Saturday, July 27, 2024
HomeTrending Newsವಾಟ್ಸಪ್ ನಿಂದ ಹೊಸ ಯೋಜನೆ : ಚಾಟ್ ಮಾಡುವವರಿಗಾಗಿ ಚಾಟ್ ಟೈಮರ್ ಫಿಕ್ಸ್ ಮಾಡಿಕೊಳ್ಳುವುದು

ವಾಟ್ಸಪ್ ನಿಂದ ಹೊಸ ಯೋಜನೆ : ಚಾಟ್ ಮಾಡುವವರಿಗಾಗಿ ಚಾಟ್ ಟೈಮರ್ ಫಿಕ್ಸ್ ಮಾಡಿಕೊಳ್ಳುವುದು

ನಮಸ್ಕಾರ ಸ್ನೇಹಿತರೆ ಇದೀಗ ನಿಮಗೆ ತಿಳಿಸುತ್ತಿರುವ ಹೊಸ ವಿಷಯವೇನೆಂದರೆ, ಹೊಸ ವಾಟ್ಸ ಅಪ್ ಯೋಜನೆಯ ಬಗ್ಗೆ. ವಾಟ್ಸಾಪ್ ತನ್ನ ಗ್ರಾಹಕರಿಗಾಗಿ ಹೊಸ ಹೊಸ ಅಪ್ಡೇಟ್ಗಳನ್ನು ಪರಿಚಯಿಸುತ್ತಿದೆ. ಅದರಂತೆ ಈಗ ಚಾಟ್ ಮಾಡುವವರಿಗೆ ಚಾಟ್ ಗೆ ಟೈಮರ್ ಫಿಕ್ಸ್ ಮಾಡುವ ಮೂಲಕ ಹೊಸ ಅಪ್ಡೇಟ್ ಅನ್ನು ಸೇರಿಸಿದೆ. ಇದರ ಸಂಪೂರ್ಣ ಮಾಹಿತಿಯನ್ನು ನೀವು ನೋಡಬಹುದು.

whatsapp-pin-duration-option
whatsapp-pin-duration-option
Join WhatsApp Group Join Telegram Group

ವಾಟ್ಸಪ್ ಪಿನ್ ಡ್ಯುರೇಷನ್ :

ವಿಶ್ವದಲ್ಲಿಯ ಜನಪ್ರಿಯ ಚಾಟಿಂಗ್ ಅಪ್ಲಿಕೇಶನ್ ಗಳಲ್ಲಿ ಒಂದಾಗಿರುವ ವಾಟ್ಸಪ್ ಇದೀಗ ಹೊಸ ಹೊಸ ಯೋಜನೆ ಅಥವಾ ಫೀಚರ್ ಗಳನ್ನು ಬಿಡುಗಡೆ ಮಾಡುತ್ತಿದೆ. ಅದರಂತೆ ಈಗ ಪ್ರತಿದಿನವೂ ಸಹ ವಾಟ್ಸಪ್ ಹೊಸ ಹೊಸ ಅಪ್ ಡೇಟ್ ಗಳ ಮೂಲಕ ಬಳಕೆದಾರರನ್ನು ತನ್ನತ್ತ ಸೆಳೆಯುತ್ತಿದೆ. ಅದರಂತೆ ಈಗ ಚಾಟಿಂಗ್ ಸಿಸ್ಟಮ್ ನಲ್ಲಿ ವಾಟ್ಸಪ್ ತನ್ನ ಸಂಪೂರ್ಣ ಬದಲಾವಣೆ ತರಲು ಸಜ್ಜಾಗಿದೆ. ಅದರಂತೆ ಹೊಸ ಹೊಸ ಅಪ್ಡೇಟ್ಗಳನ್ನು ಈಗಾಗಲೇ ಚಾಟಿಂಗ್ ಸಿಸ್ಟಮ್ ನಲ್ಲಿ ಗ್ರಾಹಕರಿಗೆ ತಲುಪಿರುವುದನ್ನು ನೋಡಬಹುದು.

ಭದ್ರತೆಗಾಗಿ ಹೊಸ ಫೀಚರ್ ಬಿಡುಗಡೆ :

ಭದ್ರತೆಗಾಗಿ ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸ ಫೀಚರ್ ಅನ್ನು ಬಿಡುಗಡೆ ಮಾಡಿದೆ. ಅದರಂತೆ ವಾಟ್ಸಪ್ ನಲ್ಲಿ ಸಾಮಾನ್ಯವಾಗಿ ಕಳುಹಿಸಿದ ಮೆಸೇಜನ್ನು ಡಿಲೀಟ್ ಮಾಡಬಹುದು ಆದರೆ ಅದನ್ನು ಪುನಃ ಎಡಿಟ್ ಮಾಡುವಂತಹ ಆಯ್ಕೆ ಇರಲಿಲ್ಲ. ಆದರೆ ಇದೀಗ ವಾಟ್ಸಪ್ ಮೇಟಾ ಒಡೆತನದಲ್ಲಿರುವುದರಿಂದ ಈ ಎಡಿಟಿಂಗ್ ಮೆಸೇಜ ಎಂಬ ನೂತನ ಅಪ್ಡೇಟ್ ಅನ್ನು ಮೇಟ ಈಗ ಬಿಡುಗಡೆ ಮಾಡಿದೆ. ಹಾಗಾಗಿಯೇ ಕಳುಹಿಸಿದ ಮೆಸೇಜನ್ನು ಆಯ್ಕೆಯ ಮೂಲಕ ಎಡಿಟ್ ಮಾಡಬಹುದಾಗಿದೆ. ಶ್ರೀ ಯೋಜನೆಯ ಈಗಾಗಲೇ ಆಂಡ್ರಾಯ್ಡ್ ಮೇಟಾ ವರ್ಷನ್ ವಾಟ್ಸಾಪ್ ಬಳಕೆದಾರರಿಗೆ ಈ ಹೊಸ ಫೀಚರ್ ಲಭ್ಯವಾಗುತ್ತಿದೆ. ಹದಿನೈದು ನಿಮಿಷಗಳ ಕಾಲಾವಕಾಶವನ್ನು ವಾಟ್ಸಾಪ್ ಎಡಿಟ್ ಸೆಟ್ ಮೆಸೇಜ್ ಆಯ್ಕೆಗೆ ನೀಡಲಾಗುತ್ತಿದೆ.

ಪಿನ್ ಚಾಟ್ ನ ಅಪ್ಡೇಟ್ :

ಮೇಟಾ ಮಾಲಿಕತ್ವದಲ್ಲಿರುವ ವಾಟ್ಸಪ್ ಈಗ ಮತ್ತೊಂದು ಹೊಸ ಫೀಚರ್ ಅನ್ನು ಬಿಡುಗಡೆ ಮಾಡಿದೆ. ಅದರಂತೆ ವಾಟ್ಸಾಪ್ನಲ್ಲಿ ತಮ್ಮ ವೈಯಕ್ತಿಕ ಚಾಟಿಗೆ ಪಿನ್ ನೀಡುವುದರ ಮೂಲಕ ತಮ್ಮ ವೈಯಕ್ತಿಕ ಚಾಟನ್ನು ಮುಚ್ಚಿಡಬಹುದಾಗಿದೆ.

ಇದನ್ನು ಓದಿ :ಕೇಂದ್ರ ಸರ್ಕಾರದಿಂದ 10,000 ದಿಂದ 50 ಸಾವಿರದವರೆಗೆ ಗ್ಯಾರಂಟಿ ಇಲ್ಲದೆ ಸಾಲ ಸೌಲಭ್ಯ

ವಾಟ್ಸಾಪ್ ಪಿನ್ ಡ್ಯುರೇಷನ್ ಆಯ್ಕೆ :

ಬಳಕೆದಾರರಿಗೆ WhatsApp ಮತ್ತೊಂದು ಹೊಸ ಫೀಚರ್ ಅನ್ನು ಬಿಡುಗಡೆ ಮಾಡಿದೆ. ಅಂದರೆ ವಾಟ್ಸಪ್ ತಂದ ಬಳಕೆದಾರರಿಗೆ ಗ್ರೂಪ್ ನಲ್ಲಿ ಪಿನ್ ಮಾಡಿರುವಂತಹ ಮುಖ್ಯ ಸಂದೇಶಗಳಿಗೆ ಟೈಮರ್ ಅನ್ನು ಅಳವಡಿಸಬಹುದಾಗಿದೆ. ಅದರಂತೆ ಟೈಮರ್ ಸೆಟ್ಟನ್ನು ಇಷ್ಟು ದಿನಗಳ ಕಾಲ ಮಾಡಬಹುದಾಗಿದೆ. ಅಂದರೆ 24 ಗಂಟೆಗಳು ಏಳು ದಿನಗಳು ಮತ್ತು 30 ದಿನಗಳ ಕಾಲ ವಾಟ್ಸಾಪ್ ಬಳಕೆದಾರರು ತಮ್ಮ ಚಾಟ್ಗಳಿಗೆ ಟೈಮರ್ ಅನ್ನು ಸೆಟ್ ಮಾಡಿಕೊಳ್ಳಬಹುದು.

ಹೀಗೆ ವಾಟ್ಸಪ್ ನಲ್ಲಿ ಹೊಸ ಅಪ್ಡೇಟ್ ನ ಮೂಲಕ ಬಳಕೆದಾರರು ತಮ್ಮ ವೈಯಕ್ತಿಕ ಚಾಟ್ ಗಳನ್ನು ಹಾಗೂ ವಿವರಗಳನ್ನು ಗುಪ್ತವಾಗಿಡಬಹುದು. ಇದರಿಂದ ಅವರು ತಮ್ಮ ಗೌಪ್ಯತೆಯನ್ನು ಕಾಪಾಡಿಕೊಳ್ಳಬಹುದು. ಹೀಗೆ ವಾಟ್ಸಪ್ ಅಪ್ಡೇಟ್ ನ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ ಕಳುಹಿಸಿಕೊಡಿ ಧನ್ಯವಾದಗಳು.

ವಾಟ್ಸಾಪ್ ಹೊಸ ಫ್ಯೂಚರ್ ಯಾವುದು ?

ಪಿನ್ ಡ್ಯೂರೆಷನ್ ಹೊಸ ಫ್ಯೂಚರ್

ಚಾಟ್ ಮಾಡುವಾಗ ಟೈಮರ್ ಫಿಕ್ಸ್ ಮಾಡಿಕೊಳ್ಳಬಹುದು ?

ಹೌದು ಟೈಮರ್ ಫಿಕ್ಸ್ ಮಾಡಿಕೊಳ್ಳಬಹುದು

ಇದನ್ನು ಓದಿ : ಶಿಕ್ಷಣ ಸಾಲ ಯೋಜನೆ: ಈ ಶಿಕ್ಷಣ ಸಾಲ ಯೋಜನೆಯು ಕರ್ನಾಟಕದ ಅಲ್ಪಸಂಖ್ಯಾತರಿಗೆ 2% ಬಡ್ಡಿ ದರದಲ್ಲಿ ಸಹಾಯ ಮಾಡುವುದು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments