Thursday, July 25, 2024
HomeNewsಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡದಿದ್ದರೆ ಜುಲೈನಿಂದ ರೇಷನ್ ನಿಮಗೆ ಸಿಗುವುದಿಲ್ಲ

ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡದಿದ್ದರೆ ಜುಲೈನಿಂದ ರೇಷನ್ ನಿಮಗೆ ಸಿಗುವುದಿಲ್ಲ

ನಮಸ್ಕಾರ ಸ್ನೇಹಿತರೆ ಸರ್ಕಾರದ ಯೋಜನೆಯ ಬಗ್ಗೆ ತಿಳಿಸುತ್ತಿದ್ದು ನೀವು ಪಡಿತರ ಚೀಟಿಯನ್ನು ಹೊಂದಿದ್ದರೆ ಸರ್ಕಾರದ ಉಚಿತ ಸೌಲಭ್ಯಗಳ ಪ್ರಯೋಜನವನ್ನು ನೀವು ಪಡೆಯಬಹುದು. ಹಾಗೆಯೇ ಇನ್ನೊಂದು ವಿಶೇಷವಾದ ಸೌಲಭ್ಯವನ್ನು ಸರ್ಕಾರವು ನೀಡುತ್ತಿದ್ದು ಜೂನ್ 30ರ ದಿನಾಂಕದಂದು ಉಚಿತ ಪಡಿತರ ಪ್ರಯೋಜನವನ್ನು ಪಡೆಯುತ್ತಿರುವ ಫಲಾನುಭವಿಗಳು ಈ ಮಾಹಿತಿಯನ್ನು ತಿಳಿದುಕೊಳ್ಳುವುದು ಅವಶ್ಯಕತೆ ಎಂದು ಸರ್ಕಾರ ತಿಳಿಸಿದೆ. ಸಂಪೂರ್ಣ ಮಾಹಿತಿಯನ್ನು ನೀವು ನೋಡಬಹುದು.

Ration Card Update with Aadhaar Card
Ration Card Update with Aadhaar Card
Join WhatsApp Group Join Telegram Group

ಆಧಾರ್ ಕಾರ್ಡ್ ನೊಂದಿಗೆ ಪಡಿತರ ಚೀಟಿ :

ಸರ್ಕಾರವು ಕೆಲವೊಂದು ಸೌಲಭ್ಯಗಳನ್ನು ನೀಡಿದ್ದು, ಪಡಿತರ ಚೀಟಿಯಲ್ಲಿ ಇನ್ನು ವಿಶೇಷ ಸೌಲಭ್ಯಗಳನ್ನು ನೀಡಿದೆ. ಹಾಗಾಗಿ ಪಡಿತರ ಚೀಟಿದಾರರು ನಿಮ್ಮ ಪಡಿತರ ಚೀಟಿಯೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ಇನ್ನು ಕೆಲವು ದಿನಗಳು ಉಳಿದಿವೆ ಎಂದು ಆಹಾರ ಇಲಾಖೆಯು ತಿಳಿಸಿದೆ.

ಕುರಿತಂತೆ ಕರ್ನಾಟಕ ಸರ್ಕಾರದಿಂದ ಒಂದು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಹೀಗೆ ಪಡಿತರ ಚೀಟಿಯೊಂದಿಗೆ ಆಧಾರ್ ಕಾರ್ಡ್ ನ ಲಿಂಕ್ ಯಾರಿಗೆ ಪಡಿತರ ಪ್ರಯೋಜನವನ್ನು ನೀಡಬೇಕು ಹಾಗೂ ಯಾರಿಗೆ ನೀಡಬಾರದು ಎಂಬುದನ್ನು ಸರ್ಕಾರವು ತಿಳಿಸುತ್ತದೆ.

ಆಧಾರ್ ಕಾರ್ಡ್ ಲಿಂಕ್ ಮಾಡಲು ನೀಡಿರುವ ದಿನಾಂಕಗಳು :

ಈ ಮೊದಲು ಮಾರ್ಚ್ 31 ಆಧಾರ್ ಕಾರ್ಡ್ ನೊಂದಿಗೆ ಪಡಿತರ ಚೀಟಿಯನ್ನು ಲಿಂಕ್ ಮಾಡುವ ದಿನಾಂಕವನ್ನು ಸೂಚಿಸಲಾಗಿತ್ತು ನಂತರ ಅದನ್ನು ವಿಸ್ತರಿಸಲು ನಿರ್ಧರಿಸಿತು. ಅದರಂತೆ ಈಗ ಆಧಾರ್ ಕಾರ್ಡ್ ಅನ್ನು ಪಡಿತರ ಚೀಟಿಯೊಂದಿಗೆ ಲಿಂಕ್ ಮಾಡಲು ಇನ್ನೂ ಕೇವಲ ಎರಡು ದಿನಗಳು ಮಾತ್ರ ಉಳಿದಿವೆ. ಹಾಗಾಗಿ ಸರ್ಕಾರ ಒನ್ ನೇಶನ್ ವನ್ ಪಡಿತರ ಚೀಟಿಯನ್ನು ಘೋಷಿಸಿದಾಗಿನಿಂದ ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡುವಂತೆ ಒತ್ತಾಯಿಸುತ್ತಲೆ ಬಂದಿರುವುದನ್ನು ನೋಡಬಹುದು.

ಇದನ್ನು ಓದಿ : ಸರ್ಕಾರದಿಂದ 5 ಕೆಜಿ ಅಕ್ಕಿ ಮತ್ತು ಉಳಿದ 5 ಕೆಜಿಗೆ ಅಕ್ಕಿಗೆ ಹಣ ಕೊಡಲು ನಿರ್ಧಾರ

ಲಿಂಕ್ ಮಾಡುವ ವಿಧಾನ :

ಪಡಿತರ ಚೀಟಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ಮೊದಲು ಸರ್ಕಾರದ ಅಧಿಕೃತ ವೆಬ್ಸೈಟ್ ಆದ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಪೋರ್ಟಲ್ ಗೆ ಹೋಗುವುದರ ಮೂಲಕ ನಿಮ್ಮ ಆಧಾರ್ ಕಾರ್ಡ್ ಅನ್ನು ಪಡಿತರ ಚೀಟಿಯೊಂದಿಗೆ ಕೆಲವೊಂದು ಸೂಚನೆಗಳ ಮೂಲಕ ಲಿಂಕ್ ಮಾಡಬಹುದಾಗಿದೆ. ಕೆಲವೊಂದು ಪ್ರಕ್ರಿಯೆಗಳ ಮೂಲಕ ಪೂರ್ಣಗೊಂಡಾಗ ಈ ಪೂರ್ಣಗೊಂಡ ಪ್ರಕ್ರಿಯೆ ಬಗ್ಗೆ ಎಸ್ಎಂಎಸ್ ಅನ್ನು ಪಡೆಯುವ ಮೂಲಕ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ ಎಂದು ತಿಳಿಸಲಾಗುತ್ತದೆ.

ಹೀಗೆ ಈ ಸರ್ಕಾರ ತಿಳಿಸಿದಂತಹ ಪಡಿತರ ಚೀಟಿಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡಲು ನಿಮ್ಮ ಹತ್ತಿರದ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಈ ಮಾಹಿತಿಯನ್ನು ಆದಷ್ಟು ಬೇಗ ಶೇರ್ ಮಾಡಿ. ಇದರಿಂದ ಅವರು ಸಹ ಪಡಿತರ ಚೀಟಿಯ ವಿಶೇಷ ಸೌಲಭ್ಯಗಳನ್ನು ಪಡೆಯುವಂತೆ ಮಾಡಿ ಧನ್ಯವಾದಗಳು.

ಆಧಾರ್ ಕಾರ್ಡ್ ಲಿಂಕ್ ಮಾಡಲು ನಿಗದಿಯಾಗಿರುವ ದಿನಾಂಕ ಯಾವುದು ?

ಜೂನ್ ಕೊನೆವರೆಗೂ ಏನಾಗಿದೆ


ಲಿಂಕ್ ಮಾಡುವ ಉದ್ದೇಶವೇನು ?

ಒನ್ ನೇಶನ್ ಕಾರ್ಡ್ ಉದ್ದೇಶ ಹೊಂದಿದೆ ಎನ್ನಲಾಗುತ್ತಿದೆ

ಇದನ್ನು ಓದಿ : ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್! ಚಿನ್ನದ ಬೆಲೆಯು ಜೂನ್ ಅಂತ್ಯದಲ್ಲಿ ಮತ್ತೆ ಇಳಿಕೆಯಾಗಲಿದೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments