Thursday, July 25, 2024
HomeTrending Newsಇನ್ಮುಂದೆ ಬರಲ್ಲ ಅನಗತ್ಯ ಕರೆಗಳು, ಈ ಒಂದು ಚಿಕ್ಕ ಕೆಲಸ ಮಾಡಿ ಇಲ್ಲಿದೆ ಸಂಪೂರ್ಣ ಮಾಹಿತಿ

ಇನ್ಮುಂದೆ ಬರಲ್ಲ ಅನಗತ್ಯ ಕರೆಗಳು, ಈ ಒಂದು ಚಿಕ್ಕ ಕೆಲಸ ಮಾಡಿ ಇಲ್ಲಿದೆ ಸಂಪೂರ್ಣ ಮಾಹಿತಿ

ನಮಸ್ಕಾರ ಸ್ನೇಹಿತರೆ ನಮ್ಮ ಲೇಖನದಲ್ಲಿ ಇಂದು ನಿಮಗೆ ಒಂದು ಸಿಹಿ ಸುದ್ದಿಯನ್ನು ತಿಳಿಸಲಾಗುವುದು. ಅದೇನೆಂದರೆ ಅನೇಕ ಜನರಿಗೆ ಅನಗತ್ಯ ಕರೆಗಳು ತುಂಬಾ ಕಿರಿಕಿರಿಯನ್ನು ಉಂಟುಮಾಡುತ್ತಿತ್ತು. ಹಾಗೂ ಅನೇಕ ಮೆಸೇಜುಗಳು ಸಹ ಬರುತ್ತಿದ್ದವು. ಅಂತಹ ಮೆಸೇಜ್ಗಳು ಹಾಗೂ ಕರೆಗಳಿಗೆ ಬ್ರೇಕ್ ಬೀಳಲಿದೆ ಒಂದು ಚಿಕ್ಕ ಕೆಲಸ ಮಾಡಿದರೆ .ಈ ರೀತಿಯ ವ್ಯವಸ್ಥೆಯನ್ನು ತಪ್ಪಿಸಬಹುದು ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿ.

No more unwanted calls
No more unwanted calls
Join WhatsApp Group Join Telegram Group

ಯಾರಿಗೆ ಸಿಗಲಿದೆ ಈ ಸೌಲಭ್ಯ

ಅನೇಕ ಜನರು ಮೊಬೈಲ್ ಬಳಕೆ ಮಾಡುತ್ತಿದ್ದು ಅದರಲ್ಲಿ ಅನೇಕ ಕಂಪನಿಯ ಸಿಮ್ ಗಳನ್ನು ಉಪಯೋಗಿಸುತ್ತಿರುತ್ತಾರೆ. ಎಲ್ಲರಿಗೂ ಸಹ ಅನೇಕ ಸ್ವಾಮ್ ಕರೆಗಳು ಹಾಗೂ ಮೆಸೇಜ್ಗಳು ಬರುತ್ತವೆ ಅಂತಹ ಮೆಸೇಜ್ ಗಳನ್ನು ಏರ್ಟೆಲ್. ಜಿಯೋ .ವೊಡಾಫೋನ್. ಐಡಿಯಾ. ಇತರೆ ಅನೇಕ ಸಿಮ್ ಗಳು ಅಂತಹ ಕರೆಗಳನ್ನು ತಪ್ಪಿಸಲಿದೆ ಹೊಸ ಸೌಲಭ್ಯವನ್ನು ನೀಡುತ್ತಿದೆ.

Trai ಹೊಸ ಸೌಲಭ್ಯ ಮತ್ತು ರೂಲ್ಸ್

ಮೊಬೈಲ್ ಬಳಸುವವರಿಗೆ ಒಂದು ಸಿಹಿ ಸುದ್ದಿ ಎನ್ನಬಹುದು. ಅದೇನೆಂದರೆ Trai ಹೊಸ ಒಂದು ಬಹು ಮುಖ್ಯ ಅಪ್ಡೇಟ್ ನೀಡಿದ್ದು .ಎಲ್ಲಾ ಸಿಮ್ ಕಾರ್ಡ್ ಹೊಂದಿರುವರೆಗೂ ಸಹ ಸಿಹಿ ಸುದ್ದಿ ನೀಡುತ್ತಿದೆ. ಅನಗತ್ಯ ಕರೆ ಮೆಸೇಜ್ ಗಳಿಗೆ ಹಾಕಲಿದೆ ಕಡಿವಾಣ.

ಸಿಮ್ ಕಾರ್ಡ್ ಕಂಪನಿಗೆ ಹೊಸ ಮಾಹಿತಿ ನೀಡಿದೆ

Trai ಹೊಸ ಸೌಲಭ್ಯ ನೀಡಲು ಜನರಿಗೆ ಸಿಮ್ ಕಾರ್ಡ್ ಕಂಪನಿಗೆ ಅನಗತ್ಯ ಕರೆ ಹಾಗೂ ಮೆಸೇಜ್ಗಳು ಗ್ರಾಹಕರಿಗೆ ತಲುಪತ್ತಿದ್ದು .ಅದರಿಂದ ಅನೇಕ ಗ್ರಾಹಕರ ಬ್ಯಾಂಕ್ ಖಾತೆ ಹಾಗೂ ಇತರೆ ವೈಯಕ್ತಿಕ ಮಾಹಿತಿ ಸೋರಿಕೆಯಾಗುತ್ತಿದ್ದು ಅದನ್ನು ತಪ್ಪಿಸಲು ಎಲ್ಲಾ ಸಿಮ್ ಕಂಪನಿಗಳಿಗೆ ಡೆಡ್ ಲೈನ್ ಅನ್ನು ನೀಡಿದೆ ಎಂದು ತಿಳಿಸಲಾಗಿದೆ.

ಜನರಿಗೆ ಏನು ಉಪಯೋಗವಾಗಲಿದೆ ಹೊಸ ಸೌಲಭ್ಯ

ಅನೇಕ ಜನರಿಗೆ ಅನಗತ್ಯ ಕರೆ ಹಾಗೂ ಮೆಸೇಜ್ ಗಳಿಂದ ಕಿರಿಕಿರಿ ಉಂಟಾಗುತ್ತಿದ್ದು ಅದನ್ನು ತಪ್ಪಿಸುವ ಉದ್ದೇಶದಿಂದ ಈ ಹೊಸ ಸೌಲಭ್ಯವನ್ನು Trai ನಿರ್ಧರಿಸಿದೆ.

ಇದನ್ನು ಓದಿ : ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಅವಸರದಲ್ಲಿ ಈ ಆಪ್ ಗಳನ್ನು ಡೌನ್ಲೋಡ್ ಮಾಡಿದರೆ ನಿಮ್ಮ ಅಕೌಂಟಿಂದ ಹಣ ಖಾಲಿಯಾಗುವುದು ಫಿಕ್ಸ್!

ಜನರಿಗೆ ಆಗುತ್ತಿದ್ದ ಅನಾನುಕೂಲಗಳು

ಅನೇಕ ಜನರಿಗೆ ಅನಗತ್ಯ ಕರೆಗಳು ಹಾಗೂ ಸಂದೇಶಗಳು ಬರುತ್ತಿದ್ದು ಅನೇಕ ಜನರು ಸಹ ಇದರಿಂದ ಸಮಸ್ಯೆಗೆ ಗುರಿಯಾಗುತ್ತಿದ್ದರು ಹಾಗೂ ಮೊಬೈಲ್ ಬಳಕೆ ಮಾಡುವ ಸಂದರ್ಭದಲ್ಲಿ ಇಂಟರ್ನೆಟ್ ಮೂಲಕ ಅಥವಾ ಕರೆಗಳ ಮೂಲಕ ಜನರಿಗೆ ಕಿರಿಕಿರಿ ಉಂಟು ಮಾಡುತ್ತಿತ್ತು. ಅದನ್ನು ಬದಲಾಯಿಸಲು ತಿಳಿಸಲಾಗಿದೆ.

ಇನ್ನು ಆರು ತಿಂಗಳಲ್ಲಿ ಸರಿಯಾಗಲಿದೆ .ಅನಗತ್ಯ ಕರೆ ಸಂದೇಶ ಏನಿದ್ದರೂ ಅಗತ್ಯ ಕರೆಗಳು ಮಾತ್ರ ನಿಮ್ಮ ಮೊಬೈಲ್ಗೆ ಬರಲಿದೆ .ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಿಳಿಸಿ ಅನಗತ್ಯ ಕರೆಗಳಿಗೂ ಹಾಗೂ ಮೆಸೇಜ್ ಗಳಿಗೂ ಜನರು ಮರಳಾಗಬೇಡಿ ಒಮ್ಮೆ ಯೋಚಿಸಿ ನಿರ್ಧರಿಸಿ. ಯಾವುದೇ ಮಾಹಿತಿಯನ್ನು ನೀಡಿ ಲೇಖನವನ್ನು ಪೂರ್ಣ ಓದಿದ್ದಕ್ಕಾಗಿ ಧನ್ಯವಾದಗಳು.

ಅನಗತ್ಯ ಯಾವ ಸಮಸ್ಯೆ ಆಗುತ್ತಿತ್ತು ?

ಬ್ಯಾಂಕಿಗೆ ಹಣ ವರ್ಗಾವಣೆ ಆಗಿದೆ ಎಂದು ಹಾಗೂ ಇತರೆ ಮಾಹಿತಿ ಬರುತ್ತಿತ್ತು ಸಮಸ್ಯೆ ಆಗುತ್ತಿತ್ತು

ಅನಗತ್ಯ ಕರೆಗಳಿಂದ ಹೇಗೆ ಹಣ ಪಡೆಯುತ್ತಿದ್ದರು ?

ಬ್ಯಾಂಕ್ ಖಾತೆಗೆ ಅಥವಾ ನಿಮಗೆ ಆಫರ್ ಸಿಕ್ಕಿದೆ ಎಂದು ಹಣವನ್ನು ಹಾಕಿಸಿಕೊಂಡು ಮೋಸ ಮಾಡುತ್ತಿದ್ದರು

ಅನಗತ್ಯ ಕರೆಯನ್ನು ಕಡಿವಾಣ ಹೇಗೆ ಬಿಡಲಿದೆ ?

Trai ನಿಂದ ಬೀಳಲಿದೆ ಕಡಿವಾಣ

ಇದನ್ನು ಓದಿ : ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ : ನಾಳೆಯಿಂದ ಈ ಕೆಲವು ಜನರ ಪಾನ್ ಕಾರ್ಡ್ ಬ್ಯಾನ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments