Friday, July 26, 2024
HomeGovt Schemeಮಹಿಳೆಯರ ಸಾಲಕ್ಕೆ ಮುಕ್ತಿ : ಸರ್ಕಾರದಿಂದ ಬಂತು ಹೊಸ ಗುಡ್ ನ್ಯೂಸ್

ಮಹಿಳೆಯರ ಸಾಲಕ್ಕೆ ಮುಕ್ತಿ : ಸರ್ಕಾರದಿಂದ ಬಂತು ಹೊಸ ಗುಡ್ ನ್ಯೂಸ್

ನಮಸ್ಕಾರ ಸ್ನೇಹಿತರೆ, ಪ್ರತಿಯೊಬ್ಬ ಮಹಿಳೆಯರಿಗೂ ಈ ಯೋಜನೆ ಒಂದು ಸಿಹಿ ಸುದ್ದಿ ಎಂದು ಹೇಳಬಹುದಾಗಿದೆ. ಏಕೆಂದರೆ ಪ್ರತಿಯೊಂದು ಮಹಿಳೆಯು ಸಹ ತನ್ನದೆ ಆದ ಸ್ವತಂತ್ರ ಜೀವನದಲ್ಲಿ ನಡೆಸುವ ಉದ್ದೇಶದಿಂದ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಹೇಳಬಹುದು. ಪ್ರತಿಯೊಬ್ಬ ಮಹಿಳೆಯರು ಈ ಯೋಜನೆ ಮೂಲಕ ಅತಿ ಕಡಿಮೆ ಬಡ್ಡೆ ದರದಲ್ಲಿ ಲೋನನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಸರ್ಕಾರದ ಈ ಯೋಜನೆ ಯಾವುದು? ಹಾಗೂ ಮಹಿಳೆಯು ಈ ಲೋನನ್ನು ಪಡೆಯಬೇಕಾದರೆ ಏನೆಲ್ಲಾ ದಾಖಲೆಗಳನ್ನು ಹೊಂದಿರಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

matter-related-to-credit-of-women
matter-related-to-credit-of-women
Join WhatsApp Group Join Telegram Group

ಮಹಿಳೆಯರ ಹಿತ ಕಾಪಾಡಲು :

ಆಗಾಗ ಸಮಯಕ್ಕೆ ಸರಿಯಾಗಿ ತಮ್ಮ ಗ್ರಾಹಕರಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಉಪಯೋಗವಾಗುವಂತಹ ಸಾಕಷ್ಟು ಯೋಜನೆಗಳನ್ನು ಹಾಗೂ ಬದಲಾವಣೆಗಳನ್ನು ಜಾರಿಗೆ ತರುವಂತಹ ಕಾರ್ಯವನ್ನು ಮಾಡುತ್ತಲೇ ಬಂದಿದೆ. ರಾಜ್ಯದ ಜನರ ಹಿತಾಸಕ್ತಿಯನ್ನು ಕಾಪಾಡುವುದು ಪ್ರತಿಯೊಂದು ಸರ್ಕಾರದ ದೇಶವಾಗಿರುತ್ತದೆ ಹಾಗಾಗಿ ಎಲ್ಲ ನಿಯಮಗಳಿಂದ ರಾಜ್ಯದ ಮತ್ತು ದೇಶದ ಜನರ ಹಿತವನ್ನು ಸರ್ಕಾರವು ಕಾಪಾಡುವ ಉದ್ದೇಶವನ್ನು ಹೊಂದಿದೆ.

ಮಹಿಳೆಯರಿಗೆ ಹೊಸ ಯೋಜನೆ :

ರಾಜ್ಯ ಸರ್ಕಾರಗಳು ಸಹ ಮಹಿಳೆಯರಿಗಾಗಿಯೇ ಕೆಲವೊಂದು ಪ್ರಮುಖ ಯೋಜನೆಗಳನ್ನು ಜಾರಿಗೆ ತರುವ ಕೆಲಸವನ್ನು ಮಾಡುತ್ತಿದೆ. ಅದರಂತೆ ಇತ್ತೀಚಿನ ದಿನಗಳಲ್ಲಿ ಕೇಳಿಬಂದಿರುವ ಮಾಹಿತಿಯ ಪ್ರಕಾರ ಹೊಸದಾಗಿ ಬಂದಿರುವ ಯೋಜನೆಯಲ್ಲಿ ಎರಡು ಲಕ್ಷ ರೂಪಾಯಿಗಳಿಗೂ ಅಧಿಕಾರವನ್ನು ಹೊಂದಿರುವಂತಹ ವ್ಯಕ್ತಿಗಳಿಗೆ ಈ ಯೋಜನೆಯ ಲಾಭ ಸಿಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದ್ದು ಆ ಯೋಜನೆ ಏನು ಎಂಬುದನ್ನು ಈಗ ನೋಡಬಹುದು. ಮಹಿಳೆಯರಿಗಾಗಿ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯನ್ನು ಅಸ್ಸಾಂ ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ.

ಇದನ್ನು ಓದಿ : ಈ ಜಿಲ್ಲೆಯ ಮಹಿಳೆಯರಿಗೆ ಗೃಹಲಕ್ಷ್ಮಿ ಎರಡನೇ ಕಂತಿನ ಹಣ ಬಿಡುಗಡೆ : ನಿಮ್ಮ ಜಿಲ್ಲೆಯ ಹೆಸರು ಇದೆಯೇ.?

ಅಸ್ಸಾಂ ರಾಜ್ಯ ಜಾರಿಗೆ ತಂದಿರುವ ಯೋಜನೆ :

ಅಸ್ಸಾಂ ರಾಜ್ಯದಲ್ಲಿ ಜಾರಿಗೆ ತಂದಿರುವಂತಹ ಯೋಜನೆಯ ಬಗ್ಗೆ ಮಾತನಾಡುತ್ತಿದ್ದು ಅಸಮ್ ರಾಜ್ಯದ ಮುಖ್ಯಮಂತ್ರಿಗಳು ಆಗಿರುವ ಹಿಮಂತ ಬಿಸ್ವ ಶರ್ಮ ಅವರು ಲೋನ್ಗಳ ಮೇಲೆ ಮಹಿಳೆಯರು ಪಡೆದುಕೊಂಡಿರುವ ರಿಯಾಲಿಟಿಯನ್ನು ನೀಡುವ ನಿರ್ಧಾರವನ್ನು ಮಾಡಲಿದ್ದಾರೆ. ಮಹಿಳೆಯರಿಂದ ಇವುಗಳಲ್ಲಿ ಮಾಡಿರುವಂತಹ ಲೋನ್ ಪಾವತಿ ಆಗದೆ ಇರುವಂತಹ ಎಂಪಿಎ ಖಾತೆಯನ್ನು ಕೂಡ ಜೋಡಿಸಲು ಅಸ್ಸಾಂ ಸರ್ಕಾರವು ನಿರ್ಧರಿಸಿದೆ. 291 ಕೋಟಿ ರೂಪಾಯಿಗಳನ್ನು ಈ ಯೋಜನೆಗಾಗಿ ಖರ್ಚು ಮಾಡುವುದಾಗಿ ಈಗಾಗಲೇ ಸರ್ಕಾರವು ನಿರ್ಧರಿಸಿದ್ದು ಇದಷ್ಟೇ ಅಲ್ಲದೆ ಮಹಿಳೆಯರು ಮತ್ತೆ ಈ ಯೋಜನೆಯಲ್ಲೇ ಪಡೆದುಕೊಳ್ಳುವಂತಹ ಸ್ವಾತಂತ್ರ್ಯವನ್ನು ಸಹ ಇದರ ಜೊತೆಗೆ ನೀಡಲಾಗುತ್ತಿದೆ ಎಂದು ಹೇಳಬಹುದು. ಇದಷ್ಟೇ ಅಲ್ಲದೆ ಈ ಯೋಜನೆಯ ಅಡಿಯಲ್ಲಿ ಮುಖ್ಯಮಂತ್ರಿಗಳು ಹೇಳಿರುವ ಪ್ರಕಾರ 2.28 ಕೋಟಿ ಅಧಿಕ ಸಾಲಗಾರರಿಗೆ ಈ ಯೋಜನೆಯ ಅಡಿಯಲ್ಲಿ ಲಾಭ ಸಿಗಲಿದೆ ಎಂದು ಅಸ್ಸಾಂ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು ಹೇಳಿದ್ದಾರೆ.

ಹೀಗೆ ಅಸ್ಸಂ ರಾಜ್ಯ ಸರ್ಕಾರದಲ್ಲಿ ಮಹಿಳೆಯರಿಗಾಗಿಯೇ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಮೂಲಕ ಲೋನ್ ಗಳನ್ನು ಪಡೆಯಲು ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮೆಲ್ಲಾ ಸ್ನೇಹಿತರಿಗೂ ಬಂಧು ಮಿತ್ರರಿಗೆ ಶೇರ್ ಮಾಡುವ ಮೂಲಕ ಇದು ಕೇವಲ ಅಸ್ಸಾಂ ರಾಜ್ಯದಲ್ಲಿ ಮಾತ್ರ ಈ ಯೋಜನೆ ಜಾರಿಗೆ ತಂದಿರುವುದರ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಬಂಗಾರದ ಬೆಲೆಯಲ್ಲಿ ಮತ್ತೆ ಇಳಿಕೆ : ಚಿನ್ನ ಖರೀದಿಸುವವರಿಗೆ ಇದು ಉತ್ತಮ ಸಮಯ

ಈ ವ್ಯಕ್ತಿಗೆ ವಿಕಿಪೀಡಿಯ ಎಂದು ಯಾಕೆ ಕರೆಯುತ್ತಾರೆ..? ನಾನು ನಂದಿನಿ ಸಾಂಗ್ ಕರ್ತೃ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments