Friday, July 26, 2024
HomeTrending Newsಮೋದಿಯಿಂದ ದೇಶದ ರೈತರಿಗೆ ಬಿಗ್ ಶಾಕ್..! ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ಇನ್ನಿಲ್ಲ

ಮೋದಿಯಿಂದ ದೇಶದ ರೈತರಿಗೆ ಬಿಗ್ ಶಾಕ್..! ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ಇನ್ನಿಲ್ಲ

ನಮಸ್ಕಾರ ಸ್ನೇಹಿತರೇ ಕೇಂದ್ರ ಸರ್ಕಾರವು ರೈತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅದರಲ್ಲಿ ಕಿಸನ್ ಸಮ್ಮನ್ ನಿಧಿ ಯೋಜನೆ ಸಹ ಒಂದಾಗಿತ್ತು. ಈ ಯೋಜನೆಯ ಅಡಿಯಲ್ಲಿ ಪ್ರತಿ ರೈತರಿಗೆ ಎರಡು ರೂಪಾಯಿಗಳ ಹಣವನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು ಆದರೆ ಇದೀಗ ಈ ಹಣವು ದೇಶದ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ ನೀಡಲಾಗುತ್ತಿಲ್ಲ ಹೇಳಲಾಗುತ್ತಿದೆ. ಈ ಹಣ ಏಕೆ ನೀಡಲಾಗುತ್ತಿಲ್ಲ ಇದಕ್ಕೆ ಕಾರಣಗಳು ಏನು? ಯಾರಿಗೆ ಈ ಹಣ ಲಭ್ಯವಿಲ್ಲ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡಬಹುದು.

pmkisan money
pmkisan money
Join WhatsApp Group Join Telegram Group

ಕಿಸಾನ್ ಸಮ್ಮಾನ್ ನಿಧಿ ಯೋಜನೆ :

ದೇಶದ ರೈತರಿಗಾಗಿ ಕೇಂದ್ರ ಸರ್ಕಾರವು ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಮೂಲಕ ರೈತರಿಗೆ 6000 ಹಣವನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿತು. ಪ್ರಧಾನಮಂತ್ರಿ ಕಿಸಾನ್ ಸನ್ಮಾನ ನಿಧಿ ಯೋಜನೆಯ ಲಾಭವನ್ನು 2200 ಅನರ್ಹ ರೈತರು ದೀರ್ಘಕಾಲದ ವರೆಗೆ ಪಡೆಯುತ್ತಿದ್ದರು ಆದರೆ ಇದೀಗ ಅಂತಹ ಅನರ್ಹ ರೈತರ ಬಗ್ಗೆ ಪ್ರಭು ನಿಗ ವಹಿಸಿರುವುದರ ಮೂಲಕ ರೈತರು ಈ ಕೆ ವೈ ಸಿ ಪ್ರಕ್ರಿಯೆ ಮಾಡಿಸಿಕೊಳ್ಳುವುದರ ಮೂಲಕ ಈ ಯೋಜನೆಯ ಹಣವನ್ನು ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕೇಂದ್ರ ಸರ್ಕಾರದ ಈ ಯೋಜನೆಯ ಅಂದರೆ ಈ ಪ್ರಕ್ರಿಯೆಯು ಪ್ರಾರಂಭವಾಗದೇ ಇದ್ದಿದ್ದರೆ ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ಯಧಿ ಯೋಜನೆಯ ಪ್ರಯೋಜನಗಳನ್ನು ಇದ್ದರು.

ಆದ್ದರಿಂದಲೇ ಭಾರತ ಸರ್ಕಾರವು ಪ್ರಧಾನಮಂತ್ರಿ ಕಿಸಾನ್ ಸನ್ಮಾನ ನಿಧಿ ಯೋಜನೆಯ 13ನೇ ಕಂತನ್ನು ರೈತರ ಈ ಕೆ ವೈ ಸಿ ಪೂರ್ಣಗೊಳಿಸಿದ ನಂತರವೇ ಹಣವನ್ನು ನೀಡುತ್ತೇವೆ ಎಂದು ಘೋಷಣೆ ಹೊರಡಿಸಿದೆ. ಅದರಂತೆ ಈ ಕೆ ವೈ ಸಿ ಪೂರ್ಣಗೊಳಿಸದ ಅನೇಕ ರೈತರಿಗೆ ಈ ಹಣವನ್ನು ಇದುವರೆಗೂ ಸಹ ಒದಗಿಸಿಲ್ಲ. ಹಾಗಾಗಿ ರೈತರು ತಮ್ಮ ಈ ಕೆ ವೈ ಸಿ ಯನ್ನು ಈ ಕೂಡಲೇ ಪೂರ್ಣಗೊಳಿಸುವುದರ ಮೂಲಕ ಪ್ರಧಾನ ಮಂತ್ರಿ ಕಿಸಾನ್ ನಿಧಿ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ.

ಅನರ್ಹ ರೈತರು :

ಇದುವರೆಗೂ ಕೇಂದ್ರ ಸರ್ಕಾರವು ತನಿಖೆ ನಡೆಸದೆ ಒಂದು ಕೋಟಿ 55 ಲಕ್ಷ ಅನರ್ಹ ರೈತರಿಗೆ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನವನ್ನು ಒದಗಿಸುತ್ತಿತ್ತು. ಹಾಗಾಗಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಸಂಬಂಧಿಸಿದಂತೆ ಅನರ್ಹ ರೈತರಿಗೆ ನೌಕರರು ನೋಟಿಸ್ ಕಳುಹಿಸಿದಾಗ ಅನರ್ಹ ನೌಕರರು ತೆಗೆದುಕೊಂಡ ಮೊತ್ತವನ್ನು ಮರು ಠೇವಣಿ ಮಾಡಲಾಗುತ್ತಿದೆ. ಸುಮಾರು 58 ಲಕ್ಷ ರೂಪಾಯಿಗಳು ಅಷ್ಟು ಜಮಾ ಆಗಿದ್ದು ಒಟ್ಟು 600 ರೈತರು ಹಣವನ್ನು ಇದುವರೆಗೂ ಜಮ ಮಾಡಿದ್ದಾರೆ.

ಇದನ್ನು ಓದಿ : ಮನೆಯಲ್ಲಿಯೇ ಕುಳಿತು ಪಡೆಯಿರಿ ಉಚಿತ ಪಡಿತರ ಚೀಟಿ..! ರೇಷನ್ ಕಾರ್ಡ್ ಗಾಗಿ ಈಗ ಕಚೇರಿ ಸುತ್ತುವ ಪ್ರಮೇಯವೇ ಇಲ್ಲ

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಹಣ ಲಭ್ಯವಿಲ್ಲ :

ಕೇಂದ್ರ ಸರ್ಕಾರವು ಅನರ್ಹರಿಂದು ಕಂಡು ಬಂದ ರೈತರಿಗೆ ಇಂದಿನಿಂದ ಪಿಎನ್ ಕಿಸಾನ್ ಸಮ್ಮಾನ್ ಯೋಜನೆಯ ಪ್ರಯೋಜನವನ್ನು ನೀಡುತ್ತಿಲ್ಲ. ಪ್ರಧಾನ ಮಂತ್ರಿ ಕಿಸಾನ್ ನಿಧಿ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ ರೈತರು ಈ ಕೆ ವೈ ಸಿ ಯನ್ನು ಪೂರ್ಣಗೊಳಿಸಬೇಕು ಹಾಗೂ ಹೆಚ್ಚುವರಿ ಯಾಗಿ ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿರಬೇಕಾಗುತ್ತದೆ. ಇದರಿಂದ ಮಾತ್ರ ಕಿಸಾನ್ ಸಮಾನ್ ನಿಧಿ ಯೋಜನೆಯ ಹಣವನ್ನು ರೈತರು ಪಡೆಯಬಹುದಾಗಿದೆ. ಹೀಗೆ ಪೂರ್ಣಗೊಳಿಸದೇ ಇದ್ದರೆ ರೈತರಿಗೆ ತಮ್ಮ ಹಣವು ಈ ಯೋಜನೆಯ ಅಡಿಯಲ್ಲಿ ಸಿಗುವುದಿಲ್ಲ ಹಾಗಾಗಿ ಈ ಕೂಡಲೇ ಈಕೆ ವೈಸಿಯನ್ನು ಮಾಡಿಸಿಕೊಳ್ಳಿ.
ಹೀಗೆ ಕೇಂದ್ರ ಸರ್ಕಾರವು ಅನರ್ಹ ರೈತರಿಗೆ ಹಣವನ್ನು ನೀಡುತ್ತಿಲ್ಲ ಜೊತೆಗೆ ಈಕೆ ವೈಸಿಯನ್ನು ಪೂರ್ಣಗೊಳಿಸಿದಂತಹ ರೈತರಿಗ ಮಾತ್ರ ಹಣವನ್ನು ನೀಡುತ್ತಿದೆ.

ಹೀಗೆ ಈ ಯೋಜನೆಯಲ್ಲಿ ಹಲವಾರು ಬದಲಾವಣೆಗಳನ್ನು ಜಾರಿಗೆ ತಂದಿರುವುದರ ಮೂಲಕ ಈ ಯೋಜನೆಯ ಲಾಭವನ್ನು ಪಡೆಯಬೇಕಾದರೆ ರೈತರು ಈ ಕೆವೈಸಿಯನ್ನು ಮಾಡಿಸುವುದು ಕಡ್ಡಾಯವಾಗಿದೆ ಹಾಗೂ ಅನಿವಾರ್ಯವೂ ಆಗಿದೆ. ಹೀಗೆ ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಹಾಗು ಸಂಬಂಧಿಕರಿಗೂ ಸಹ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಅಪ್ಪುವಿನ ಕೊನೆಯ ಆಸೆ ಮಣ್ಣುಪಾಲು! ನೆರವೇರದ ಈ ಆಸೆ ಯಾವುದು ಗೊತ್ತೇ? ಕೇಳಿದ್ರೆ ನೀವೂ ಕೂಡಾ ಶಾಕ್!

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಮಹಿಳೆಯರಿಗೆ 2 ಹೊಸ ರೂಲ್ಸ್: ಕಡ್ಡಾಯವಾಗಿ ಪಾಲಿಸಬೇಕು ಇಲ್ಲ ಅಂದ್ರೆ ಹಣ ಇಲ್ಲ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments