ ಪರವಾನಗಿಯನ್ನು ನವೀಕರಣ ಮಾಡಬಹುದು ಅಲ್ಲದೆ ಹೊಸ ವಾಹನ ಚಾಲನಾ ಪರವಾನಗಿಯನ್ನು ತಕ್ಷಣವೇ ಪಡೆಯಬಹುದಾಗಿದೆ.

ಹೊಸ ನಿಯಮ ಯಲ್ಲಿ ಜಾರಿಯಾಗಿದೆ

ಉತ್ತರ ಪ್ರದೇಶ

ದಾಖಲೆಗಳನ್ನು ಪಡೆಯಬಹುದು ಯಲ್ಲಿ ಗೊತ್ತ ?

ವಾಟ್ಸಾಪ್ ಅಪ್ಡೇಟ್ ಮೂಲಕ ಪಡೆಯಬಹುದು

ಇದನ್ನು ಓದಿ : ಮೋದಿ ಸ್ಕಾಲರ್ಶಿಪ್ [PMSS] ಗೆ ಅರ್ಜಿ ಆಹ್ವಾನ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments