Friday, July 26, 2024
HomeTrending Newsಕೇವಲ7000 ಸ್ಮಾರ್ಟ್ ಫೋನ್ ಅನ್ನು ಆರ್ಡರ್ ಮಾಡಿ : ಇದರ ಬೆಲೆ 28,999 ರೂಪಾಯಿಗಳು ಇಂತಹ...

ಕೇವಲ7000 ಸ್ಮಾರ್ಟ್ ಫೋನ್ ಅನ್ನು ಆರ್ಡರ್ ಮಾಡಿ : ಇದರ ಬೆಲೆ 28,999 ರೂಪಾಯಿಗಳು ಇಂತಹ ಸುವರ್ಣ ಅವಕಾಶವನ್ನು ಕಳೆದುಕೊಳ್ಳಬೇಡಿ

ನಮಸ್ಕಾರ ಸ್ನೇಹಿತರೆ, ಇಂದು ನಿಮಗೆ ತಿಳಿಸುತ್ತಿರುವ ಸುವರ್ಣ ಅವಕಾಶದ ಮಾಹಿತಿ ಎಂದರೆ ಅದು ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ನ ಬಗ್ಗೆ. ದೇಶದಾದ್ಯಂತ ಹಲವಾರು ಕಂಪನಿಯ ಸ್ಮಾರ್ಟ್ ಫೋನ್ ಗಳು ಬಿಡುಗಡೆಯಾಗುತ್ತಲೇ ಇವೆ. ಅದರಲ್ಲಿ ಬಿಡುಗಡೆಯಾಗುವ ಕೆಲವೊಂದು ಸ್ಮಾರ್ಟ್ ಫೋನ್ ಗಳು ಯಶಸ್ವಿಯಾಗುವುದಿಲ್ಲ. ಆದರೆ ಜನರ ಮನಸ್ಸನ್ನು ಗೆದ್ದಿರುವಂತಹ ಯಶಸ್ವಿಯಾದ ಸ್ಮಾರ್ಟ್ ಫೋನನ್ನು ಈಗ ನಾವು ಹೇಳುತ್ತಿದ್ದೇವೆ. ಈ ಫೋನಿನ ಬೆಲೆ, ಇದು ಯಾವ ಕಂಪನಿ, ತಿರ ವಿಶೇಷತೆ ಹಾಗೂ ಇದರಲ್ಲಿ ಯಾವೆಲ್ಲಾ ಆಫರ್ ಗಳನ್ನು ನೋಡಬಹುದು ಎಂಬುದರ ಪೂರ್ಣ ಮಾಹಿತಿ ಇಲ್ಲಿದೆ.

Poco X5 pro 5G
Poco X5 pro 5G
Join WhatsApp Group Join Telegram Group

ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ :

ಪ್ರಸ್ತುತ ಜಗತ್ತಿನಲ್ಲಿ ಎಲ್ಲರೂ ಸಹ ಫೈಜಿ ಸ್ಮಾರ್ಟ್ಫೋನನ್ನು ಖರೀದಿಸಲು ಹೆಚ್ಚಿನ ಗ್ರಾಹಕರು ಬಯಸುತ್ತಾರೆ. ಅದರಂತೆಯೇ ಫ್ಲಿಪ್ಕಾರ್ಟ್ ನಲ್ಲಿ ಅನೇಕ ಆಫರ್ ಗಳನ್ನು ಪಡೆಯುತ್ತೀರಿ. ಆದರೆ ಈಗ ಒಂದು ಕಂಪನಿಯ ಮೊಬೈಲ್ ಅನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು. ಮೊಬೈಲ್ ಎಂದರೆ ಪೋಕೋ X5 pro 5G.

ಪೋಕೋ X5 pro 5G ಮೊಬೈಲ್ ನ ವಿಶೇಷತೆ :

ಈ ಮೊಬೈಲ್ ನ ಅತ್ಯುತ್ತಮ ವಿಶೇಷತೆ ಏನೆಂದರೆ ಅದರ ಕ್ಯಾಮೆರಾ. ಈ ಮೊಬೈಲ್ ನಲ್ಲಿ 108 ಎಂಬಿ ಕ್ಯಾಮೆರಾವನ್ನು ನೀಡಲಾಗಿದೆ. ಇದರಿಂದ ಫೋಟೋಗ್ರಫಿಯನ್ನು ಇಷ್ಟಪಡುವಂತಹ ಜನರು ಈ ಮೊಬೈಲ್ ಅನ್ನು ಖರೀದಿ ಮಾಡುವುದರಿಂದ ಸಾಕಷ್ಟು ಉಪಯೋಗವಾಗುತ್ತದೆ. 6.67 ಇಂಚಿನ AMOLED ಡಿಸ್ಪ್ಲೇ ಅನ್ನು ಈ ಪೋಕೋ ಮೊಬೈಲ್ ನಲ್ಲಿ ನೀಡಲಾಗಿದೆ. ಹಾಗೆಯೇ ರೀಫ್ರೆಶ್ ದರ 120 HZ ಬೆಂಬಲದೊಂದಿಗೆ ನೀವು ಪಡೆಯುತ್ತೀರಿ. ಹಾಗೆಯೇ 778 G ನ UUALCOMM SNAPDRAGON ಚಿಪ್ ಸೆಟ್ ಅನ್ನು ಪ್ರೊಸೆಸರ್ ಗಾಗಿ ನಿಮಗೆ ನೀಡಲಾಗಿದೆ. ಹಾಗೆಯೇ ಈ ಮೊಬೈಲ್ ನ ಆಂತರಿಕ ಸಂಗ್ರಹಣೆಗೆ 8GB RAM ಮತ್ತು 256 GB ಅನ್ನು ಪಡೆಯಬಹುದು. ANDROID 12 ಆಧಾರದ ಮೇಲೆ ತನ್ನ ಕೆಲಸವನ್ನು ನಿರ್ವಹಿಸುತ್ತದೆ.

ಪೋಕೋ X5 pro 5G ಮೊಬೈಲ್ ನ ಕೊಡುಗೆಗಳು ಮತ್ತು ಬೆಲೆ :

ಫ್ಲಿಪ್ಕಾರ್ಟ್ ನಲ್ಲಿ 256GB ಸ್ಟೋರೇಜ್ ರೂಪಾಂತರದ ಫೋಕೋ ಸ್ಮಾರ್ಟ್ಫೋನ್ ಬೆಲೆಯನ್ನು 13 ಪ್ರತಿಶತ ರಿಯಾಯಿತಿ ದರದಲ್ಲಿ 24 999 ರೂಪಾಯಿಗೆ ಮಾರಾಟವಾಗುತ್ತಿತ್ತು. ಆದರೆ ಮೊಬೈಲ್ ನ ನಿಖರವಾದ ಬೆಲೆ 28, 999 ರೂಪಾಯಿ ಎಂದು ಹೇಳಬಹುದು. ಇದಲ್ಲದೆ ಸ್‌ಬಿಐ ಬ್ಯಾಂಕ್ ನ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳಿಂದ 10% ರಿಯಾಯಿತಿಯನ್ನು ಬ್ಯಾಂಕ್ ಕೊಡುಗೆಯ ಅಡಿಯಲ್ಲಿ ನೀವು ಪಡೆಯುಬಹುದು. ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ನೊಂದಿಗೆ ನೀವು ಮೊಬೈಲನ್ನು ಕೊಂಡುಕೊಳ್ಳುವಾಗ ಐದು ಪ್ರತಿಶತ ಕ್ಯಾಶ್ಬ್ಯಾಕ್ ಅನ್ನು ಸಹ ಪಡೆಯಬಹುದು.

ಇದರ ಜೊತೆಗೆ 4,000ಗಳನ್ನು ಪ್ರತ್ಯೇಕವಾಗಿ ಹಾಗೂ 22100 ಗಳ ಎಕ್ಸ್ಚೇಂಜ್ ಆಫರ್ ಗಳನ್ನು ಸಹ ನಿಮಗೆ ಫ್ಲಿಪ್ಕಾರ್ಟ್ ನೀಡುತ್ತಿದೆ. ಈ ಎಲ್ಲಾ ಆಫರ್ಗಳ ಲಾಭವನ್ನು ನೀವು ಪಡೆದರೆ ಮೊಬೈಲ್ ಫೋನನ್ನು ಕಡಿಮೆ ಬೆಲೆಯಲ್ಲಿ ಖರೀದಿಸಬಹುದು.

ಪೋಕೋ X5 pro 5G ಕ್ಯಾಮೆರಾ ವಿಶೇಷತೆ :

ಈ ಮೊಬೈಲ್ ನಲ್ಲಿ ಕ್ಯಾಮೆರಾ ವ್ಯವಸ್ಥೆಯು ಟ್ರಿಪ್ಪಲ್ ಹಿಂಬದಿ ಕ್ಯಾಮರಾ ವ್ಯವಸ್ಥೆಯನ್ನು ನಿಮಗೆ ನೀಡಲಾಗಿದೆ. 108 ಮೆಗಾ ಪಿಕ್ಸೆಲ್ಗಳೊಂದಿಗೆ ಓ ಐ ಎಸ್ ಬೆಂಬಲದೊಂದಿಗೆ ಪ್ರಾಥಮಿಕ ಕ್ಯಾಮೆರಾ ಇದರಲ್ಲಿ ಲಭ್ಯವಿದೆ. ಸೆಲ್ಫಿ ಹಾಗೂ ವಿಡಿಯೋ ಕಾಲ್ ಚಾಟ್ ಅನ್ನು ಮಾಡಲು ಮುಂಭಾಗದಲ್ಲಿ 16 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ.

ಇದನ್ನು ಓದಿ : RTOನ ಹೊಸ ನಿಯಮ ಜಾರಿ ಮಾಡಲಾಗಿದೆ, ಒಮ್ಮೆ ತಿಳಿದುಕೊಳ್ಳಿ

ಪೋಕೋ X5 pro 5G ಬ್ಯಾಟರಿ ಕ್ಷಮತೆ :

ಈ ಮೊಬೈಲ್ನಲ್ಲಿ 67W ವೇಗದ ಚಾರ್ಜಿಂಗ್ ಹಾಗೂ 5,000 mah ಬ್ಯಾಟರಿಯನ್ನು ನೀಡಲಾಗಿದೆ. ಇದರ ಚಾರ್ಜಿಂಗ್ ಕೇಬಲ್ ನ ವ್ಯವಸ್ಥೆಯು ಟೈಪ್ ಸಿ ಪೋರ್ಟ್ ನ ಚಾರ್ಜರ್ ಆಗಿದೆ. ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಫೋನ್ನ ಸುರಕ್ಷತೆಗಾಗಿ ನಿಮಗೆ ನೀಡಲಾಗಿದೆ. ಈ ಮೊಬೈಲ್ ಫೋನನ್ನು ಕಪ್ಪು ಹಳದಿ ಮತ್ತು ನೀಲಿ ಬಣ್ಣಗಳಲ್ಲಿ ಖರೀದಿಸಬಹುದು. ಅಲ್ಲದೆ ಡ್ಯುಯಲ್ ಸಿಮ್, ವೈಫೈ , ಬ್ಲೂಟೂತ್ ,ಜಿಪಿಎಸ್ , ಫೈವ್ ಜಿ ಮೊದಲಾದ ವಿಶೇಷತೆಗಳು ಸಹ ಸಿಗುವಂತೆ ಗ್ರಾಹಕರಿಗೆ ಮಾಡಲಾಗಿದೆ.

ಹೀಗೆ ಹೆಚ್ಚು ವಿಶೇಷತೆಗಳನ್ನು ಹೊಂದಿರುವ ಮೊಬೈಲ್ ಫೋನನ್ನು ಕಡಿಮೆ ಬೆಲೆಯಲ್ಲಿ ಪಡೆಯಲು ನೀವು ಬಹಳ ಬೇಗನೆ ತಮ್ಮ ಆರ್ಡರನ್ನು ಮಾಡಬಹುದು ಹಾಗೂ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಕಳುಹಿಸುವುದರ ಮೂಲಕ ಅವರು ಸಹ ಕಡಿಮೆ ಬೆಲೆಯಲ್ಲಿ ಈ ಸ್ಮಾರ್ಟ್ ಫೋನ್ ಅನ್ನು ಖರೀದಿ ಮಾಡುವಂತೆ ಈ ಮಾಹಿತಿಯನ್ನು ಶೇರ್ ಮಾಡಿ, ಧನ್ಯವಾದಗಳು.

ಫೋನಿನ ನಿಖರವಾದ ಬೆಲೆ ಎಷ್ಟು ?

ಫೋನಿನ ನಿಖರವಾದ ಬೆಲೆ 24,999

ಫೋನಿನ ಹೆಸರು ಏನು ?

ಫೋನಿನ ಹೆಸರು ಪೋಕೋ X5 pro 5G

ಎಷ್ಟು ರಿಯಾಯಿತಿ ದರದಲ್ಲಿ ಫೋನ್ ಸಿಗಲಿದೆ ?

ಕಡಿಮೆ ಬೆಲೆಯಲ್ಲಿ ಅಂದರೆ ಕೇವಲ ಏಳು ಸಾವಿರ

ಇದನ್ನು ಓದಿ : ಕೇಂದ್ರ ಸರ್ಕಾರದಿಂದ ಪ್ರತಿ ಮಹಿಳೆಯರಿಗೂ 5000ರೂಪಾಯಿಗಳು ಸಿಗಲಿದೆ :ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments