Saturday, July 27, 2024
HomeTrending Newsಮೋದಿ ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ, ಎಲ್ಲಾ ವರ್ಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು, ಇಲ್ಲಿದೆ ಸಂಪೂರ್ಣ...

ಮೋದಿ ಸ್ಕಾಲರ್ಶಿಪ್ [PMSS] ಗೆ ಅರ್ಜಿ ಆಹ್ವಾನ, ಎಲ್ಲಾ ವರ್ಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು, ಇಲ್ಲಿದೆ ಸಂಪೂರ್ಣ ಮಾಹಿತಿ

 ಪಿಎಂ ಮೋದಿ ಸ್ಕಾಲರ್ಶಿಪ್ ಯೋಜನೆಯ ಉಪಯೋಗ ಪಡೆದುಕೊಳ್ಳಲು ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಸಹ ಇದು ದೊರೆಯಲಿದ್ದು ನೀವು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಅಗತ್ಯ ದಾಖಲೆಗಳು ಹಾಗೂ ಅಧಿಕೃತ ವೆಬ್ಸೈಟ್ ಹಾಗೂ ಎಷ್ಟು ಹಣ ದೊರೆಯುತ್ತದೆ ಎಂಬುದನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ತಿಳಿಯೋಣ ಹಾಗೂ ಉಲ್ಲೇಖನವನ್ನು ಕೊನೆಯವರೆಗೂ ಓದಿ ಬಗ್ಗೆ ಮಾಹಿತಿ ದೊರೆಯಲಿದೆ

ಮೋದಿ ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ
Join WhatsApp Group Join Telegram Group

 ಭಾರತ ದೇಶದಲ್ಲಿ ಅನೇಕ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸ್ಕಾಲರ್ಶಿಪ್ ಅವಶ್ಯಕತೆ ಇದ್ದು ಹಾಗಾಗಿ ಕೇಂದ್ರ ಸರ್ಕಾರವು ಪಿಎಂ ಮೋದಿ ಸ್ಕಾಲರ್ಶಿಪ್ ಎಂಬ ಯೋಜನೆ ಅಡಿ ವಿದ್ಯಾರ್ಥಿಗಳ ನೋಂದಣಿ ಪ್ರಾರಂಭವಾಗಿದ್ದು ಈ ಯೋಜನೆ ಮೂಲಕ ಅನೇಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಲು  ಇಸ್ಕಾಲರ್ಶಿಪ್ ನೆರವಾಗಲಿದೆ

PM  ಮೋದಿ ಸ್ಕಾಲರ್ಶಿಪ್ ಉದ್ದೇಶ

PM  ಮೋದಿ ಸ್ಕಾಲರ್ಶಿಪ್  ಶಿಕ್ಷಣವನ್ನು ಪಡೆಯದ ವಂಚಿತರಾಗಬಾರದು ಎನ್ನುವ ಉದ್ದೇಶವನ್ನು ಮುಂದಿದ್ದು ಇದು ಸಮಾಜದ ವಿದ್ಯಾರ್ಥಿಗಳಿಗೆ ಹಾರ್ದಿಕ ಸಹಾಯ ಮಾಡಲು ನೆರವಾಗುತ್ತದೆ ಭಾರತದಲ್ಲಿ ಸಾಕ್ಷರತೆ ಪ್ರಮಾಣದೊಂದಿಗೆ ಹೆಚ್ಚಿನ ಗುಣಮಟ್ಟ ಶಿಕ್ಷಣ ದಿನದ ಮೇಲೆ ಪರಿಣಾಮ ಬೀರಲು ಹಾಗೂ ಅನೇಕ ವಿದ್ಯಾರ್ಥಿಗಳ ಜೀವನಮಟ್ಟ ವಿವರಣೆ ಮಾಡಿಕೊಳ್ಳಲು ಪಿಎಂ ಮೋದಿ ಸ್ಕಾಲರ್ಶಿಪ್ ಜಾರಿ ಮಾಡಿದ್ದು ಆನ್ಲೈನಲ್ಲಿ ಅರ್ಜಿ ಸಲ್ಲಿಸಿದ ನಂತರ ಪರಿಶೀಲಿಸಿ ಇಲಾಖೆಯಿಂದ ಅಧಿಕೃತ ದಿನಾಂಕವನ್ನು ಬಿಡುಗಡೆ ಮಾಡುತ್ತದೆ

ಪಿಎಂ ಮೋದಿ ಸ್ಕಾಲರ್ಶಿಪ್ ಯೋಜನೆ ಪಡೆಯಬೇಕೆಂದಿರುವ ವಿದ್ಯಾರ್ಥಿಗಳು PMSS ಯೋಜನೆ ಅಡಿ ನೋಂದಾಯಿಸಿಕೊಳ್ಳಬಹುದಾಗಿದೆ PMSS ಯಾವ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಪಡೆದುಕೊಳ್ಳಬಹುದು ಎಂದರೆ ಪಿಯುಸಿ ಇಂದ ಡಾಕ್ಟರೇಟ್ ವರೆಗೂ ಸಹ ಯಾವುದೇ ಕೋರ್ಸಾದರೂ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಈ ಯೋಜನೆ ಸಹಕಾರಿಯಾಗಲಿದೆ

ಈ ಯೋಜನೆ ಮೂಲಕ ಆರ್ಥಿಕ ನೆರವನ್ನು ಪಡೆದು ವಿದ್ಯಾರ್ಥಿಗಳು  ತಮ್ಮ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗಕ್ಕೆ ತಗಲುವ ಆರ್ಥಿಕ ವೆಚ್ಚವನ್ನು ಪೂರೈಸಿಕೊಳ್ಳಬಹುದಾಗಿದೆ

ಪಿಎಂ ಮೋದಿ ಸ್ಕಾಲರ್ಶಿಪ್ ಅರ್ಜಿ ಸಲ್ಲಿಸುವ ವಿಧಾನ

 ಯಾರು ಈ ಯೋಜನೆಯ ಉಪಯೋಗ ಪಡೆದುಕೊಳ್ಳಬೇಕೆಂದಿದ್ದೀರಾ ಅವರೆಲ್ಲರೂ ಸಹ ನೊಂದಣಿ ಪ್ರಕ್ರಿಯೆಯನ್ನು ಮಾಡಬೇಕಾಗುತ್ತದೆ ಅಂತಂತವಾಗಿ ಆನ್ಲೈನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಒಂದು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಹಾಗೂ ಇದರ ಕುರಿತು ಸಂಪೂರ್ಣ ಮಾಹಿತಿ ಕೆಳಕಂಡಂತಿದೆ

ಅಧಿಕೃತ   ಅರ್ಜಿ ಬಿಡುಗಡೆಯಾದಾಗ ಅರ್ಜಿಯಲ್ಲಿ ನೀಡುವಂತೆ ಎಲ್ಲಾ  ಅಧಿಸೂಚನೆಯನ್ನು ಪರಿಶೀಲಿಸಿ ನಂತರ ನಿಮ್ಮ ವೈಯಕ್ತಿಕ ವಿವರಗಳು ಹಾಗೂ ದಾಖಲಾತಿಗಳನ್ನು ನಮೂದು ಮಾಡಬೇಕು ಒಟ್ಟು ಈ ವರ್ಷ 82 ಸಾವಿರ  ವಿದ್ಯಾರ್ಥಿಗಳು ಫಲಾನುಭವಿಗಳು ಆಗಲಿದ್ದಾರೆ

ಎಲ್ಲ ರಾಜ್ಯದಿಂದಲೂ ಸಹ ಅರ್ಜಿಯನ್ನು ಸಲ್ಲಿಸಬಹುದು 2023ರಲ್ಲಿ ಒಟ್ಟು 41,000 ಹುಡುಗಿಯರು ಹಾಗೂ ನಲವತ್ತೊಂದು ಸಾವಿರ ಹುಡುಗರಿಗೆ ಈ ಯೋಜನೆಯ ಸೌಲಭ್ಯ ದೊರೆಯಲಿದ್ದು  ಅರ್ಜಿ ಪರಿಶೀಲಿಸಿ  ವಿದ್ಯಾರ್ಥಿಗಳಿಗೆ ಈ ಯೋಜನೆಯ ಉಪಯೋಗ ದೊರೆಯಲಿದೆ

 ಅಗತ್ಯ ದಾಖಲೆಗಳು ಸ್ಕಾಲರ್ಶಿಪ್ ಪಡೆಯಲು

  • ಮುಖ್ಯವಾಗಿ ಮಾಜಿ ಸೈನಿಕ ಪ್ರಮಾಣ ಪತ್ರ ಅಥವಾ ಮಾಜಿ ಕೋಸ್ಟ್ ಗಾರ್ಡ್ ಪ್ರಮಾಣ ಪತ್ರ ಹೊಂದಿರಬೇಕು
  • ಆಧಾರ್ ಕಾರ್ಡ್ ಕಡ್ಡಾಯವಾಗಿರುತ್ತದೆ
  • ಶೈಕ್ಷಣಿಕ ಪ್ರಮಾಣ ಪತ್ರವನ್ನು ಸಲ್ಲಿಸಬೇಕು
  • ನಿಮ್ಮ ಬ್ಯಾಂಕ್ ಖಾತೆ ಸಲ್ಲಿಸಬೇಕು

1.ಆನ್ಲೈನ್  ಅರ್ಜಿಯನ್ನು ಈ ರೀತಿ ಭರ್ತಿ ಮಾಡಿ ಸಲ್ಲಿಸುವ ವಿದ್ಯಾರ್ಥಿಯು ಕೇಂದ್ರೀಯ ಸೈನಿಕ ಮಂಡಳಿಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ  ಅರ್ಜಿ ಸಲ್ಲಿಸಲು ಪ್ರಾರಂಭಿಸಬೇಕು

2.ಮುಖಪುಟ ತೆರೆದುಕೊಳ್ಳುತ್ತದೆ ಹಾಗ ನೀವು PMSS  ಅರ್ಜಿ ನೋಟಿಫಿಕೇಶನ್ ದೊರೆಯುತ್ತದೆ ಅಲ್ಲಿ ಕ್ಲಿಕ್ ಮಾಡಿ ನಂತರ ಇನ್ನೊಂದು ಪುಟ ತೆರೆದುಕೊಳ್ಳುತ್ತದೆ

3.ನಂತರದಲ್ಲಿ ಹೊಂದಾಣಿ ಪ್ರಕ್ರಿಯೆಗಾಗಿ ಲಾಗಿನ್ ಮಾಡಿ ಮತ್ತು ಪಾಸ್ವರ್ಡ್ ಅನ್ನು ನಮೂದಿಸಿ

ಇದನ್ನು ಓದಿ :ರೈತ ವಿದ್ಯಾ ನಿಧಿ ಸ್ಕಾಲರ್ಶಿಪ್ ಪ್ರತಿಯೊಬ್ಬರಿಗೂ ದೊರೆಯುತ್ತದೆ

 ಅರ್ಜಿ ನಮೂನೆಯನ್ನು ಸಂಪೂರ್ಣವಾಗಿ ಓದಿ ನಂತರ ಭರ್ತಿ ಮಾಡಿ ಅದನ್ನು ಅಪ್ಲೋಡ್ ಮಾಡಬೇಕಾಗುತ್ತದೆ ಹಾಗೂ ಇತರೆ ಅಗತ್ಯ ದಾಖಲೆಗಳನ್ನು ಸಹ ಸಲ್ಲಿಸಬೇಕಾಗುತ್ತದೆ ನಂತರ ನಿಮ್ಮ ಅರ್ಜಿ ಸಬ್ಮಿಟ್ ಆದ ನಂತರ ಒಂದು ಫಾರಂ ನಿಮಗೆ ದೊರೆಯುತ್ತದೆ ಅದನ್ನು ನಿಮ್ಮ ಬಳಿ ಇಟ್ಟುಕೊಂಡಿದ್ದರೆ ಮುಂದಿನ ದಿನಗಳಲ್ಲಿ ಸ್ಕಾಲರ್ಶಿಪ್ ಸ್ಟೇಟಸ್ ನೋಡಲು ಸಹಕಾರಿಯಾಗಲಿದೆ

ಈ ಲೇಖನದಲ್ಲಿPMSS  ಯೋಜನೆಯ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದ್ದು ಅಧಿಕೃತ ವೆಬ್ಸೈಟ್ ಹಾಗೂ ಅಧಿಸೂಚನೆ ನೋಡಿಕೊಂಡು ನೀವು ಎಲ್ಲಾ ಅರ್ಹತೆ ಮಾನದಂಡಗಳನ್ನು ಪಡೆದುಕೊಂಡಿದ್ದರೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಒಮ್ಮೆ ಪರಿಶೀಲಿಸಿ ನಂತರ ಅರ್ಜಿ ಸಲ್ಲಿಸಿ ಈ ರೀತಿಯಾದ ಸರ್ಕಾರಿ ಯೋಜನೆಗಳ ಬಗ್ಗೆ ನಿಮಗೆ ಮಾಹಿತಿಯನ್ನು ನೀಡಲಾಗುವುದು ಹಾಗಾಗಿ ಈ ವೆಬ್ಸೈಟ್ ಅನ್ನು ಭೇಟಿ ನೀಡುತ್ತಿರಿ ನಂತರ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಸಹ ಕಳುಹಿಸಿ ಧನ್ಯವಾದಗಳು

ಮೋದಿ ಸ್ಕಾಲರ್ಶಿಪ್ ಯಾವರೀತಿ ಸಲ್ಲಿಸಬೇಕು ?

ಆನ್ಲೈನ್ ಮೂಲಕ ಸಲ್ಲಿಸಬೇಕು

ಮೋದಿ ಸ್ಕಾಲರ್ಶಿಪ್ ನೀಡುವ ಉದ್ದೇಶ ?

ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯದ ಮೂಲಕ ಅವರ ವಿದ್ಯಾಭ್ಯಾಸಕೆ ನೆರವಾಗಲು

ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ವಿತರಣೆ ಸಂಪೂರ್ಣವಾಗಿ ತಿಳಿಯಿರಿ ಇಲ್ಲಿ ಕ್ಲಿಕ್ ಮಾಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments