Thursday, July 25, 2024
HomeTrending NewsBPL  ಕಾರ್ಡ್ ಹೊಂದಿರುವವರಿಗೆ ಮತ್ತೊಂದು ಶಾಕಿಂಗ್ ಸುದ್ದಿ, ಐದು ಗ್ಯಾರಂಟಿಗಳು ನಿಮಗೆ ಸಿಗುತ್ತಾ ಚೆಕ್ ಮಾಡಿಕೊಳ್ಳಿ

BPL  ಕಾರ್ಡ್ ಹೊಂದಿರುವವರಿಗೆ ಮತ್ತೊಂದು ಶಾಕಿಂಗ್ ಸುದ್ದಿ, ಐದು ಗ್ಯಾರಂಟಿಗಳು ನಿಮಗೆ ಸಿಗುತ್ತಾ ಚೆಕ್ ಮಾಡಿಕೊಳ್ಳಿ

BPL CARD :ಕರ್ನಾಟಕ ರಾಜ್ಯದಲ್ಲಿ ಬಿಪಿಎಲ್ ಕಾರ್ಡು ಹೊಂದಿರುವವರಿಗೆ   ಒಂದು ಶಾಕಿಂಗ್ ಸುದ್ದಿಯೇ ಎನ್ನಬಹುದು ಏಕೆಂದರೆ ಬಿಪಿಎಲ್ ಕಾರ್ಡನ್ನು ರದ್ದು ಮಾಡಲು ಸರ್ಕಾರ ಚಿಂತನೆ ನಡೆಸಿದೆ ಹಾಗಾಗಿ ಯಾರ ಕಾರ್ಡು ರದ್ದಾಗಬಹುದು ನಿಮ್ಮ ಕಾರ್ಡು ಚಾಲ್ತಿಯಲ್ಲಿದೆ ಎಂಬುದರ ಕುರಿತು ಈ ಲೇಖನದಲ್ಲಿ ಸಂಪೂರ್ಣವಾಗಿ ನಕಲಿ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಒಮ್ಮೆಲೇ ರದ್ದು ಮಾಡಲಾಗುತ್ತದೆ ಒಟ್ಟು ರಾಜ್ಯದಲ್ಲಿ ಮೂರು ಲಕ್ಷ ನಕಲಿ ಕಾರ್ಡ್ ಇದೆ ಎಂಬುದು ಸುದ್ದಿಯಲ್ಲಿದೆ

BPL  ಕಾರ್ಡು ಹೊಂದಿರುವವರಿಗೆ ಮತ್ತೊಂದು ಶಾಕಿಂಗ್ ಸುದ್ದಿ| ಐದು ಗ್ಯಾರಂಟಿಗಳು ನಿಮಗೆ ಸಿಗುತ್ತಾ ಚೆಕ್ ಮಾಡಿಕೊಳ್ಳಿ
Join WhatsApp Group Join Telegram Group

 ಕರ್ನಾಟಕ ರಾಜ್ಯದ ಜನರಿಗೆ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್  ಪಕ್ಷವು ರಾಜ್ಯದ ಜನತೆಗೆ ಐದು ಗ್ಯಾರಂಟಿಗಳನ್ನು ನೀಡಲು ತೀರ್ಮಾನಿಸಲಾಯಿತು ಅದರಂತೆಯೇ ಸರ್ಕಾರ ರಚನೆಯಾದಾಗ ಕ್ಯಾಬಿನೆಟ್ ಸಭೆಯಲ್ಲಿ 5 ಗ್ಯಾರಂಟಿ ಈಡೇರಿಸುವ ಭರವಸೆ ನೀಡಿದೆ ಹಾಗೂ ಅದರ ಕಾರ್ಯ ಪ್ರಗತಿಯಲ್ಲಿದೆ ಎಲ್ಲರಿಗೂ ಸಹ ಭರವಸೆ ನೀಡಿದ ಕಾಂಗ್ರೆಸ್ ಪಕ್ಷವು ಈಗ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಕೆಲವೊಂದು ಸೌಲಭ್ಯ ದೊರೆಯಲಿದೆ ಈ ಖುಷಿಯಲ್ಲಿರುವ ಜನರಿಗೆ ಅನೇಕ ನಕಲಿ ಬಿಪಿಎಲ್ ಕಾರ್ಡ್ ಹೊಂದಿರುವವರು ಕಾರ್ಡ್ ರದ್ದಾಗುತ್ತದೆ ಇನ್ನು ಅನೇಕ ಜನಗಳು ಈ ಗ್ಯಾರಂಟಿಗಳ ಯೋಜನೆ ಪಡೆಯಲು ಕಾಯುತ್ತಿದ್ದಾರೆ

 ಸರ್ಕಾರ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಗ್ಯಾರಂಟಿಗಳ ಲಾಭ ಹೆಚ್ಚು ದೊರೆಯಲಿದ್ದು ತಿಳಿಸಿದ್ದು ಆದರೆ ಸರ್ಕಾರವೇ ಹಲವಾರು ಬಿಪಿಎಲ್ ಕಾರ್ಡನ್ನು ಮತ್ತೊಮ್ಮೆ ರದ್ದು ಮಾಡಲು ನಿರ್ಧರಿಸಿದೆ ಹಾಗಾಗಿ ಕೆಲವು ಜನರಿಗೆ ಸಂಕಷ್ಟದ ಸಮಯವಾಗಿದೆ ಈ ಕಾರ್ಡ್ ರದ್ದಾದರೆ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ 

ಯಾರ ಯಾರ ಬಿಪಿಎಲ್ ಕಾರ್ಡ್  ರದ್ದು ಮಾಡಲಾಗುತ್ತದೆ

ಕರ್ನಾಟಕ ರಾಜ್ಯ ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ ಅನೇಕ ಬಿಪಿಎಲ್ ಕಾರ್ಡ್ ಗಳು ನಕಲಿಯಾಗಿದ್ದು ಸರ್ಕಾರಿ ಉದ್ಯೋಗದಲ್ಲಿರುವವರು ಹಾಗೂ ಬಿಸಿನೆಸ್ ಮಗಳು ಹಾಗೂ ಆದಾಯ ತೆರಿಗೆ ಪಾವತಿದಾರರು ಸಹ ಬಿಪಿಎಲ್ ಕಾರ್ಡನ್ನು ಪಡೆದುಕೊಂಡಿರುತ್ತಾರೆ ಅಂತಹವರ ಕಾರ್ಡನ್ನು ರದ್ದು ಮಾಡಲು ಸರ್ಕಾರ ನಿರ್ಧರಿಸಿದ್ದು ಈ ರೀತಿಯ ಅಗಲಿ ಬಿಪಿಎಲ್ ಕಾರ್ಡ್ ಪಡೆದವರಿಗೆ ದಂಡ ಹಾಗೂ ಇತರೆ ಶಿಕ್ಷೆಯನ್ನು ಸಹ ವಿಧಿಸಬಹುದಾಗಿದೆ

ಸರ್ಕಾರದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಒಟ್ಟು 3,00,000 ನಕಲಿ ಕಾರ್ಡ್ಗಳನ್ನು ಹೊಂದಿದ್ದಾರೆ ಎಂಬುವುದು ತಿಳಿದಿದ್ದು ಅಂತಹ   ನಕಲಿ ಕಾರ್ಡನ್ನು ಸರ್ಕಾರ ರದ್ದು ಮಾಡಲು ತೀರ್ಮಾನಿಸಿದೆ

ಬಿಪಿಎಲ್ ಕಾರ್ಡ್ ಕೇವಲ ಬಡತನ ರೇಖೆಗಿಂತ ಕೆಳಗಿರುವವರಿಗೆ ಮಾತ್ರ ಸರ್ಕಾರದಿಂದ ಸಿಗುವಂತಹ ಸೌಲಭ್ಯವನ್ನು ಪಡೆದುಕೊಳ್ಳಲು ಆರ್ಥಿಕವಾಗಿ ದುರ್ಬಲ ಜನರಿಗೆ ಕೆಲವು ಸೌಲಭ್ಯಗಳು ದೊರೆಯಲೆಂದು  ಯೋಜನೆ ರೂಪಿಸಿ ಅರ್ಹ ಫಲಾನುಭವಿಗಳಿಗೆ ಮಾತ್ರ ನೀಡಲಾಗುತ್ತಿತ್ತು

ಆದರೆ ಅನೇಕ ಜನರು ತಮ್ಮ ಸ್ವಾರ್ಥಕ್ಕಾಗಿ ಬಿಪಿಎಲ್ ಕಾರ್ಡನ್ನು ಮಾಡಿಸಿಕೊಂಡು ಅದರ ಉಪಯೋಗವನ್ನು ಪಡೆಯುತ್ತಿದ್ದರು ಅಂತಹರ ಕಾರ್ಡ್ ಈಗ ರದ್ದಾಗಲಿದೆ

 ಪ್ರಸ್ತುತ ದಿನದಲ್ಲಿ ಹೊಸ ಕಾರ್ಡನ್ನು ಪಡೆಯುವ ವಿಚಾರದಲ್ಲೂ ಸಹ ಅನೇಕ ಮಾನದಂಡಗಳನ್ನು ಸರ್ಕಾರ ರೂಪಿಸಿದ್ದು ಇನ್ನು ಮೇಲೆ ಬಿಪಿಎಲ್ ಕಾರ್ಡ್ ಪಡೆದುಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ ಸರ್ಕಾರದ ಗ್ಯಾರಂಟಿ ಯೋಜನೆ,

ಇದನ್ನು ಓದಿ : ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡದೆ ಇದ್ದರೆ 10,000 ದಂಡ ಕಟ್ಟಬೇಕಾಗುತ್ತದೆ

ಕಾರ್ಯ ಪ್ರಗತಿಯಾದ ಕೂಡಲೇ ಬಿಪಿಎಲ್ ಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿತ್ತು ಆ ಕಾರಣದಿಂದ ಸರ್ಕಾರವು ಬಿಪಿಎಲ್ ಕಾರ್ಡನ್ನು ತಾತ್ಕಾಲಿಕವಾಗಿ ಹೊಸ ಅರ್ಜಿಯನ್ನು ತಡೆಹಿಡಿದಿತ್ತು

 ಬಿಪಿಎಲ್ ಕಾರ್ಡ್ ರದ್ದು ಮಾಡಲು ತೀರ್ಮಾನ

ಯಾರು ನಕಲಿ ಬಿಪಿಎಲ್ ಕಾರ್ಡ್ ಹೊಂದಿರುತ್ತಾರೋ ಅಂಥವರ ಕಾರ್ಡನ್ನು ಮಾತ್ರ ರದ್ದು ಮಾಡಲು ತೀರ್ಮಾನಿಸಲಾಗಿದೆ ಹೀಗೆ ತಿಳಿದಿರುವ ಹಾಗೆ 3 ಲಕ್ಷ ಕಾರ್ಡನ್ನು ಸರ್ಕಾರವು ರದ್ದು ಮಾಡಲಿದೆ ಎಂದು ತಿಳಿದು ಬರುತ್ತಿದೆ ಹಾಗಾಗಿ ಬಡತನ ರೇಖೆಗಿಂತ ಮೇಲಿರುವ ಜನರ ಕಾರ್ಡ್ ರದ್ದಾಗಲಿದೆ ಸರ್ಕಾರದಿಂದ ಅವರು ಪಡೆದುಕೊಳ್ಳುತ್ತಿರುವಂತಹ ಸೌಲಭ್ಯವನ್ನು ಬಡವರಿಗೆ ಸಿಗುವ ಹಾಗೆ ಸರ್ಕಾರ ಯೋಜನೆ ರೂಪಿಸುತ್ತಿದೆ

ಹೀಗೆ ನಕಲಿ ಬಿಪಿಎಲ್ ಕಾರ್ಡನ್ನು ರದ್ದು ಮಾಡುವುದರಿಂದ ಸರ್ಕಾರಕ್ಕೆ ಹಣವು ಸಹ ಉಳಿತಾಯವಾಗುತ್ತದೆ ಹಾಗೂ ಅರ್ಹ ಫಲಾನುಭವಿಗಳಿಗೆ ಮಾತ್ರ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ನೆರವಾಗುತ್ತದೆ ಈ ಕಾರಣದಿಂದ ನಕಲಿ  ಕಾರ್ಡನ್ನು ರದ್ದು ಮಾಡಲು ತಿಳಿಸಲಾಗಿ 

ನಮ್ಮ ಕಾರ್ಡ್ ಚಾಲ್ತಿಯಲ್ಲಿದೆ ಎಂದು ಚೆಕ್ ಮಾಡುವುದು ಹೇಗೆ…?

ಬಿಪಿಎಲ್ ಕಾರ್ಡ್ ಹೊಂದಿರುವವರು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಆ ವೆಬ್ ಸೈಟಿನಲ್ಲಿ ನಿಮ್ಮ ಹೆಸರು ನಿಮ್ಮ ಕಾರ್ಡ್ ಸಂಖ್ಯೆ ಹಾಗೂ ಗ್ರಾಮ ಪಂಚಾಯಿತಿ ಹೆಸರನ್ನು ನೋಂದಾಯಿಸಿ ಕ್ಲಿಕ್ ಮಾಡಿದರೆ ಅಲ್ಲಿ ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ಹೆಸರು ಹಾಗೂ ರೇಷನ್ ಕಾರ್ಡಿನ ಸಂಪೂರ್ಣ ಮಾಹಿತಿ ದೊರೆಯಲಿದೆ ಹೀಗೆ ಚೆಕ್ ಮಾಡಿದಾಗ ಬಿಪಿಎಲ್ ಕಾರ್ಡ್ ಮತ್ತು ಎಪಿಎಲ್ ಕಾರ್ಡ್ ಹೊಂದಿದವರ ಹೆಸರು ಬಂದರೆ ನಿಮ್ಮ ಕಾರ್ಡ್ ಚಾಲ್ತಿಯಲ್ಲಿದೆ ಎಂದು ಅರ್ಥ ತಿಳಿಸುತ್ತದೆ

 ಈ ಮೇಲ್ಕಂಡ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರಿಗೂ ಹಾಗೂ ನಿಮ್ಮ ಕುಟುಂಬದವರಿಗೂ ಸಹ ಈ ವಿಷಯಗಳನ್ನು ತಿಳಿಸುವ ಮೂಲಕ ಅವರ ಕಾರ್ಡ್ ಚಾಲ್ತಿಯಲ್ಲಿದೆ ಅಥವಾ ಇಲ್ಲವೇ ಎಂಬುದನ್ನು ತಿಳಿಸಿ ಅಪ್ಡೇಟ್ ಮಾಡಿಕೊಳ್ಳಲು ಹೇಳಿ ಧನ್ಯವಾದಗಳು 

ಯಾರ ಬಿಪಿಎಲ್ ಕಾರ್ಡ್ ರದ್ದಾಗಲಿದೆ ?

ನಕಲಿ ಬಿಪಿಎಲ್ ಕಾರ್ಡ್  ರದ್ದಾಗಲಿದೆ

 ಎಷ್ಟು ನಕಲಿ ಬಿಪಿಎಲ್ ಕಾರ್ಡ್ ಗಳು ಇದ್ದಾವೆ ?

ಅಂದಾಜು 3,00,000 ಬಿಪಿಎಲ್ ಕಾರ್ಡ್ ನಕಲಿ ಇವೆ 

ಫ್ರೀ ಕರೆಂಟ್ ಪಡೆಯಲು ಕೆಲವೊಂದು ಷರತ್ತುಗಳನ್ನು ಪೂರ್ಣಗೊಳಿಸಬೇಕು ಇಲ್ಲಿದೆ ಸಂಪೂರ್ಣ ಮಾಹಿತಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments