Saturday, July 27, 2024
HomeTrending Newsಜಿಯೋ ಕಂಪನಿ ಎರಡು ವಾರ್ಷಿಕ ರಿಚಾರ್ಜ್ ಘೋಷಿಸಿದೆ : ಪ್ರತಿನಿತ್ಯ 2GB ಡೇಟಾ ಜೊತೆಗೆ 365...

ಜಿಯೋ ಕಂಪನಿ ಎರಡು ವಾರ್ಷಿಕ ರಿಚಾರ್ಜ್ ಘೋಷಿಸಿದೆ : ಪ್ರತಿನಿತ್ಯ 2GB ಡೇಟಾ ಜೊತೆಗೆ 365 ದಿನ ಉಚಿತ ಕರೆ

ನಮಸ್ಕಾರ ಸ್ನೇಹಿತರರೇ, ಇತ್ತೀಚಿನ ದಿನಗಳಲ್ಲಿ ಪ್ರತಿಷ್ಠಿತ ಟೆಲಿಕಾಂ ಕಂಪನಿಗಳು ಹೊಸ ಹೊಸ ಪ್ಲಾನ್ ಗಳನ್ನು ಗ್ರಾಹಕರಿಗೆ ನೀಡುವ ಮೂಲಕ ಕಂಪನಿ ಕಂಪನಿಗಳ ನಡುವೆ ಭಾರಿ ಪೈಪೋಟಿ ನಡೆಯುತ್ತಿದೆ. ಅದರಂತ ಹಲವಾರು ಟೆಲಿಕಾಂ ಕಂಪನಿಗಳು ಹೊಸ ಹೊಸ ರಿಚಾರ್ಜ್ ಯೋಜನೆಗಳನ್ನು ಗ್ರಾಹಕರಿಗೆ ಬಿಡುಗಡೆ ಮಾಡುತ್ತಿವೆ.

Two Annual Recharge Plan Jio
Two Annual Recharge Plan Jio
Join WhatsApp Group Join Telegram Group

ಹಾಗೆಯೇ ಜಿಯೋ ಕಂಪನಿಯು ಸಹ ತನ್ನ ಗ್ರಾಹಕರಿಗೆ ಹೊಸ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ. ಅದರಂತೆ ಇತ್ತೀಚಿನ ದಿನಗಳಲ್ಲಿ ಜಿಯೋ ಕಂಪನಿಯು ಎರಡು ವರ್ಷ ವಾರ್ಷಿಕ ರಿಚಾರ್ಜ್ ಯೋಜನೆಯನ್ನು ಘೋಷಿಸಿದೆ. ಜಿಯೋ ಕಂಪನಿ ಬಿಡುಗಡೆ ಮಾಡಿರುವ ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ನಿಮಗೆ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ.

ಜಿಯೋ ಕಂಪನಿಯ ಹೊಸ ರಿಚಾರ್ಜ್ ಪ್ಲಾನ್ :

ಜಿಯೋ ಕಂಪನಿಯ ತನ್ನ ಗ್ರಾಹಕರಿಗೆ 365 ದಿನಗಳ ರಿಚಾರ್ಜ್ ಪ್ಲಾನ್ ಹಾಗೂ ಓ ಟಿ ಟಿ ಸೌಲಭ್ಯದೊಂದಿಗೆ ಹೆಚ್ಚಿನ ಡೇಟಾವನ್ನು ಬಿಡುಗಡೆಗೊಳಿಸಲು ತೀರ್ಮಾನಿಸಿದೆ. ಈ ಯೋಜನೆಯಿಂದ ಗ್ರಾಹಕರು ತಿಂಗಳ ರಿಚಾರ್ಜ್ ಅನ್ನು ಮಾಡಿಸುವ ಅಗತ್ಯವಿರುವುದಿಲ್ಲ.

ಎರಡು ವಾರ್ಷಿಕ ರಿಚಾರ್ಜ್ ಪ್ಲಾನ್ :

ತನ್ನ ಗ್ರಾಹಕರಿಗೆ ಜಿಯೋ ಕಂಪನಿಯು 365 ದಿನಗಳ ರಿಚಾರ್ಜ್ ಪ್ಲಾನನ್ನು ಒದಗಿಸಿದೆ. ಈ 365 ದಿನಗಳ ರಿಚಾರ್ಜ್ ಪ್ಲಾನ್ ಗೆ 2999 ರೂಪಾಯಿಗಳನ್ನು ವಿಧಿಸಿದೆ. ಈ ಪ್ಲಾನ್ ನಿಂದ ಅನ್ಲಿಮಿಟೆಡ್ ಕರೆಗಳನ್ನು, ಪ್ರತಿನಿತ್ಯ 2.5 gb ಡೇಟಾ ಜೊತೆಗೆ ನೂರು ಎಸ್ಎಂಎಸ್ ಗಳನ್ನು ಪಡೆಯಬಹುದು. 912.5 gb ಡೇಟಾವನ್ನು ವಾರ್ಷಿಕ ಯೋಜನೆಯಲ್ಲಿ ಬಳಕೆದಾರರು ಪಡೆಯಬಹುದು. ಪ್ರತಿನಿತ್ಯ ಗ್ರಾಹಕರು 2.5 ಜಿಬಿ ಡೇಟಾ ಇರುವುದರಿಂದ ಹೆಚ್ಚಿನ ಡೇಟಾವನ್ನು ಬಳಸಲು ಅವಕಾಶ ವನ್ನು ಜಿಯೋ ಕಂಪನಿಯು ಕಲ್ಪಿಸಿದೆ.

ಇದನ್ನು ಓದಿ : ಮೊಬೈಲ್ ನಲ್ಲಿಯೇ ನಮ್ಮ ಜಮೀನಿನ ಪಹಣಿ ಮತ್ತು ವರ್ಗಾವಣೆ ಸ್ಥಿತಿಯನ್ನು ಚೆಕ್ ಮಾಡಬಹುದು

ಹೊಸ ಯೋಜನೆ :

ಜಿಯೋ ಕಂಪನಿಯು ತನ್ನ ಗ್ರಾಹಕರಿಗೆ 2879 ರೂಪಾಯಿಗಳ ರಿಚರ್ಡ್ ಪ್ಲಾನನ್ನು ಒದಗಿಸಿದ್ದು, ಇದು 365 ದಿನಗಳನ್ನು ಹೊಂದಿದೆ. ಈ ಪ್ಲಾನ್ ನಿಂದ ಪ್ರತಿದಿನ ನೂರು ಎಸ್ಎಂಎಸ್ ಗಳ ಜೊತೆಗೆ 2gb ಡೇಟಾವನ್ನು ಪಡೆಯಬಹುದು ಹಾಗೂ ಜಿಯೋ ಸಿನಿಮಾ ಮತ್ತು ಜಿಯೋ ಸೆಕ್ಯೂರಿಟಿ ಅಪ್ಲಿಕೇಶನ್ ಗಳಿಗೆ ಗ್ರಾಹಕರು ಉಚಿತ ಚಂದದಾರಿಕೆಯನ್ನು ಪಡೆಯಬಹುದು.

ಜಿಯೋ ಕಂಪನಿಯು 365 ದಿನಗಳಲ್ಲದೆ 336 ದಿನಗಳ ರಿಚಾರ್ಜ್ ಪ್ಲಾನನ್ನು ಒದಗಿಸಿದೆ. ಈ 336 ದಿನಗಳ ರಿಚಾರ್ಜ್ ಪ್ಲಾನ್ 2545 ರೂಪಾಯಿಗಳನ್ನು ನಿಗದಿಪಡಿಸಿದೆ. ಈ ರಿಚಾರ್ಜ್ ಪ್ಲಾನ್ ನಲ್ಲಿ ಪ್ರತಿದಿನ ಗ್ರಾಹಕರು 1.5 ಜಿಬಿ ಡೇಟಾ ಜೊತೆಗೆ ಆ ನಿಯಮಿತ ಕರೆ ಹಾಗೂ ನೂರು ಎಸ್ ಎಂ ಎಸ್ ಗಳನ್ನು ಪಡೆಯಬಹುದು, ಅಲ್ಲದೆ ಜಿಯೋ ಅಪ್ಲಿಕೇಶನ್ ಗಳಿಗೆ ಗ್ರಾಹಕರು ಉಚಿತ ಚಂದದಾರಿಕೆಯನ್ನು ಪಡೆಯಬಹುದು.

ಹೀಗೆ ಜಿಯೋ ಕಂಪನಿಯು ಹಲವಾರು ಯೋಜನೆಗಳನ್ನು ತನ್ನ ಗ್ರಾಹಕರಿಗೆ ನೀಡುವುದರ ಮೂಲಕ ಅವರು ತಮ್ಮ ಜ್ಞಾನವನ್ನು ವಿಸ್ತಾರ ಮಾಡಿಕೊಳ್ಳಲು ಒಂದು ಅವಕಾಶವನ್ನು ಜಿಯೋ ಕಂಪನಿಯು ಒದಗಿಸುತ್ತಿದೆ ಎಂದು ಹೇಳಬಹುದು.

ಹೀಗೆ ಹೊಸ ಹೊಸ ಯೋಜನೆಗಳನ್ನು ಎಲ್ಲಾ ಟೆಲಿಕಾಂ ಕಂಪನಿಗಳು ನೀಡಬೇಕೆಂದು ನಮ್ಮೆಲ್ಲರ ಆಶಯವಾಗಿದೆ. ಈ ಮಾಹಿತಿಯು ಎಲ್ಲಾ ಗ್ರಾಹಕರಿಗೂ ಹಾಗೂ ಈ ಲೇಖನವನ್ನು ಓದುತ್ತಿರುವವರಿಗೆ ಉಪಯೋಗವಾಗಬಹುದು ಎಂದು ತಿಳಿಯುತ್ತೇನೆ, ಧನ್ಯವಾದಗಳೊಂದಿಗೆ.

ಮೊದಲ ವಾರ್ಷಿಕ ರಿಚಾರ್ಜ್ ಪ್ಲಾನ್ ಯಾವುದು ?

365 ದಿನಗಳಿಗೆ ಕೇವಲ 2999

336 ದಿನಗಳಿಗೆ ಎಷ್ಟು ಹಣವನ್ನು ರಿಚಾರ್ಜ್ಗೆ ನೀಡಬೇಕು ?

2545 ನೀಡಬೇಕು

ಪ್ರತಿದಿನ ಸಿಗುವ ಯೋಜನೆಯ ಡಾಟಾ ಎಷ್ಟು ?

1.5ಡಾಟಾ ದೊರೆಯಲ್ಲಿದೆ

ಇದನ್ನು ಓದಿ : ಸಂಜು ಬಸಯ್ಯ ನವರ ಹೆಂಡತಿ ಇವರೇ ನೋಡಿ, ರಿಜಿಸ್ಟರ್ ಮದುವೆಯಾದರೂ 8 ವರ್ಷದ ಪ್ರೀತಿ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments