Saturday, July 27, 2024
HomeTrending News‌Gruha Jyothi Breaking News: ಯಾರಿಗೆಲ್ಲಾ ಸಿಗಲಿದೆ ಜೀರೋ ವಿದ್ಯುತ್ ಬಿಲ್! ಸರ್ಕಾರದ ಹೊಸ ಅಪ್ಡೇಟ್‌,...

‌Gruha Jyothi Breaking News: ಯಾರಿಗೆಲ್ಲಾ ಸಿಗಲಿದೆ ಜೀರೋ ವಿದ್ಯುತ್ ಬಿಲ್! ಸರ್ಕಾರದ ಹೊಸ ಅಪ್ಡೇಟ್‌, ಇಲ್ಲಿದೆ ಕಂಪ್ಲೀಟ್‌ ಡೀಟೇಲ್ಸ್

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹ ಜ್ಯೋತಿ ಯೋಜನೆಯ ಬಗ್ಗೆ. ಗೃಹಜೋತಿ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಗೃಹಜ್ಯೋತಿ ಯೋಜನೆಗೆ ಹಲವಾರು ಬದಲಾವಣೆಗಳನ್ನು ಮಾಡುವುದರ ಜೊತೆಗೆ ಗೃಹಜ್ಯೋತಿ ಯೋಜನೆಯ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಅದರಂತೆ ಈಗ ಗೃಹ ಜ್ಯೋತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿರುವ ಅಭ್ಯರ್ಥಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆಯುತ್ತಾರೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

Eligible families of Grihajoti Yojana
Eligible families of Grihajoti Yojana
Join WhatsApp Group Join Telegram Group

ಗೃಹಜೋತಿ ಯೋಜನೆ :

ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಆದ ಗೃಹ ಜ್ಯೋತಿ ಯೋಜನೆಯ ಒಂದು ರೀತಿಯಲ್ಲೇ ರಾಜ್ಯದ ಜನರಿಗೆ ಸಂತಸದ ಸುದ್ದಿಯಾಗಿದೆ. ಗ್ಯಾರೆಂಟಿ ಕಾರ್ಡ್ ಯೋಜನೆಗಳ ಪ್ರಯೋಜನವನ್ನು ಕರ್ನಾಟಕದ ಎಲ್ಲಾ ಜನತೆ ಈಗ ಪಡೆಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷವು ಚುನಾವಣೆಗೂ ಮುನ್ನ ಹಲವು ವರ್ಗಗಳ ಶ್ರೇಯೋಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಈ ಗ್ಯಾರಂಟಿ ಯೋಜನೆಗಳ ಭರವಸೆಯನ್ನು ನೀಡಿತ್ತು. ಅದರಂತೆ ಈಗ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬಂದ ಕಾರಣ ಹಂತ ಹಂತವಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಅದರಂತೆ ಈಗ ಗೃಹ ಜ್ಯೋತಿ ಯೋಜನೆ, ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆಗೆ ಚಾಲ್ತಿಯನ್ನು ನೀಡಲಾಗಿದೆ.

ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ 200 ಯೂನಿಟ್ ವರೆಗೆ ಉಚಿತವಾಗಿ ವಿದ್ಯುತ್ತನ್ನು ಕರ್ನಾಟಕದ ಪ್ರತಿ ಕುಟುಂಬಗಳು ಪಡೆಯಬಹುದು ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಗೃಹಜೋತಿ ಯೋಜನೆಯ ಕೇವಲ ಸ್ವಂತ ಮನೆಯಲ್ಲಿ ಇರುವವರಿಗೆ ಮಾತ್ರವಲ್ಲದೆ ಬಾಡಿಗೆ ಮನೆಯಲ್ಲಿ ಇರುವಂತಹ ಮತ್ತು ಸಂಬಂಧಿಗಳ ಮನೆಯಲ್ಲಿ ಇರುವಂತಹ ಎಲ್ಲಾ ಕುಟುಂಬಗಳಿಗೂ ಸಹ ಗೃಹಜೋತಿ ಯೋಜನೆಯ ಪ್ರಯೋಜನವನ್ನು ಹಾಗೂ ಗೃಹ ಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ನೋಂದಣಿಯನ್ನು ಮಾಡಿಸಿಕೊಳ್ಳುವುದಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿತ್ತು. ಅಭ್ಯರ್ಥಿಗಳು ಮನೆಯ ವಿದ್ಯುತ್ ಖಾತೆಯ ನಂಬರ್ ಹಾಗೂ ಆಧಾರ್ ಕಾರ್ಡ್ ನಂಬರ್ ಅನ್ನು ನೀಡುವುದರ ಮೂಲಕ ಅರ್ಜಿಯನ್ನು ಗೃಹ ಜ್ಯೋತಿ ಯೋಜನೆಗೆ ಸಲ್ಲಿಸಿ ಯೋಜನೆಯ ರೆಫರೆನ್ಸ್ ನಂಬರನ್ನು ಸಹ ಈಗ ಪಡೆದುಕೊಳ್ಳುತ್ತಿದ್ದಾರೆ.

ಇದನ್ನು ಓದಿ : ನಿಮ್ಮ ಫೋನ್‌ ಕಳೆದು ಹೋಗಿದ್ಯಾ? ಹಾಗಾದ್ರೆ 2 ನಿಮಿಷಗಳಲ್ಲಿ ಪತ್ತೆ ಹಚ್ಚಿ, ಸರ್ಕಾರದಿಂದ ಹೊಸ ಪ್ಲಾನ್‌ ಬಿಡುಗಡೆ

ಗೃಹಜೋತಿ ಯೋಜನೆಯ ಅರ್ಹ ಕುಟುಂಬಗಳು :

ಗೃಹಜ್ಯೋತಿ ಯೋಜನೆಯನ್ನು ಕರ್ನಾಟಕವನ್ನು ಕತ್ತಲೆ ಮುಕ್ತ ಮಾಡುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷವು ಜಾರಿಗೆ ತಂದಿದೆ. ಗೃಹಜ್ಯೋತಿ ಯೋಜನೆಯ ಪ್ರಕಾರ ಟಕದ ಪ್ರತಿ ಕುಟುಂಬಗಳು ಜುಲೈ ತಿಂಗಳಿನಲ್ಲಿ ಬಳಸಿರುವಂತಹ ಗೃಹಬಳಕೆಯ ವಿದ್ಯುತ್ ಬಿಲ್ಗೆ ಜೀರೋ ಬಿಲ್ ಆಗಸ್ಟ್ ತಿಂಗಳಿನಲ್ಲಿ ಬರುವಂತೆ ರಾಜ್ಯ ಸರ್ಕಾರವು ಮಾರ್ಗಸೂಚಿ ಹೊರಡಿಸಿತ್ತು. ಆದರೆ ಇದೀಗ ಗೃಹ ಜ್ಯೋತಿ ಯೋಜನೆಗೆ ಮಾರ್ಗಸೂಚಿ ಹೊರಡಿಸಿದಾಗಲೇ ಸರ್ಕಾರವು ಪೂರ್ಣ ಉಚಿತ ವಿದ್ಯುತ್ ಪಡೆಯಲು ಯಾರು ಮಾತ್ರ ಅರ್ಹರು ಎಂಬ ವಿಷಯವನ್ನು ಸೂಕ್ಷ್ಮವಾಗಿ ತಿಳಿಸಿದೆ. ಅದರಂತೆ ಗೃಹ ಜ್ಯೋತಿ ಯೋಜನೆಯ ಪ್ರಕಾರವಾಗಿ ಜೀರೋ ಬಿಲ್ ವಿದ್ಯುತ್ ಅನ್ನು ಆಗಸ್ಟ್ ತಿಂಗಳಿನಲ್ಲಿ ಯಾರು ಪಡೆಯುತ್ತಾರೆ ಎಂಬ ವಿವರವನ್ನು ನೋಡಬಹುದಾಗಿದೆ.

ಜುಲೈ 25ರ ಒಳಗೆ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದಂತಹ ಫಲಾನುಭವಿಗಳು ಮಾತ್ರ ಗೃಹಜೋತಿ ಯೋಜನೆಯಾ ಜುಲೈ ತಿಂಗಳಿನ ಉಚಿತ ವಿದ್ಯುತ್ ಬಿಲ್ ಗೆ ಅರ್ಹರಾಗಿರುತ್ತಾರೆ. ಆದರೆ ಗೃಹಜೋತಿ ಯೋಜನೆಗೆ ಸರ್ಕಾರವು ಅರ್ಜಿ ಸಲ್ಲಿಸಲು ಯಾವುದೇ ಕಡೆಯ ದಿನಾಂಕವನ್ನು ತಿಳಿಸಿಲ್ಲ. ಪ್ರತಿ ತಿಂಗಳ 25ನೇ ತಾರೀಖಿನಿಂದ ವಿದ್ಯುತ್ ಬಳಕೆ ಮಾಪನ ಮಾಡಲು ಮುಂದಿನ ತಿಂಗಳ 25ನೇ ತಾರೀಖನ್ನು ಪರಿಗಣಿಸಲಾಗುತ್ತದೆ. ಆದ್ದರಿಂದ ಜೂನ್ 25ರಿಂದ ಜುಲೈ 25ರ ಒಳಗೆ ಜುಲೈ ತಿಂಗಳ ಬಳಕೆಯನ್ನು ನಿಗದಿಪಡಿಸಲಾಗಿರುತ್ತದೆ ಹಾಗಾಗಿ ಆ ಸಮಯದ ಒಳಗಾಗಿ ಅರ್ಜಿಯನ್ನು ಸಲ್ಲಿಸಿದಂತಹ ಫಲಾನುಭವಿಗಳಿಗೆ ಮಾತ್ರ ರಿಯಾಯಿತಿಯನ್ನು ನೀಡಲಾಗುತ್ತದೆ. : ಗರಿಷ್ಟ 200 ಯೂನಿಟ್ ವರೆಗೆ ಉಚಿತ ವಿದ್ಯುತ್ತನ್ನು ನೀಡಲು ಸರ್ಕಾರವು ಘೋಷಣೆ ಮಾಡಿತ್ತು. ಅದರಂತೆ ಈಗ ಸರ್ಕಾರವು ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳಿಗೆ 200 ಯೂನಿಟ್ ಒಳಗೆ ಉಚಿತ ವಿದ್ಯುತ್ತನ್ನು ಬಳಕೆ ಮಾಡಿದವರಿಗೆ ಮಾತ್ರ ಅವಕಾಶವನ್ನು ನೀಡಿದೆ.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಲ್ಲಿ ಒಂದಾದ ಗೃಹಜೋತಿ ಯೋಜನೆಗೆ ಸಂಬಂಧಿಸಿ ದಂತೆ ಯಾರೆಲ್ಲಾ ಗೃಹಜೋತಿ ಯೋಜನೆಯ ಪ್ರಯೋಜನವನ್ನು ಪಡೆಯಬಹುದು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದ್ದು, ಈ ಯೋಜನೆಗೆ ಸಂಬಂಧಿಸಿದಂತೆ ಜನಸಾಮಾನ್ಯರಿಗೆ ಇನ್ನೂ ಸಾಕಷ್ಟು ಗೊಂದಲಗಳು ಇರುವುದು ನೋಡಬಹುದು ಆಗಿದೆ. ಅದೇನೇ ಇದ್ದರೂ ಸಹ ಜುಲೈ ತಿಂಗಳಿನಲ್ಲಿ ವಿದ್ಯುತ್ ಬಿಲ್ಲನ್ನು ಪಡೆಯುವವರೆಗೂ ನಾವು ಬಳಕೆ ಮಾಡಿರುವಂತಹ ವಿದ್ಯುತ್ ಬಿಲ್ಲನ್ನು ಆಗಸ್ಟ್ ತಿಂಗಳಿನಲ್ಲಿ ಕಾದು ನೋಡಬೇಕಾಗಿದೆ. ಅದೇನು ಇದ್ದರೂ ಸಹ ರಾಜ್ಯ ಸರ್ಕಾರದ ಈ ಯೋಜನೆಯ ರಾಜ್ಯದ ಜನರಲ್ಲಿ ಒಂದು ಸಂತಸದ ಅಲೆಯನ್ನು ಸೃಷ್ಟಿಸಿರುವುದು ಸುಳ್ಳಲ್ಲ.

ಇತರೆ ವಿಷಯಗಳು :

ಕೇವಲ ಐದು ನಿಮಿಷದಲ್ಲಿ ನಿಮ್ಮ ಮೊಬೈಲ್ ನಲ್ಲೇ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಿ, ಲಿಂಕ್‌ ಇಲ್ಲಿದೆ ನೋಡಿ

EMI ಹೊಸ ರೂಲ್ಸ್! EMI ಸಾಲ ತೆಗೆದುಕೊಂಡಿದ್ದರೆ ಈ ಕೂಡಲೇ ಈ ಮಾಹಿತಿಯನ್ನು ಓದಿ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments