Saturday, June 22, 2024
HomeTrending Newsಪಿಎಂ ಕಿಸಾನ್ 14ನೇ ಕಂತಿಗೆ ಅಂತಿಮ ದಿನಾಂಕ ಘೋಷಣೆ : ಎಲ್ಲರ ಖಾತೆಗೆ ಜುಲೈ 7...

ಪಿಎಂ ಕಿಸಾನ್ 14ನೇ ಕಂತಿಗೆ ಅಂತಿಮ ದಿನಾಂಕ ಘೋಷಣೆ : ಎಲ್ಲರ ಖಾತೆಗೆ ಜುಲೈ 7 ರಂದು ಹಣ ಬರಲಿದೆ

ನಮಸ್ಕಾರ ಸ್ನೇಹಿತರೆ ದೇಶದಾದ್ಯಂತ ಇರುವ ಕೋಟ್ಯಾಂತರ ರೈತರಿಗೆ ಈ ಮಾಹಿತಿಯು ಖುಷಿ ನೀಡಲಿದ್ದು ಪಿಎಂ ಕಿಸಾನ್ ಸನ್ಮಾನ್ ನಿಧಿ ಯೋಜನೆಯ 14ನೇ ಕಂತಿಗಾಗಿ ದೇಶದ ಎಲ್ಲ ರೈತರು ಕಾತುರದಿಂದ ಕಾಯುತ್ತಿದ್ದಾರೆ. ಸಂಬಂಧಿಸಿದಂತೆ ಸರ್ಕಾರವು 2023 ಜೂನ್ 30ರಂದು ಹಣವನ್ನು ಖಾತೆಗಳಿಗೆ ವರ್ಗಾಯಿಸಬಹುದೆಂದು ಈ ಹಿಂದೆ ತಿಳಿಸಿತ್ತು. ಆದರೆ ನಿಮ್ಮ ಖಾತೆಗಳಿಗೆ ಈ ಹಣ ನಿಗದಿತ ಯಾವ ದಿನಾಂಕದಂದು ಹಣ ಬರಬಹುದು ಎಂದು ಈಗ ಹೇಳಲಾಗುತ್ತಿದೆ. 2000 ರೈತರ ಖಾತೆಗೆ ಯಾವ ದಿನಾಂಕದಂದು ಹಣ ಬರಲಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನೀವು ಇದೀಗ ನೋಡಬಹುದು.

PM Kisan Samman Nidhi Yojana
PM Kisan Samman Nidhi Yojana
Join WhatsApp Group Join Telegram Group

6,000ರೂಪಾಯಿಗಳ ವರ್ಗಾವಣೆ :

ಪ್ರತಿ ವರ್ಷ ರೈತರಿಗೆ ಆರ್ಥಿಕ ನೆರವಾಗಿ 6,000ಗಳನ್ನು ನೀಡಲಾಗುತ್ತಿದ್ದು ಈ ಹಣವನ್ನು ರೈತರ ಖಾತೆಗೆ 3 ಕಂತುಗಳಲ್ಲಿ ವರ್ಗಾಯಿಸಲಾಗುತ್ತಿತ್ತು. ರಂತೆ ಈಗ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೊದಲನೇ ಕಂತು ಏಪ್ರಿಲ್ ತಿಂಗಳಿನಲ್ಲಿ ಹಾಗೂ ಎರಡನೇ ಕಂತು ಆಗಸ್ಟ್ ನಿಂದ ನವೆಂಬರ್ ವರೆಗೆ ಜೊತೆಗೆ ಡಿಸೆಂಬರ್ ನಿಂದ ಮಾರ್ಚ್ ವರೆಗೆ ಮೂರನೇ ಕಂತನ್ನು ವರ್ಗಾಯಿಸಲ್ಪಡುತ್ತದೆ. 13ನೇ ಕಂತು ಫೆಬ್ರವರಿ 27ರಂದು ಸರ್ಕಾರ ಬಿಡುಗಡೆ ಮಾಡಿದೆ ಎಂದು ಹೇಳಬಹುದು.

ಒಟ್ಟಾರೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು 16000 ಕೋಟಿ ರೂಪಾಯಿಗಳನ್ನು 8 ಕೋಟಿಗೂ ಹೆಚ್ಚು ರೈತರಿಗೆ ವರ್ಗಾವಣೆ ಮಾಡಲಾಗಿದ್ದು ಇದರ ಪ್ರಯೋಜನವನ್ನು ಸಹ ರೈತರು ಪಡೆದಿದ್ದಾರೆ. ಜೊತೆಗೆ ಈವರೆಗೂ ಸಹ ಈ ಕೆವೈಸಿ ಮಾಡಲಾಗದ ರೈತರಿಗೆ ಈ ಕೈವೈಸಿ ಮಾಡಲು ಸರ್ಕಾರ ತಿಳಿಸಿದೆ.

ಇದನ್ನು ಓದಿ : ಮಹಿಳೆಯರು ಡಿಪಿ ಹಾಕುವಂತಿಲ್ಲ ಮಹಿಳಾ ಆಯೋಗ ಸೂಚನೆ, ಡಿಪಿ ಹಾಕುವ ಮುನ್ನ ಒಮ್ಮೆ ಗಮನಿಸಿ

2000 ಸಾವಿರ ರೂಪಾಯಿಗಳ ವರ್ಗಾವಣೆ :

ಸರ್ಕಾರವು ಮುಂದಿನ ತಿಂಗಳು ಅಂದರೆ ಜುಲೈ ತಿಂಗಳಿನಲ್ಲಿ ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ಯಧಿ ಯೋಜನೆಯ ಅಡಿಯಲ್ಲಿ ರೈತರಿಗೆ ನೇರವಾಗಿ ಅವರ ಖಾತೆಗೆ ಸಾವಿರ ರೂಪಾಯಿಗಳನ್ನು ವರ್ಗಾಯಿಸಬಹುದು ಎಂದು ಮಾಧ್ಯಮ ವರದಿಗಳ ಪ್ರಕಾರ ತಿಳಿಸಲಾಗಿದೆ. ಆದರೆ ಈ ಬಗ್ಗೆ ಯಾವುದೇ ರೀತಿಯ ಅಧಿಕೃತ ಪ್ರಕಟಣೆಯನ್ನು ಸರ್ಕಾರ ತಿಳಿಸಿರುವುದಿಲ್ಲ.

ಆದರೂ ಸಹ ರೈತರ ಖಾತೆಗೆ ಜುಲೈನ ಮೊದಲ ವಾರದಲ್ಲಿ ಈ ಹಣ ಬರಬಹುದು ಎಂದು ಹೇಳಲಾಗುತ್ತಿದೆ. ಪ್ರಧಾನಮಂತ್ರಿ ಮೋದಿ ಅವರ ವಿದೇಶ ಪ್ರವಾಸದಿಂದಾಗಿ ಈ ಯೋಜನೆಯನ್ನು ಬಿಡುಗಡೆ ಮಾಡುವಲ್ಲಿ ಸ್ವಲ್ಪ ಬದಲಾವಣೆಯಾಗಿದೆ ಎಂದು ಹೇಳಲಾಗುತ್ತಿದೆ.

ಹೀಗೆ ನಿರೀಕ್ಷಿತ ಕೇಂದ್ರ ಸರ್ಕಾರದ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ನಾಲ್ಕನೇ ಕಂತಿನ ಹಣವನ್ನು ಯಾವಾಗ ಸರ್ಕಾರ ಬಿಡುಗಡೆ ಮಾಡುತ್ತದೆ ಎಂಬುದು ಪ್ರಶ್ನೆಯಾಗಿದೆ. ಆದರೂ ಸಹ ಜುಲೈ ತಿಂಗಳಿನಲ್ಲಿ ರೈತರ ಖಾತೆಗೆ ಸಾವಿರ ರೂಪಾಯಿಗಳು ನೇರವಾಗಿ ಬರಲಿದೆ ಎಂದು ಹೇಳಲಾಗುತ್ತಿದ್ದು,

ಇದು ಯಾವಾಗ ಬರಲಿದೆ ಎಂಬುದು ಕಾದು ನೋಡಬೇಕಾಗಿದೆ. ಈ ಮಾಹಿತಿಯನ್ನು ನಿಮ್ಮ ತಂದೆ ರೈತರಾಗಿದ್ದರೆ ತಿಳಿಸಿ ಹಾಗೂ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಸಹ ತಿಳಿಸಿ ಧನ್ಯವಾದಗಳು.

ಪಿಎಂ ಕಿಸಾನ್ ಯೋಜನೆಯ ಎಷ್ಟನೇ ಕಂತಿನ ಹಣ ಬೀಳಲಿದೆ ?

14ನೇ ಕಂತಿನ ಹಣ ಬೀಳಲಿದೆ

ಯಾವಾಗ ಹಣ ಖಾತೆಗೆ ಜಮಾ ಆಗಲಿದೆ ?

ಜುಲೈ 7ರಂದು ಹಣ ಜಮವಾಗಲಿದೆ

ವರ್ಷಕ್ಕೆ ಪಿಎಂ ಕಿಸಾನ್ ಯೋಜನೆ ಎಷ್ಟು ಹಣ ನೀಡುತ್ತದೆ ?

6000 ಹಣ ಹಂತ ಹಂತವಾಗಿ ಮೂರು ಕಂತುಗಳಲ್ಲಿ

ಇದನ್ನು ಓದಿ : ಇ ಶ್ರಮ್ ಕಾರ್ಡ್ ನಿಂದ ಹೊಸ ಸುದ್ದಿಇ ಶ್ರಮ್ ಕಾರ್ಡ್ ಮಾಡಿಸಲು ಕೊನೆಯ ದಿನಾಂಕ ನಿಗದಿಯಾಗಿದೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments