Saturday, July 27, 2024
HomeTrending Newsಗೃಹಲಕ್ಷ್ಮಿ ಹಣವನ್ನು ಪಡೆಯಬೇಕಾದರೆ ಈ ಬ್ಯಾಂಕ್ ಖಾತೆ ಇರಲೇಬೇಕು! ಇಲ್ಲ ಅಂದ್ರೆ ಹಣಬರುವುದಿಲ್ಲ ಯಾವ ಖಾತೆ...

ಗೃಹಲಕ್ಷ್ಮಿ ಹಣವನ್ನು ಪಡೆಯಬೇಕಾದರೆ ಈ ಬ್ಯಾಂಕ್ ಖಾತೆ ಇರಲೇಬೇಕು! ಇಲ್ಲ ಅಂದ್ರೆ ಹಣಬರುವುದಿಲ್ಲ ಯಾವ ಖಾತೆ ಹೊಂದಿರಬೇಕು, ಮಹಿಳೆಯರೇ ತಿಳಿದುಕೊಳ್ಳಿ

ಗೃಹಲಕ್ಷ್ಮಿ ಹಣವನ್ನು ಪಡೆಯಬೇಕಾದರೆ ಈ ಬ್ಯಾಂಕ್ ಖಾತೆ ಇರಲೇಬೇಕು ಇಲ್ಲ ಅಂದ್ರೆ ನಿಮ್ಮ ಖಾತೆಗೆ ಹಣ ಬರುವುದಿಲ್ಲ ಯಾವ ಖಾತೆ ಹೊಂದಿರಬೇಕು ಮಹಿಳೆಯರೇ ತಿಳಿದುಕೊಳ್ಳಿ

ಗೃಹಲಕ್ಷ್ಮಿ ಯೋಜನೆ
Join WhatsApp Group Join Telegram Group

 ಗೃಹಲಕ್ಷ್ಮಿ ಯೋಜನೆ ಅಡಿ ಮಹಿಳೆಯರಿಗೆ 2000 ಹಣ ಸಿಗುತ್ತದೆ ಹಾಗಾಗಿ ಮಹಿಳೆಯರು ಯಾವ ಖಾತೆಯನ್ನು ಹೊಂದಿರಬೇಕಾಗುತ್ತದೆ ಹಾಗೂ ಯಾವೆಲ್ಲ ದಾಖಲೆಗಳನ್ನು ಸಲ್ಲಿಸಬೇಕು ಅರ್ಜಿಯನ್ನು ಭರ್ತಿ ಮಾಡುವಾಗ ಯಾವ ಮಾಹಿತಿಯನ್ನು ನೀಡಬೇಕು ಎಂಬುದರ ಕುರಿತು ತಿಳಿಯೋಣ ಈ ಲೇಖನದಲ್ಲಿ 2000 ಹಣ ಪಡೆಯಬೇಕೆಂದಿರುವ ಮಹಿಳೆಯರು ಈ ಲೇಖನವನ್ನು ಸಂಪೂರ್ಣವಾಗಿ ಓದಿ ನಿಮಗೆ ಮಾಹಿತಿ ದೊರೆಯಲಿದೆ

ಹೊಸ ಗೃಹಲಕ್ಷ್ಮಿ ಯೋಜನೆ

 ಸರ್ಕಾರ 2023ನೇ ಸಾಲಿನಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಉತ್ತಮ ಯೋಜನೆಯನ್ನು ಜಾರಿ ಮಾಡಿದ್ದು ಗೃಹಲಕ್ಷ್ಮಿ ಯೋಜನೆ ಅಡಿ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣದಂತೆ ಅರ್ಹ ಮಹಿಳೆಯರಿಗೆ ಹಣವನ್ನು ನೀಡಲಾಗುತ್ತದೆ ಹಾಗೂ ಪಲಾನುಭವಿಗಳಾಗಲು ಯಾವೆಲ್ಲಾ ದಾಖಲೆಗಳು ಬೇಕೆಂದು ನೋಡೋಣ

 ಪ್ರಮುಖ ದಾಖಲೆಗಳು

  •  ಮಹಿಳೆಯರು ಆಧಾರ ಕಾರ್ಡ್ ಹೊಂದಿರಬೇಕು
  •  ಮಹಿಳೆಯರು ಬ್ಯಾಂಕ್ ಖಾತೆ ಹೊಂದಿರಬೇಕು
  •  ಆಧಾರ್ ಸಂಖ್ಯೆಗೆ ಬ್ಯಾಂಕ್ ಖಾತೆ ಲಿಂಕ್ ಆಗಿರಬೇಕು
  • ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಹೊಂದಿರಬೇಕು

 ಈ ಮೇಲ್ಕಂಡ ದಾಖಲೆಗಳು ಮಹಿಳೆಯರು ಹಣವನ್ನು ಪಡೆದುಕೊಳ್ಳಬೇಕಾದರೆ ಕಡ್ಡಾಯವಾಗಿ ಹೊಂದಿರಲೇಬೇಕು ಇಲ್ಲವಾದರೆ ನಿಮಗೆ ಹಣ ದೊರೆಯುವುದಿಲ್ಲ  ಆಧಾರ್ ಕಾರ್ಡ್ ಮತ್ತು ಎಪಿಎಲ್ ಬಿಪಿಎಲ್ ಕಾರ್ಡ್ ಬ್ಯಾಂಕ್ ಖಾತೆ  ಹೊಂದಿರಬೇಕು

ಯಾವ ಬ್ಯಾಂಕ್ ಖಾತೆ ಹೊಂದಿರಬೇಕು

 ಅರ್ಹ ಫಲಾನುಭವಿಗಳು ಸಹ ಹಣವನ್ನು ನೀಡಲಾಗುತ್ತದೆ  ಬ್ಯಾಂಕಿನ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯವಾಗಿರುತ್ತದೆ ಹಾಗಾಗಿ ಆಧಾರ್ ಲಿಂಕ್ ಅನ್ನು ಮಾಡಿಸದಿದ್ದರೆ ಈಗಲೇ ಹೋಗಿ ಮಾಡಿಸಿಕೊಳ್ಳಿ ನಂತರ ಸರ್ಕಾರ ನಿಮ್ಮ ಖಾತೆಗೆ ಹಣವನ್ನು ಜಮಾ ಮಾಡಲಿದೆ 2000 ಪಡೆಯಬೇಕಾದರೆ ಈ ಮಾರ್ಗ ಅನುಸರಿಸಬೇಕು

ಆಧಾರ್ ಕಾರ್ಡ್ ಗೆ ಬ್ಯಾಂಕ್ ಖಾತೆ ಲಿಂಕ್ ಮಾಡಿಸಲೇಬೇಕಾ

 ಹೌದು ಕಡ್ಡಾಯವಾಗಿರುತ್ತದೆ ಸರ್ಕಾರವು ತಿಳಿಸಿದ ಹಾಗೆ ಯಾರು ಬ್ಯಾಂಕ್ ಖಾತೆಯನ್ನು ಹೊಂದಿರುತ್ತಾರೆ ಅವರ ಆಧಾರ್ ಕಾರ್ಡಿಗೆ ಲಿಂಕ್ ಆಗಿರಬೇಕು ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲದಿದ್ದರೆ  2000 ಹಣ ನಿಮ್ಮ ಖಾತೆಗೆ ದೊರೆಯುವುದಿಲ್ಲ ಸರ್ಕಾರದ ಮುಖ್ಯ ಉದ್ದೇಶ ಸರ್ಕಾರದ ಹಣವು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡುವ ಮೂಲಕ ಫಲಾನುಭವಿಗಳು ಅದರ ಉಪಯೋಗ  ಪಡೆದುಕೊಳ್ಳಲಿ ಎಂಬುವುದು 

ಆಧಾರ್ ಕಾರ್ಡ್ ಹಾಗು ಬ್ಯಾಂಕ್ ಬಗ್ಗೆ ಮಾಹಿತಿ

 ಉಚಿತವಾಗಿ ತಿಳಿದುಕೊಳ್ಳಬಹುದು ನಿಮ್ಮ ಹತ್ತಿರದ ಬ್ಯಾಂಕ್ ಭೇಟಿ ನೀಡಿ  ನಿಮ್ಮ ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್ ಲಿಂಕ್ ಆಗಿದೆ ಎಂದು ಕೇಳಿದಾಗ ಬ್ಯಾಂಕಿನ ಸಿಬ್ಬಂದಿಯು ನಿಮಗೆ ಮಾಹಿತಿ ನೀಡಲಿದ್ದಾರೆ ಲಿಂಕ್ ಆಗಿಲ್ಲದಿದ್ದರೆ ಅವರಿಗೆ ತಿಳಿಸಿದರೆ ನಿಮ್ಮ ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್ ಲಿಂಕ್ ಅನ್ನು ಮಾಡಿಸಿಕೊಡುತ್ತಾರೆ

ನಿಮ್ಮ ಮನೆಗೆ ಉಚಿತ ವಿದ್ಯುತ್ ಬೇಕೇ ? ಸರ್ಕಾರದ ಷರತ್ತು ಓದಿ 

ಅಥವಾ ಅನೇಕ ವೆಬ್ಸೈಟ್ಗಳ ಮೂಲಕ ಭೇಟಿ ನೀಡಿ ಲಿಂಕ್ ಆಗಿದೆಯಾ ಇಲ್ಲವಾ ಎಂಬುದನ್ನು ತಿಳಿಯಬಹುದು ನಿಮ್ಮ ಆಧಾರ ಕಾರ್ಡ್ ನಂಬರ್ ಅನ್ನು ವೆಬ್ ಸೈಟಿನಲ್ಲಿ ನೀಡಿ ಓಟಿಪಿಯನ್ನು ಕೇಳುತ್ತದೆ ಒಟಿಪಿ ಸಲ್ಲಿಸಿದರೆ ನಿಮಗೆ ಮಾಹಿತಿ ದೊರೆಯಲಿದೆ

ಒಂದಕ್ಕಿಂತ ಹೆಚ್ಚು ಖಾತೆ ಇದ್ದರೆ ಹಣ ಜಮಾ ಆಗುತ್ತದೆಯಾ

ನೀವು ಎಷ್ಟೇ ಖಾತೆಯನ್ನು ಹೊಂದಿದ್ದರೂ ಸಹ ಆ ಖಾತೆಗೆ ಆಧಾರ ಕಾರ್ಡ್ ಲಿಂಕ್ ಆಗಿರುವ ಒಂದು ಬ್ಯಾಂಕಿಗೆ ನಿಮ್ಮ ಹಣ ಜಮಾವಾಗಲಿದೆ ಹಾಗಾಗಿ ನಿಮ್ಮ ಎಲ್ಲಾ ಖಾತೆಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳುವುದು ಒಂದು ಉತ್ತಮ ಪ್ರಕ್ರಿಯೆ

ನಿಮ್ ಬ್ಯಾಂಕ್ ಖಾತೆಗೆ ಆಧಾರ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಿ

 ಸುಲಭವಾದ ಒಂದು ಮಾರ್ಗ ಇದೆ ನಿಮಗೆ ಮೊದಲೇ ತಿಳಿಸಿದಾಗೆ ನಿಮ್ಮ ಬ್ಯಾಂಕ್ ಬ್ರಾಂಚ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿದರೆ ಬ್ಯಾಂಕಿನವರು 15 ದಿನದೊಳಗಾಗಿ ನಿಮ್ಮ ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿ ಕೊಡುವರು

 ಈ ಮೇಲಿನ ಮಾಹಿತಿ ನಿಮಗೆ ಉಪಯೋಗವಾಗಿದ್ದರೆ ನಿಮ್ಮ ಕುಟುಂಬದ ಸದಸ್ಯರಿಗೆ ಹಾಗೂ ಸ್ನೇಹಿತರಿಗೂ ಈ ಗೃಹಲಕ್ಷ್ಮಿ ಯೋಜನೆಯ ಉಪಯೋಗ ಪಡೆದುಕೊಳ್ಳಲು ಈ ಮಾಹಿತಿಯನ್ನು ಹಂಚಿಕೊಳ್ಳಿ

ಮಹಿಳೆಯರು ಯಾವ ಖಾತೆ ಹೊಂದಿರಬೇಕು ?

ಯಾವುದಾದರೂ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು


ಬ್ಯಾಂಕ್ ಖಾತೆಗೆ ಆಧಾರ ಕಾರ್ಡ್ ಲಿಂಕ್ ಕಡ್ಡಾಯವ ?

 ಹೌದು ಕಡ್ಡಾಯವಾಗಿರುತ್ತದೆ ಡಿ ಬಿ ಟಿ ಮೂಲಕ ಹಣ ವರ್ಗಾವಣೆ ಆಗುತ್ತೆ

ರೈತ ವಿದ್ಯಾನಿಧಿ ಹಣ ಎಷ್ಟು ದೊರೆಯುತ್ತದೆ ಇಲ್ಲಿ ಕ್ಲಿಕ್ ಮಾಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments