Friday, July 26, 2024
HomeTrending Newsರೈತರ ಸಾಲ ಮನ್ನಾ ರೈತರ ಪಟ್ಟಿ ಬಿಡುಗಡೆಯಾಗಿದೆ, ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ಯಾ ಚೆಕ್‌ ಮಾಡಿ

ರೈತರ ಸಾಲ ಮನ್ನಾ ರೈತರ ಪಟ್ಟಿ ಬಿಡುಗಡೆಯಾಗಿದೆ, ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ಯಾ ಚೆಕ್‌ ಮಾಡಿ

ರೈತರ ಸಾಲ ಮನ್ನಾ:ಕರ್ನಾಟಕ ರಾಜ್ಯದ ರೈತರ ಸಾಲ  ಮನ್ನ ಮಾಡಲಾಗುವುದು ಎಂದು ಆದೇಶ ಹೊರಡಿಸಲಾಗಿದ್ದು ಈ ಕುರಿದಂತೆ ನಿಮ್ಮ ಹೆಸರು ಆ ಪಟ್ಟಿಯಲ್ಲಿ ಇದೆಯೇ ಇಲ್ಲವೇ ಎಂಬುವುದರ ಬಗ್ಗೆ ನೀವು ತಿಳಿಯಬಹುದು ಹಾಗೂ ಅದನ್ನು ಎಲ್ಲಿ ಚೆಕ್ ಮಾಡಬೇಕು ಹಾಗೂ ಅದರ ಲಿಂಕ್ ಯಾವುದು ಎಂಬುದರ ಕುರಿತು ಸಂಪೂರ್ಣ ವಾದಂತಹ ಮಾಹಿತಿ ನಿಮಗೆ ಈ ಲೇಖನದಲ್ಲಿ ತೊಡೆಯಲಿದೆ ಸಂಪೂರ್ಣವಾಗಿ ಪೂರ್ತಿ ಓದಿದ ನಂತರವೇ ನಿಮ್ಮ ಸಾಲ ಮನ್ನದ ಕುರಿತು ಸಂಪೂರ್ಣ ಮಾಹಿತಿ ದೊರೆಯಲಿದೆ

ರೈತರ ಸಾಲ ಮನ್ನಾ ರೈತರ ಪಟ್ಟಿ
Join WhatsApp Group Join Telegram Group

ಕರ್ನಾಟಕ ರಾಜ್ಯದಲ್ಲಿ ರೈತರಿಗೋಸ್ಕರ ವಿವಿಧ ಉದ್ದೇಶಗಳನ್ನು ಹೊಂದಿರುವಂತಹ ಯೋಜನೆಗಳನ್ನು ಸರ್ಕಾರ ಮಾಡುತ್ತದೆ ಹಾಗೆ ರೈತರನ್ನು ಪ್ರೋತ್ಸಾಹಿಸುವ ಹಾಗೂ ರೈತರ ಇಳುವರಿ ಹೆಚ್ಚಿಸಲು ಅನೇಕ ರೀತಿಯಲ್ಲಿ ತಾಂತ್ರಿಕವಾಗಿಯೂ ಸಹ ಕೃಷಿ ಮುಂದುವರೆಯಲು ಸಬ್ಸಿಡಿಯನ್ನು ಸಹ ಸರ್ಕಾರ ನೀಡುತ್ತದೆ

ಹಾಗಾಗಿ ಜನರಿಗೆ ಅವಶ್ಯಕವಾಗಿ ಕೃಷಿಗೆ ಬೇಕಾಗುವಂತಹ ಸಲಕರಣೆಗಳು ಹಾಗೂ ಇತರೆ ವಸ್ತುಗಳನ್ನು ಖರೀದಿಸಲು ಅವರಿಗೆ ಹಣ ಬೇಕಾಗುತ್ತದೆ ಹಾಗಾಗಿ ಸರ್ಕಾರವು ರೈತರಿಗೆ ಸಾಲವನ್ನು ಸರ್ಕಾರಿ ಮತ್ತು ಖಾಸಗಿ ಕಂಪನಿಗಳ ಮೂಲಕ ಸಾಲ ಪಡೆಯುತ್ತಾರೆ. ಈ ಸಾಲ ಪಡೆದ ನಂತರ ರೈತರು ಬೆಳೆದ ಬೆಳೆಗಳಿಗೆ ಉತ್ತಮವಾದಂತಹ ಬೆಲೆ ಸಿಗದ ಕಾರಣ ಅಂತಹ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ ಹಾಗಾಗಿ ಅವರ ಸಾಲ ಮನ್ನಾ ಮಾಡುವ ಮೂಲಕ ಅವರನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಸರ್ಕಾರ ಹೊಂದಿರುತ್ತದೆ

 ನಿಮಗೆ ತಿಳಿದಿರುವ ಹಾಗೆ ಸರ್ಕಾರವು ಇತ್ತೀಚೆಗೆ 5 ಯೋಜನೆಗಳನ್ನು ಜಾರಿ ಮಾಡಿದ್ದು ಆ ಯೋಜನೆ ಕಾರ್ಯ ಪ್ರಗತಿಯಲ್ಲಿದೆ ಹಾಗೆ ಎಲ್ಲಾ ವರ್ಗದವರಿಗೂ ಸಹ ಸರ್ಕಾರ ಯೋಜನೆ ಜಾರಿ ಮಾಡಿದ್ದು ರೈತರ ಹಿತದೃಷ್ಟಿಯಿಂದ ರೈತರ ಸಾಲ ಮನ್ನವನ್ನು ಮಾಡಲು ಯೋಜನೆಯನ್ನು ರೂಪಿಸುತ್ತಿದೆ ಕಳೆದ ವರ್ಷಗಳಲ್ಲಿ ರೈತರ ಯಾವುದೇ ಸಾಲ ಮನ್ನವು ಆಗಿಲ್ಲ ಇದೀಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ರೈತರ ಸಾಲ ಮನ್ನಾ ಮಾಡುವುದಾಗಿ ತಿಳಿಸಿದೆ ಏನಲಾಗುತ್ತಿದೆ

ಎಷ್ಟು ಹಣ ಮನ್ನಾ ಮಾಡಬಹುದು ಸರ್ಕಾರದ ಕಡೆಯಿಂದ

 ಸರ್ಕಾರದ ಕಡೆಯಿಂದ ಯಾವ ರೈತರು ಸರ್ಕಾರಿ ಆಗು ಖಾಸಗಿ ಬ್ಯಾಂಕುಗಳಲ್ಲಿ ಅಥವಾ ಯಾವುದಾದರೂ ಸೊಸೈಟಿ ಬ್ಯಾಂಕುಗಳಲ್ಲಿ ಸಾಲವನ್ನು ತೆಗೆದುಕೊಂಡಿದ್ದರೆ ಅಂತಹ ರೈತರಿಗೆ ಸಂಪೂರ್ಣ ಸಾಲಮನ್ನಾ ಮಾಡಲಾಗುತ್ತದೆ ಹಾಗೂ ಈ ಸಾಲ ಮನ್ನಾ ಏನಿದೆ ಅದು ಕೃಷಿಯೇತರ ಉದ್ದೇಶಕ್ಕಾಗಿ ಅಂದರೆ ತಮ್ಮ ಜಮೀನಿನ ಪಹಣಿಯನ್ನು ನೀಡಿ ಕೃಷಿಯೇತರ ಚಟುವಟಿಕೆಗೆ ಸಹಾಯ ತೆಗೆದುಕೊಂಡಿದ್ದರೆ ಮಾತ್ರ ಸಾಲ ಮನ್ನಾ ಆಗಲಿದೆ ಆಗಿದ್ದರೆ ಕೃಷಿ ಸಾಲ ಮನ್ನಾ ಮಾಡುವುದಿಲ್ಲವೇ

 ಕೃಷಿ ಸಾಲವನ್ನು ಕುರಿತು ಹೇಳಿರುವ ವಿಚಾರಗಳಲ್ಲಿ ಕೃಷಿಯಂತ್ರ ಚಟುವಟಿಕೆಗೆ ಯಾರು ಸಾಲ ಮನ್ನಾ ಮಾಡಿರುತ್ತಾರೆ ಅಂದರೆ ಬಿತ್ತನೆ ಬೀಜ ಕವಿದಿರಬಹುದು ಅಥವಾ ಯಾಂತ್ರಿಕವಾಗಿ ಟ್ರ್ಯಾಕ್ಟರ್ ಖರೀದಿಸಲು ಜಮೀನಿನ ಪಹಣಿಯನ್ನು ಯಾವುದಾದರೂ ಖಾಸಗಿ ಅಥವಾ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡು ಇದ್ದರೆ ಆ ಸಾಲ ಪರಿಗಣಿಸಲಾಗುವುದು ಒಂದು ವೇಳೆ ಅದನ್ನು ಬಿಟ್ಟು ಬೇರೆ ಉದ್ದೇಶಗಳಿಗಾಗಿ  ಸಾಲ ತೆಗೆದುಕೊಂಡಿದ್ದರೆ ಸಾಲ ಮನ್ನಾ ಆಗುವುದಿಲ್ಲ 

ಆದರೆ ಸಜ್ಜನ ಮಾಹಿತಿ ಪ್ರಕಾರ ರೈತರ ಸಾಲವನ್ನು ಮನ್ನಾ ಮಾಡಲು ಸರ್ಕಾರ ಚಿಂತನೆ ನಡೆಸಿದ್ದು 50,000ದವರೆಗೂ ಸಹ ಸಾಲ ಮನ್ನಾ ವಾಗಲಿದೆ ಈಗಾಗಲೇ ಸರ್ಕಾರವು ಸಹ ಮಾಹಿತಿ ನೀಡಿದ್ದು ರೈತರ ಸಾಲ ಮನ್ನಾ ಘೋಷಣೆ ಮಾಡುವುದಷ್ಟೇ ಬಾಕಿ ಇದೆ,

ಕರ್ನಾಟಕ ಸರ್ಕಾರದಿಂದ ಪ್ರೈಸ್ ಮನಿ ಅರ್ಜಿ ಬಿಡುಗಡೆ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಇಲ್ಲಿ ಕ್ಲಿಕ್ ಮಾಡಿ

ಈ ಕುರಿದಂತೆ ಸರ್ಕಾರದ ಕಡೆಯಿಂದ ಅಧಿಕೃತ ಆದೇಶ ಹೊರಬಂದ ಕೂಡಲೇ ನಿಮ್ಮ ಹೆಸರುಗಳನ್ನು ಪಟ್ಟಿಯಲ್ಲಿ ಬಿಡುಗಡೆ ಮಾಡಲಾಗುವುದು ಯಾವ ರೈತರ ಸಾಲ ಮನ್ನಾವಾಗಿದೆ ಎಂಬುದರ ಕುರಿತು ವೆಬ್ಸೈಟ್ನ ಮೂಲಕ ಅವರ ಹೆಸರು ಮತ್ತು ಯಾವ ಬ್ಯಾಂಕಿನಲ್ಲಿ ಸಾಲವನ್ನು ಮಾಡಿದ್ದಾರೆ ಎಷ್ಟು ಹಣ ಸಾಲ ಮನ್ನ ಮಾಡಲಾಗಿದೆ ಎಂಬುದರ ಕುರಿತು ಲಿಸ್ಟ್ ಬಿಡುಗಡೆಯಾಗಲಿದೆ 

ಅರ್ಜಿ ಲಿಂಕ್ ಎಲ್ಲಿ ದೊರೆಯಲಿದೆ

ರೈತರ ಸಾಲ ಮನ್ನಾ ಮಾಡಿದ ಲಿಸ್ಟ್ ಅನ್ನು ಸರ್ಕಾರದ ಅಧಿಕೃತ ವೆಬ್ಸೈಟ್ನಲ್ಲಿ ಅವರ ಸಂಪೂರ್ಣ ಹೆಸರು ಹಾಗೂ ಬ್ಯಾಂಕಿನ ಕುರಿತಾದಂತಹ ಮಾಹಿತಿಯನ್ನು ನೀಡಲಾಗುವುದು ಹಾಗಾಗಿ ರೈತರು ಇನ್ನು ಕೆಲವು ಸಮಯಗಳ ನಂತರ ಅಂದರೆ ಈ ಐದು ಗ್ಯಾರಂಟಿ ಯೋಜನೆಗಳು ಜಾರಿಯಾದ ನಂತರ ಸಾಲ ಮನ್ನಾ ವಾಗುವ ಸಾಧ್ಯತೆ ಹೆಚ್ಚಿದ್ದು ರೈತರು ಅಲ್ಲಿಯವರೆಗೂ ಸಹ ಕಾಯಬೇಕಾಗಿದೆ ಸದ್ಯದ ಮಾಹಿತಿ ಪ್ರಕಾರ 50,000 ಹಣವನ್ನು ಸಾಲ ಮನ್ನಾ ಮಾಡುವುದಾಗಿ ವಿಷಯ ಎಲ್ಲೆಡೆ ಹರಿದಾಡುತ್ತಿದೆ

 ಈ ಮೇಲಿನ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಊರಿನ ಎಲ್ಲಾ ಜನರಿಗೂ ಹಾಗೂ ಕುಟುಂಬ ರೈತ ಬಾಂಧವರಿಗೂ ಮಾಹಿತಿಯನ್ನು  ತಿಳಿಸಿ ಅವರಿಗೂ ಸಹ ಈ ಸುದ್ದಿ ಕೇಳಿ ಖುಷಿಯಾಗಲಿ ಧನ್ಯವಾದಗಳು 

ರೈತರ ಸಾಲ ಮನ್ನಾಎಷ್ಟು ಆಗುತೆ ?

50000 ಸಾವಿರ ಮಾಡಲಾಗುತ್ತೆ ಎನ್ನುತ್ತಿದರೆ

ಯಾವ ರೈತರ ಸಾಲ ಮನ್ನಾ ಆಗುತೆ ?

ಕೃಷಿ ಸಾಲ ಮಾಡಿದವರದು ಮಾತ್ರ ಎನ್ನಾಲಾಗುತಿದೆ

ಇದನ್ನು ಓದಿ : ಡಿಕೆ ಶಿವಕುಮಾರ್ ವೀಕೆಂಡ್ ವಿತ್ ರಮೇಶ್ ಶೋಗೆ ಬರುತ್ತಿದ್ದಾರೆ ಯಾವಾಗ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments