Saturday, June 15, 2024
HomeTrending Newsಜುಲೈ ತಿಂಗಳಿನಲ್ಲಿ 210 ಯೂನಿಟ್ ಕರೆಂಟ್ ಬಿಲ್ ಬಂದಿದ್ದರೆ ಉಳಿದ ಎಷ್ಟು ಬಿಲ್ಅನ್ನು ನೀವು ಕಟ್ಟಬೇಕು...

ಜುಲೈ ತಿಂಗಳಿನಲ್ಲಿ 210 ಯೂನಿಟ್ ಕರೆಂಟ್ ಬಿಲ್ ಬಂದಿದ್ದರೆ ಉಳಿದ ಎಷ್ಟು ಬಿಲ್ಅನ್ನು ನೀವು ಕಟ್ಟಬೇಕು ಗೊತ್ತಾ?

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಂತಹ ಗೃಹಜೋತಿ ಯೋಜನೆಯ ಬಗ್ಗೆ. ಗೃಹಜೋತಿ ಯೋಜನೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಈಗಾಗಲೇ ಗೃಹಜೋತಿ ಯೋಜನೆಯು ಜಾರಿಗೆ ಬಂದಿದ್ದು, ಜುಲೈ ತಿಂಗಳಿನ ಕರೆಂಟ್ ಬಿಲ್ ಗೃಹಜೋತಿ ಯೋಜನೆಗೆ ಹೊಂದಿಕೊಂಡಿರುತ್ತದೆ. ಗೃಹ ಜ್ಯೋತಿ ಯೋಜನೆಗೆ ಈಗಾಗಲೇ ರಾಜ್ಯದ ಪ್ರಜೆಗಳು ಸೇವಾ ಸಿಂಧು ಪೋರ್ಟಲ್ನ ಮೂಲಕ ರಿಜಿಸ್ಟರ್ ಮಾಡಿಕೊಂಡಿದ್ದರೆ, ಅದು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

Gruha Jyoti Yojana karent bill
Gruha Jyoti Yojana karent bill
Join WhatsApp Group Join Telegram Group

ಗೃಹ ಜ್ಯೋತಿ ಯೋಜನೆ :

ಗೃಹ ಜ್ಯೋತಿ ಯೋಜನೆಯ ರಾಜ್ಯಾದ್ಯಂತ ಜಾರಿಯಲ್ಲಿದ್ದು, ಕೆಜೆ ಜಾರ್ಜ್ ರವರು ಹೇಳುವಂತೆ ಅಧಿಕೃತವಾಗಿ ಘೋಷಣೆ ಮಾಡಿದೆ. ರಾಜ್ಯ ಸರ್ಕಾರವು ಜಾರಿಗೆ ಬರುತ್ತಿದ್ದಂತೆ ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿ ದಂತೆ 200 ಯೂನಿಟ್ ಗಳಷ್ಟು ಉಚಿತ ವಿದ್ಯುತ್ತನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿತು. ಅದರಂತೆ ಈಗ ಜುಲೈ ತಿಂಗಳಿನಲ್ಲಿ ಒಂದು ವೇಳೆ 210 ಯೂನಿಟ್ ಬಿಲ್ ಬಂದರೆ ಅದಕ್ಕೆ ಎಷ್ಟು ಹಣವನ್ನು ನಾವು ಕಟ್ಟಬೇಕು ಎಂಬುದು ಪ್ರಶ್ನೆಯಾಗಿ ಉಳಿಯುತ್ತದೆ. ಹಾಗಾಗಿ ಈಗ ವಿದ್ಯುತ್ ಬಿಲ್ಲನ್ನು ಸಾಮಾನ್ಯವಾಗಿ ಗೃಹ ಜೊತೆ ಯೋಜನೆಯ ಪ್ರಕಾರವಾಗಿಯೇ ಕಟ್ಟಬೇಕಾಗುತ್ತದೆ.

ಇದನ್ನು ಓದಿ : ಆಗಸ್ಟ್ ನಿಂದ BPL ಕಾರ್ಡ್ ಹೊಂದಿದವರಿಗೆ ರೇಷನ್ ಸಿಗುವುದಿಲ್ಲ..! BPL ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬರೂ ಈ ಮಾಹಿತಿಯನ್ನು ತಿಳಿದುಕೊಳ್ಳಬೇಕು

210 ಯೂನಿಟ್ ಕರೆಂಟ್ ಬಿಲ್ ಬಂದರೆ ಎಷ್ಟು ಹಣ ಕಟ್ಟಬೇಕು :

ಗೃಹಜ್ಯೋತಿ ಯೋಜನೆಯ ಪ್ರಕಾರ 210 ಯೂನಿಟ್ ಕರೆಂಟ್ ಬಿಲ್ ಬಂದರೆ ಎಷ್ಟು ಬೇಕಾಗುತ್ತದೆ ಎಂಬ ಪ್ರಶ್ನೆಗೆ ಉತ್ತರವನ್ನು ನಿಮಗೆ ಈಗ ನೀಡಲಾಗುತ್ತದೆ. ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಉಚಿತ ಇನ್ನೂರು ಯೂನಿಟ್ ವಿದ್ಯುತ್ ಎಂದರೆ ಕಳೆದ 12 ತಿಂಗಳ ವಿದ್ಯುತ್ ಬಳಕೆಯನ್ನು ಆಧರಿಸಿ ಎಷ್ಟು ವಿದ್ಯುತ್ ಬಳಕೆ ಮಾಡುತ್ತಿದ್ದಾರೆ ಅವರು ಪ್ರತಿ ತಿಂಗಳು ಎಂಬುದನ್ನು ಲೆಕ್ಕಾಚಾರ ಹಾಕಲಾಗುತ್ತದೆ. ಅಂದರೆ ಒಂದು ವರ್ಷದ ಅಂದರೆ 12 ತಿಂಗಳಲ್ಲಿ ಸರಾಸರಿಯಲ್ಲಿ ಪ್ರತಿ ತಿಂಗಳು ನೂರು ಯೂನಿಟ್ ಅನ್ನು ವಿದ್ಯುತ್ ಬಳಸುತ್ತಿದ್ದರೆ, ಪ್ರತಿ ತಿಂಗಳು ಒಟ್ಟಾರೆಯಾಗಿ ಪ್ರತಿಶತ 10 ಎಕ್ಸ್ಟ್ರಾ ವಿದ್ಯುತ್ ಅನ್ನು ನೀಡಿದರೆ ಪ್ರತಿ ತಿಂಗಳು 110 ಯೂನಿಟ್ ಗಳಷ್ಟು ಮಾತ್ರ ನಾವು ಉಚಿತ ವಿದ್ಯುತ್ತನ್ನು ಬಳಸಬಹುದಾಗಿದೆ. ಆ ಸಮಯದಲ್ಲಿ ನಾವು 210 ಯೂನಿಟ್ ಅನ್ನು ವಿದ್ಯುತ್ ಬಳಸುತ್ತಿದ್ದರೆ ಆಗ 100 ಎಕ್ಸ್ಟ್ರಾ ವಿದ್ಯುತ್ ಯೂನಿಟ್ ಗಳಿಗೆ ಹಣವನ್ನು ನಾವು ಕಟ್ಟಬೇಕಾಗುತ್ತದೆ.

ನೂರು ಯುನಿಟ್ ವಿದ್ಯುತ್ ಬಳಕೆಯನ್ನು ಮೊದಲು ಮಾಡಿದ್ದರೆ ಅದಕ್ಕೆ 4.75 ಯಷ್ಟು ಪ್ರತಿ ಯೂನಿಟ್ ಗೆ ಮೊತ್ತ ತಗಲುತ್ತದೆ. ಅಂದರೆ ಏಳು ರೂಪಾಯಿ ಎಷ್ಟು ನೂರು ಯೂನಿಟ್ ವಿದ್ಯುತ್ ಬಳಕೆಯ ನಂತರ ಪ್ರತಿ ಯೂನಿಟ್ ಗೆ ಆಗುತ್ತದೆ ಎಂದು ತಿಳಿದುಬಂದಿರುವ ಮಾಹಿತಿಯ ಪ್ರಕಾರ ನೋಡಬಹುದು ಆಗಿದೆ. ಹಾಗಾಗಿ ನೀವು ಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ವಿದ್ಯುತ್ ಬಿಲ್ಲನ್ನು ಉಚಿತವಾಗಿ ಪಡೆಯಬೇಕಾದರೆ ಮೊದಲು ಯಾವುದಾದರು ಬಾಕಿ ಇರುವ ಅಂದರೆ ಉಳಿಸಿಕೊಂಡಿರುವಂತಹ ಮೂರು ತಿಂಗಳ ಒಳಗಾಗಿ ವಿದ್ಯುತ್ ಬಿಲ್ಲನ್ನು ಕಟ್ಟಬೇಕಾಗುತ್ತದೆ. ಇಲ್ಲದಿದ್ದರೆ ನಿಮ್ಮ ಮನೆಯ ಹೆಸರನ್ನು ಗೃಹ ಜ್ಯೋತಿ ಯೋಜನೆಯಿಂದ ತೆಗೆದು ಹಾಕಲಾಗುತ್ತದೆ. ಅಲ್ಲದೆ ಮುಂದಿನ ದಿನಗಳಲ್ಲಿ ನೀವು ಪ್ರತಿ ವಿದ್ಯುತ್ ಬಿಲ್ಬಳಕೆಗೂ ಸಹ ಹಣವನ್ನು ಕಟ್ಟಬೇಕಾಗುತ್ತದೆ ಹಾಗಾಗಿ ಮುಂದಿನ ದಿನಗಳಲ್ಲಿ ವಿದ್ಯುತ್ ದರವು ಹೆಚ್ಚಾಗುತ್ತಾ ಕಾರಣ ಈ ಕೂಡಲೇ ಬಾಕಿ ಇರುವಂತಹ ವಿದ್ಯುತ್ ಬಿಲ್ಲನ್ನು ಕಟ್ಟುವುದರ ಮೂಲಕ ಉಚಿತ ವಿದ್ಯುತ್ತನ್ನು ಪಡೆಯುವುದರಿಂದ ವಂಚಿತರಾಗುವುದನ್ನು ತಪ್ಪಿಸಿಕೊಳ್ಳಬಹುದಾಗಿದೆ. ಇದು ನಿಮ್ಮ ಲಾಭದ ದೃಷ್ಟಿಯಿಂದಲೂ ಸಹ ಸಹಕಾರಿಯಾಗಿದೆ ಹಾಗೂ ಅತ್ಯಂತ ಅವಶ್ಯಕವಾಗಿದೆ. ಹೀಗೆ ಉಚಿತ ವಿದ್ಯುತ್ ಬಿಲ್ಲನ್ನು ಪಡೆಯಬೇಕಾದರೆ ನೀವು ಕೂಡಲೇ ಬಾಕಿ ಉಳಿದಿರುವಂತಹ ವಿದ್ಯುತ್ ಬಿಲ್ಲನ್ನು ಕಟ್ಟಬೇಕಾಗುತ್ತದೆ.

ಹೀಗೆ ರಾಜ್ಯ ಸರ್ಕಾರದ ಗೃಹ ಜ್ಯೋತಿ ಯೋಜನೆಯ ಪ್ರಯೋಜನವನ್ನು ಪಡೆಯಲು ನೀವು ಅರ್ಹರಾಗಿರುತ್ತೀರಾ. ಅಲ್ಲದೆ ಗೃಹ ಜೊತೆ ಯೋಜನೆಗೆ ಈ ಕೂಡಲೇ ಅರ್ಜಿ ಸಲ್ಲಿಸುವುದರ ಮೂಲಕ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹತ್ ಯೋಜನೆಯ ಲಾಭವನ್ನು ಈ ಕೂಡಲೇ ಪಡೆಯಿರಿ. ಈ ಮಾಹಿತಿಯನ್ನು ಸಹ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Breaking News: 2 ಲಕ್ಷದವರೆಗೆ ರೈತರ ಸಾಲ ಮನ್ನಾ! ಕೆಸಿಸಿ ಸಾಲ ಮನ್ನಾ ಮಾಡಲು ಸರ್ಕಾರದ ನಿರ್ಧಾರ, ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ಯಾ ಕೂಡಲೇ ಚೆಕ್‌ ಮಾಡಿ

ಕಾಶಿಯಾತ್ರೆಗೆ ರಾಜ್ಯ ಸರ್ಕಾರದಿಂದ 7500 ರೂಗಳ ಸಹಾಯಧನ, ರಿಯಾಯಿತಿಯಲ್ಲಿ ಸಾಮಾನ್ಯ ಜನರೂ ಸಹ ಯಾತ್ರೆಯನ್ನು ಕೈಗೊಳ್ಳಲು ಸಹಕಾರಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments