Saturday, July 27, 2024
HomeUpdatesನಿಮ್ಮ ಮೊಬೈಲ್ ನಂಬರ್ ಕೊನೆಯಲ್ಲಿ143 ಅಥವಾ 8888 ಬರುವ ಫೋನ್‌ ನಂಬರ್‌ ಬೇಕಾ..! ಸುಲಭವಾಗಿ ಪಡೆದುಕೊಳ್ಳುವ...

ನಿಮ್ಮ ಮೊಬೈಲ್ ನಂಬರ್ ಕೊನೆಯಲ್ಲಿ143 ಅಥವಾ 8888 ಬರುವ ಫೋನ್‌ ನಂಬರ್‌ ಬೇಕಾ..! ಸುಲಭವಾಗಿ ಪಡೆದುಕೊಳ್ಳುವ ವಿಧಾನ ಇಲ್ಲಿದೆ

ನಮಸ್ಕಾರ ಸ್ನೇಹಿತರೆ ಇಂದಿನ ದಿನಮಾನಗಳಲ್ಲಿ ಎಲ್ಲರೂ ಸಹ ಮೊಬೈಲ್ ಫೋನನ್ನು ಬಳಸುತ್ತಿದ್ದು ಆ ಮೊಬೈಲ್ ನಲ್ಲಿ ಫೋನ್ ನಂಬರ್ ಇದ್ದೇ ಇರುತ್ತದೆ. ನೀವು ಯಾವುದಾದರೂ ಟೆಲಿಕಾಂ ಕಂಪನಿಯ ಸಿಮ್ ಅನ್ನು ಖರೀದಿ ಮಾಡಿದ್ದರೂ ಸಹ ಅದಕ್ಕೆ 10 ನಂಬರ್ಗಳು ಇದ್ದೇ ಇರುತ್ತದೆ. ಅಲ್ಲದೆ 10 ನಂಬರ್ಗಳಲ್ಲಿ ಕೊನೆಯಲ್ಲಿ ನಮಗೆ ಯಾವ ನಂಬರ್ ಬೇಕು ಎಂಬುದನ್ನು ನಾವು ತಿಳಿದುಕೊಳ್ಳಬೇಕಾದರೆ ಇದಕ್ಕಾಗಿ ಲೇಖನದಲ್ಲಿ ಆ ಮಾಹಿತಿಯ ಬಗ್ಗೆ ನಿಮಗೆ ತಿಳಿಸಲಾಗುತ್ತದೆ.

SIM card number
SIM card number
Join WhatsApp Group Join Telegram Group

ಸಿಮ್ ಕಾರ್ಡ್ ನ ನಂಬರ್ :

ನಾವು ಯಾವುದೇ ಟೆಲಿಕಾಂ ಕಂಪನಿಯ ಸಿಮ್ ಅನ್ನು ತೆಗೆದುಕೊಂಡರು ಸಹ ಆ ಸಿಮ್ ಗೆ ಹತ್ತು ನಂಬರ್ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಅಲ್ಲದೆ ಈ 10 ನಂಬರ್ ಗಳನ್ನು ಬೇರೆ ಪ್ರತಿಯೊಬ್ಬರಿಗೂ ಸಹ ಬೇರೆ ಬೇರೆ ನಂಬರನ್ನು ಕೊಡಲಾಗುತ್ತದೆ. ಸಾಮಾನ್ಯವಾಗಿ ಯಾವ ಕಂಪನಿಯದ್ದು ಎಂದು ಆ ಸಂಖ್ಯೆಯ ಮೊದಲೆರಡು ನಂಬರ್ಗಳನ್ನು ನೋಡಿದರೆ ಸಾಕು ಹೇಳಬಹುದು ಅಷ್ಟೇ. ಅದನ್ನು ಬಿಟ್ಟು ಬೇರೆ ಬೇರೆ ನಂಬರನ್ನು ಪ್ರತಿಯೊಬ್ಬರಿಗೂ ಸಹ ಕೊಡಲಾಗಿರುತ್ತಿತ್ತು. ಅದರಂತೆ ಈಗ ಮೊಬೈಲ್ ನಂಬರ್ ನಲ್ಲಿ ಫ್ಯಾನ್ಸಿ ನಂಬರ್ ಹಾಗೂ ವಿಐಪಿ ನಂಬರ್ ಸಹ ಇರುತ್ತದೆ. ಆದರೆ ಈ ನಂಬರ್ ಗಳನ್ನು ಈ ಹಿಂದೆ ಕೆಲವೊಂದಿಷ್ಟು ವ್ಯಕ್ತಿಗಳು ಮಾತ್ರ ಪಡೆದುಕೊಳ್ಳಬಹುದಾಗಿತ್ತೇ ಹೊರತು ಯಾರು ಬೇಕಾದರೂ ಪಡೆದುಕೊಳ್ಳುವ ಹಾಗಿರಲಿಲ್ಲ.

ಜಿಯೋ ಸಿಮ್ :

ಫ್ಯಾನ್ಸಿ ಗಾಗಿ ಸಿಮ್ ನಂಬರನ್ನು ಎಲ್ಲರಿಗೂ ನೆನಪಿಟ್ಟುಕೊಳ್ಳಲು ಸುಲಭವಾಗುವಂತೆ ಇರಬೇಕು ಎಂದರೆ ನೀವು ಈ ಹಿಂದೆ ಅತಿ ಹೆಚ್ಚು ಹಣವನ್ನು ಕೊಟ್ಟು ನಿಮಗೆ ಬೇಕಾದ ನಂಬರ್ ಅನ್ನು ತೆಗೆದುಕೊಳ್ಳಬೇಕಾಗಿತ್ತು ಆದರೆ ಇದು ಕೇವಲ ವಿಶೇಷವಾದ ನಂಬರನ್ನು ಕೊಡಲಾಗುತ್ತಿತ್ತು. ಆದರೆ ಇದು ಜನಸಾಮಾನ್ಯರಿಗೆ ಲಭ್ಯವಾಗುತ್ತಿರಲಿಲ್ಲ. ಸಿಮ್ ಕಾರ್ಡ್ ಗಳು ನೀಡಿರುವಂತಹ ನಂಬರನ್ನು ಮಾತ್ರ ನಾವು ತೆಗೆದುಕೊಳ್ಳಬೇಕಾಗಿತ್ತು ಆದರೆ ಈಗ ಜನಸಾಮಾನ್ಯರು ಸಹ ಇಂತಹ ಸಿಮ್ ಕಾರ್ಡ್ ನ ನಂಬರ್ ಅನ್ನು ಖರೀದಿಸಬಹುದಾಗಿದೆ. ಸಾಕಷ್ಟು ಹಣ ಖರ್ಚು ಮಾಡುವವರು ತಮಗೆ ಬೇಕಾಗಿರುವ ಕಾರುಗಳ ನಂಬರ್ ಅಥವಾ ಕುಂಡಲಿ ಸಂಖ್ಯೆ ಅಥವಾ ಅದೃಷ್ಟದ ಸಂಖ್ಯಾ ಅಥವಾ ಜನ್ಮ ದಿನಾಂಕ ಇಂತಹ ಸಂಖ್ಯೆಗಳನ್ನು ಪಡೆದುಕೊಳ್ಳಲು ಬಯಸುತ್ತಾರೆ. ಹೀಗೆ ಮೊಬೈಲ್ ನಂಬರ್ ಅಲ್ಲಿ ತಮಗೆ ಬೇಕಾದ ಸಂಖ್ಯೆಯನ್ನು ಪಡೆದುಕೊಳ್ಳಬೇಕಾದರೆ ಹೀಗೂ ಸಹ ನೀವು ವಿ ಐ ಪಿ ನಂಬರ್ ಬಯಸಿದರೆ ಜಿಯೋ ದಲ್ಲಿ ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.

ವಿಐಪಿ ಸಂಖ್ಯೆ ಪಡೆಯುವ ವಿಧಾನ :

ವಿಐಪಿ ನಂಬರ್ ಅನ್ನು ಜನಸಾಮಾನ್ಯರು ಪಡೆದುಕೊಳ್ಳಬೇಕಾದರೆ ಅವರು jio.com ನಾ ವೆಬ್ ಸೈಟ್ ಗೆ ಭೇಟಿ ನೀಡುವುದರ ಮೂಲಕ ತಮಗೆ ಬೇಕಾದ ನಂಬರ್ ಅನ್ನು ಪಡೆದುಕೊಳ್ಳಬಹುದಾಗಿದೆ. ಮೊದಲಿಗೆ ಗ್ರಾಹಕರು www.jio.com ವೆಬ್ಸೈಟ್ನಲ್ಲಿ ಹೋಗಿ ಅದರಲ್ಲಿ www.jio.com/selfcare/choice-number/ ನೀಡುವುದರ ಮೂಲಕ ಜನಸಾಮಾನ್ಯರು ಸಹ ಐಪಿ ನಂಬರ್ ಅನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ ತಮ್ಮ ಈಗಿನ ನಂಬರ್ ಅನ್ನು ನಮೂದಿಸಿ ಲಾಗಿನ್ ಆಗಬೇಕು. ನಂತರ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆಓಟಿಪಿ ನಂಬರ್ ಅನ್ನು ನಮೂದಿಸಿ ನಿಮಗೆ ಬೇಕಾದ ನಂಬರ್ ಅನ್ನು ಪ್ರಧಾನ ಮೇಲೆ ಕಾಣಿಸುವ ಬಾಕ್ಸ್ ನಲ್ಲಿ ನಮೂದಿಸಿ. ನಿಮಗೆ ಕೆಲವೊಂದು ನಂಬರ್ಗಳ ಸಜೆಶನ್ ಸಹ ನೀಡಲಾಗುತ್ತದೆ ಅದರಲ್ಲಿ ನೀವು ಯಾವುದನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು. ಈ ವೆಬ್ ಸೈಟಿಗೆ ಭೇಟಿ ನೀಡುವುದರ ಮೂಲಕ ತಮ್ಮ ಜಿಯೋ ನಂಬರ್ ಅನ್ನು ತಮಗೆ ಬೇಕಾದ ನಂಬರ್ ಗಾಗಿ ಬದಲಾಯಿಸಿಕೊಳ್ಳಬಹುದಾಗಿದೆ.

ಇದನ್ನು ಓದಿ :ವೇತನದಲ್ಲಿ 25% ರಷ್ಟು ಕಡಿತ ಉದ್ಯೋಗಿಗಳಿಗೆ ಬಿಗ್ ಶಾಕ್ : ಸರ್ಕಾರದಿಂದ ಉದ್ಯೋಗಿಗಳ ವೇತನದಲ್ಲಿ ದೊಡ್ಡ ತೀರ್ಮಾನ

ಹಣ ಪಾವತಿಸಬೇಕು :

ನೀವು ನಿಮಗೆ ಬೇಕಾದಂತಹ ನಂಬರ್ ಅನ್ನು ಆಯ್ಕೆ ಮಾಡಿಕೊಂಡ ನಂತರ ಸ್ವಲ್ಪ ಸಮಯಾವಕಾಶವು ನಿಮಗೆ ಇರುತ್ತದೆ ಆ ಸಮಯಾವಕಾಶದಲ್ಲಿ ಪೇಮೆಂಟ್ ಮಾಡಬೇಕಾಗುತ್ತದೆ. ನಂಬರ್ ಬದಲಾಯಿಸಿಕೊಳ್ಳಲು 499ಗಳನ್ನು ಪಾವತಿ ಮಾಡಬೇಕಾಗುತ್ತದೆ. ಹೀಗೆ ಈ ರೀತಿಯಾಗಿ ಕೆಲವೇ ನಿಮಿಷಗಳಲ್ಲಿ ಸುಲಭವಾಗಿ ನಿಮಗೆ ಬೇಕಾದಂತಹ ಫ್ಯಾನ್ಸಿ ನಂಬರ್ ಅಥವಾ ವಿಐಪಿ ನಂಬರ್ ಅನ್ನು ಜಿಯೋ ದಲ್ಲಿ ತೆಗೆದುಕೊಳ್ಳಲು ಸಾಧ್ಯವಿದೆ.

ಜಿಯೋ ತಮ್ಮ ಗ್ರಾಹಕರಿಗೆ ಹೊಸ ಹೊಸ ಆಫರ್ ಗಳನ್ನು ನೀಡುವುದರ ಮೂಲಕ ದೇಶದಾದ್ಯಂತ ಜನರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ. ಈ ರೀತಿಯ ಫ್ಯಾನ್ಸಿ ನಂಬರ್ ಗಳನ್ನು ನಿಮ್ಮ ಸ್ನೇಹಿತರು ಯಾರಾದರೂ ಹೊಂದಲು ಬಯಸಿದರೆ ಅವರಿಗೂ ಸಹ ಈ ಮಾಹಿತಿಯನ್ನು ಶೇರ್ ಮಾಡಿ ನಿಮ್ಮ ಸ್ನೇಹಿತರು ಸಹ ಫ್ಯಾನ್ಸಿ ನಂಬರ್ ಗಳನ್ನು ಅಥವಾ ವಿಐಪಿ ನಂಬರ್ ಗಳನ್ನು ಪಡೆದುಕೊಳ್ಳುವಂತೆ ಸಹಾಯ ಮಾಡಿದ ಧನ್ಯವಾದಗಳು.

ಇತರೆ ವಿಷಯಗಳು :

ಕಾರ್ಮಿಕರಿಗೆ ಮನೆ ನಿರ್ಮಿಸಿಕೊಳ್ಳಲು ಅವಕಾಶ : ಲೇಬರ್ ಕಾರ್ಡ್ ಇದ್ದರೆ ಸಾಕು ಉಚಿತ ಮನೆ ಖಚಿತ, ಕೂಡಲೇ ಅರ್ಜಿ ಸಲ್ಲಿಸಿ

ಝೀರೋ ಬ್ಯಾಲೆನ್ಸ್ ಜನ್ ಧನ್ ಖಾತೆ ಹೊಂದಿರುವವರಿಗೆ 10,000 ರೂ ಜಮಾ! ಕೂಡಲೇ ಈ ಅರ್ಜಿ ಭರ್ತಿ ಮಾಡಿ ಬ್ಯಾಂಕ್ ಗೆ ನೀಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments