Saturday, July 27, 2024
HomeTrending Newsಬಿಸಿ ಬಿಸಿ ಸುದ್ದಿ: ಇನ್ಮುಂದೆ ಪಿಜಿ ಮತ್ತು ಹಾಸ್ಟೆಲ್‌ಗಳಿಗೆ ಹೆಚ್ಚಿದ GST, ವಿದ್ಯಾರ್ಥಿಗಳಲ್ಲಿ ಮೂಡಿದ ಆತಂಕ!...

ಬಿಸಿ ಬಿಸಿ ಸುದ್ದಿ: ಇನ್ಮುಂದೆ ಪಿಜಿ ಮತ್ತು ಹಾಸ್ಟೆಲ್‌ಗಳಿಗೆ ಹೆಚ್ಚಿದ GST, ವಿದ್ಯಾರ್ಥಿಗಳಲ್ಲಿ ಮೂಡಿದ ಆತಂಕ! ಸರ್ಕಾರದ ಹೊಸ ರೂಲ್ಸ್‌ ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಪಿಜಿ ಹಾಸ್ಟೆಲ್ ಬಾಡಿಗೆ ಕೊಡುತ್ತಿರುವವರಿಗೆ ಹೊಸ ರೂಲ್ಸ್ ಅನ್ನು ಈಗ ಮಾಡಲಾಗಿದೆ. ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕಲಿಯುವುದಕ್ಕೂ ಅಥವಾ ಉದ್ಯೋಗ ಮಾಡುವುದಕ್ಕೆ ಆಗಲಿ ಬೇರೆ ಊರಿಗೆ ಹೋಗುವುದು ಸಹಜವಾಗಿದೆ. ಅದರಂತೆ ಅಲ್ಲಿ ಅವರು ಹಾಸ್ಟೆಲ್ ಅಥವಾ ಪಿಜಿಯನ್ನು ಮಾಡಿಕೊಂಡು ಉಳಿದು ಕೊಂಡಿರುತ್ತಾರೆ. ಅಂಥವರಿಗೆ ಈಗ ಮಧ್ಯರಾತ್ರಿಯಿಂದಲೇ ಕೇಂದ್ರ ಸರ್ಕಾರವು ಿಎಸ್‌ಟಿ ಮೇಲಿನ ಹಲವಾರು ನಿಯಮಗಳನ್ನು ಬದಲಾವಣೆ ಮಾಡಿದ್ದು ಶೇಕಡ 12ರಷ್ಟು ಹಾಸ್ಟೆಲ್ ಬಾಡಿಗೆ ಮೇಲೆ ಜಿಎಸ್ಟಿಯನ್ನು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹಾಗಾಗಿ ಬೇರೆ ಊರಿನಲ್ಲಿ ಪಿಜಿ ಅಥವಾ ಹಾಸ್ಟೆಲ್ ಅನ್ನು ಮಾಡಿಕೊಂಡಿರುವವರು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಹಾಗಾದರೆ ಎಷ್ಟು ಹಣವನ್ನು ಪಾವತಿಸಬೇಕು ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದಾಗಿದೆ. ಅಥರ್ಟಿ ಫಾರ್ ಅಡ್ವಾನ್ಸ್ ರೂಲಿಂಗ್ : ಕೇಂದ್ರ ಸರ್ಕಾರದ ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್ ಅಥವಾ AAR ಪಿ ಜಿ ಅಥವಾ ಹಾಸ್ಟೆಲ್ ಮೇಲೆ 12% ರಷ್ಟು ಜಿಎಸ್‌ಟಿ ಅನ್ನು ವಿಧಿಸಲು ನಿರ್ಧಾರವನ್ನು ಕೈಗೊಂಡಿದೆ.

New rules for PG hostel renters
New rules for PG hostel renters
Join WhatsApp Group Join Telegram Group

ಬೆಂಗಳೂರು ಪೀಠ ಎರಡು ಪ್ರತ್ಯೇಕ ಪ್ರಕರಣಗಳನ್ನು ಆಲಿಸಿದ ನಂತರ ಈ ನಿರ್ಧಾರವನ್ನು ಕೈಗೊಂಡಿದೆ. ವಸತಿ ಪ್ಲಾಟ್ ,ಮನೆ ,ಹಾಸ್ಟೆಲ್, ಪಿಜಿ ಇವೆಲ್ಲವೂ ಒಂದೇ ಆಗಿರದೆ ಎಲ್ಲವೂ ಬೇರೆ ಬೇರೆ ಎಂದು ಸ್ಪಷ್ಟನೆ ನೀಡಿದೆ. ಹಾಗಾಗಿ ಶೇಕಡ 12 ಷ್ಟು ಜಿಎಸ್‌ಟಿ ಅನ್ನು ಹಾಸ್ಟೆಲ್ ಗಳು ಹಾಗೂ ಪಿಜಿಗಳು ವಾಣಿಜ್ಯ ಚಟುವಟಿಕೆಗಳಿಗೆ ಸೇರಿದವುಗಳಾಗಿರುವುದರಿಂದ ಅವುಗಳು ಮಾತ್ರ ಈ ನಿಯಮವನ್ನು ಪಾಲಿಸಬೇಕಾಗುತ್ತದೆ ಹಾಗೂ ಅವುಗಳಿಗೆ ಮಾತ್ರವೇ ಈ ನಿಯಮವನ್ನು ಹೊರಡಿಸಲಾಗಿದೆ ಎಂದು ತಿಳಿಸಲಾಗಿದೆ.

ನೋಯ್ಡಾ ಪ್ರಕರಣ :

ದೆಹಲಿಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ ನೋವಿಧಾದ ವಿ ಎಸ್ ಇನ್ಸ್ಟಿಟ್ಯೂಟ್ ಹಾಗೂ ಹಾಸ್ಟೆಲ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಎರಡು ಪ್ರಕರಣಗಳು ಈ ನಿಯಮವನ್ನು ಜಾರಿಗೆ ತರಲು ಕಾರಣವಾಗಿದೆ. ಈ ಪ್ರಕರಣಗಳನ್ನು ಲಕ್ನೋ ನ್ಯಾಯ ಪೀಠ ತನಿಖೆ ಮಾಡಿ ತೀರ್ಪನ್ನು ನೀಡಿದ್ದು ಇದರಲ್ಲಿ 1000 ಗಿಂತ ಕಡಿಮೆ ಬೆಲೆಯ ಹಾಸ್ಟೆಲ್ ಗಳಿಗೂ ಕೂಡ ನ್ನು ಮುಂದೆ ಜಿಎಸ್‌ಟಿ 12% ರಷ್ಟು ಅನ್ವಯವಾಗುತ್ತದೆ ಎಂದು ತಿಳಿಸಿದೆ. ಕಳೆದ ವರ್ಷವೇ ಅಂದರೆ ಜುಲೈ 18, 2022 ರಲ್ಲಿಯೇ ಈ ಹೊಸ ನಿಯಮವನ್ನು ಅನ್ವಯಿಸಲಾಗಿತ್ತು ಅದರಂತೆ ಈಗ ಎಲ್ಲಾ ಕಡೆಯಲ್ಲಿ ಈ ನಿಯಮ ಜಾರಿಯಾಗುತ್ತಿದೆ.

ಇದನ್ನು ಓದಿ : ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ EWS ಪ್ರಮಾಣ ಪತ್ರ : EWS ಪ್ರಮಾಣ ಪತ್ರ ಎಂದರೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ಜಿಎಸ್ಟಿ ಹೊರೆ ಎಷ್ಟಾಗಬಹುದು :

ಉದ್ಯೋಗಸ್ಥರು ಅಥವಾ ವಿದ್ಯಾರ್ಥಿಗಳು ಹಾಸ್ಟೆಲ್ ಅಥವಾ ಪಿಜಿಗಳಲ್ಲಿ ಉಳಿದುಕೊಂಡಿದ್ದು ಅವರು ಜಿಎಸ್ಟಿ ನಿರ್ಧಾರ ಹೆಚ್ಚಿಸುವ ನಿರ್ಧಾರದ ಬಗ್ಗೆ ರಾಜ್ಯ ಸರ್ಕಾರಕ್ಕೆ ಎಷ್ಟು ಜಿಎಸ್‌ಟಿ ಅನ್ನು ಭರಿಸಬೇಕಾಗುತ್ತದೆ ಎಂದು ಇದರಲ್ಲಿ ನೋಡಬಹುದಾಗಿದೆ. ಹಾಸ್ಟೆಲ್ ಅಥವಾ ಪಿಜಿಗಳಲ್ಲಿ ಉಳಿದುಕೊಳ್ಳುವ ಜನರ ವೆಚ್ಚವು ಿಎಸ್‌ಟಿ ಹೆಚ್ಚಾದ ಕಾರಣ ಅವರಿಗೆ ಹೆಚ್ಚಿನ ವೆಚ್ಚ ಹೆಚ್ಚಾಗುತ್ತದೆ. ಅಂದರೆ ಪಾವತಿಸುವ ಮೊತ್ತ ಪ್ರತಿ ತಿಂಗಳು ಮತ್ತೆ ಇನ್ನಷ್ಟು ಹೆಚ್ಚಾಗಬಹುದು. ಈಗಾಗಲೇ ಹಾಸ್ಟೆಲ್ ಅಥವಾ ಪಿಜಿಗಳಲ್ಲಿ ಉಳಿದುಕೊಳ್ಳುವುದು ದುಬಾರಿಯಾಗಿದೆ. ಹಾಗಾಗಿ ಸಾಕಷ್ಟು ಜನರು ಹೆಚ್ಚಿನ ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂಬ ಉದ್ದೇಶದಿಂದಲೇ ಬಾಡಿಗೆ ಮನೆಗಳಲ್ಲಿ ಹಾಸ್ಟೆಲ್ ನಲ್ಲಿ ಉಳಿದುಕೊಳ್ಳಲು ಬಯಸುತ್ತಾರೆ.

ಆದರೆ ಇದೀಗ ಪಿ ಜಿ ಅಥವಾ ಹಾಸ್ಟೆಲ್ ಗಳಲ್ಲಿಯೂ ಸಹ ಜಿಎಸ್‌ಟಿಯ ಹೊರಗಿಂದಾಗಿ ಅವರಿಗೆ 6,000ಗಳಿಗಿಂತ ಕಡಿಮೆ ಬೆಲೆಗೆ ಪಿಜಿ ಅಥವಾ ಹಾಸ್ಟೆಲ್ ಲಭ್ಯವಾಗುವುದಿಲ್ಲ. ಹಾಗಾಗಿ ಿಜೆ ತಗೋ ಹಾಸ್ಟೆಲ್ ನಲ್ಲಿ ಶೇಕಡ 12ರಷ್ಟು ಜಿಎಸ್‌ಟಿ ಅನ್ವಯವಾಗುವುದರಿಂದ ಇದು ಅವರ ಕೆಲಸಕ್ಕೆ ಸಿಗುವ ಅತಿ ಕಡಿಮೆ ಸಂಬಳಕ್ಕೆ ಹೆಚ್ಚಿನ ಹೊಡೆತ ಬೀಳಬಹುದಾಗಿದೆ ಎಂದು ಹೇಳಬಹುದು.

ಹೀಗೆ ಉದ್ಯೋಗ ಅರಸಿಕೊಂಡು ಬೇರೆ ಊರಿಗೆ ಹೋದಂತಹ ಜೊತೆಗೆ ವಿದ್ಯಾಭ್ಯಾಸಕ್ಕಾಗಿಯೂ ಸಹ ಬೇರೆ ಸ್ಥಳಕ್ಕೆ ಹೋದಂತಹ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಅಥವಾ ಪಿಜಿಗಳಲ್ಲಿ ಉಳಿದುಕೊಳ್ಳುವುದು ಈಗ ದುಬಾರಿಯಾಗಿ ಕಾಣುತ್ತಿರುವುದನ್ನು ನೋಡಬಹುದು ಆಗಿದೆ. ಇದು ಒಂದು ರೀತಿಯಲ್ಲಿ ಅವರ ಆರ್ಥಿಕ ಸ್ಥಿತಿಯ ಮೇಲು ಸಹ ಹೊಡೆತ ಬೀಳಲಿದೆ ಎಂದು ಹೇಳಬಹುದಾಗಿದೆ. ಹೀಗೆ ಮಾಹಿತಿಯನ್ನು ಹಾಸ್ಟೆಲ್ ಅಥವಾ ಪಿಜಿಗಳಲ್ಲಿ ಉಳಿದುಕೊಂಡಂತಹ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ನಿಮ್ಮ ಫೋನ್‌ ಕಳೆದು ಹೋಗಿದ್ಯಾ? ಹಾಗಾದ್ರೆ 2 ನಿಮಿಷಗಳಲ್ಲಿ ಪತ್ತೆ ಹಚ್ಚಿ, ಸರ್ಕಾರದಿಂದ ಹೊಸ ಪ್ಲಾನ್‌ ಬಿಡುಗಡೆ

ಕೇವಲ ಐದು ನಿಮಿಷದಲ್ಲಿ ನಿಮ್ಮ ಮೊಬೈಲ್ ನಲ್ಲೇ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಿ, ಲಿಂಕ್‌ ಇಲ್ಲಿದೆ ನೋಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments